@RahulGandhi ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಸಂಸದರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಅನ್ನಪೂರ್ಣೇಶ್ವರಿ ಆರೋಗ್ಯ ಆಯಸ್ಸು ಕೊಟ್ಟು ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಿ ಕಾಪಾಡಲಿ
@RLR_BTM ಕರ್ನಾಟಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರು ಅದ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಅನ್ನಪೂರ್ಣೇಶ್ವರಿ ಆರೋಗ್ಯ ಆಯಸ್ಸು ಕೀರ್ತಿ ನೀಡಿ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಿ ಕಾಪಾಡಲಿ
@DKShivakumar ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು , ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ನನ್ನ ನೆಚ್ಚಿನ ನಾಯಕರು ಅದ ಡಿ ಕೆ ಶಿವಕುಮಾರ್ ಅವರಿಗೆ ಜನ್ಮ ದಿನದ ಶುಭಾಶಯಗಳು ತಾಯಿ ಅನ್ನಪೂರ್ಣೇಶ್ವರಿ ಆರೋಗ್ಯ ಆಯಸ್ಸು ಕೀರ್ತಿ ಇನಷ್ಟು ಜನಸೇವೆ ಮಾಡೋ ಶಕ್ತಿ ನೀಡಿ ನೂರಾರು ಕಾಲ ಕಾಪಾಡಲಿ
@RakshaRamaiah ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣಕ್ಕಾಗಿ
ರೈತರ ಏಳಿಗೆಗಾಗಿ
ಯುವ ಶಕ್ತಿಯ ಅಭಿವೃದ್ಧಿಗಾಗಿ
ಮಹಿಳೆಯರ ಸಬಲೀಕರಣಕ್ಕಾಗಿ
ಬನ್ನಿ ಎಲ್ಲರೂ ಒಟ್ಟಾಗಿ ಸೇರೋಣ
ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ
@KHMuniyappaklr@RakshaRamaiah ಸರ್ವ ಜನಾಂಗದ ಶಾಂತಿಯ ತೋಟದ ನಿರ್ಮಾಣಕ್ಕಾಗಿ
ರೈತರ ಏಳಿಗೆಗಾಗಿ
ಯುವ ಶಕ್ತಿಯ ಅಭಿವೃದ್ಧಿಗಾಗಿ
ಮಹಿಳೆಯರ ಸಬಲೀಕರಣಕ್ಕಾಗಿ
ಬನ್ನಿ ಎಲ್ಲರೂ ಒಟ್ಟಾಗಿ ಸೇರೋಣ
ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ
@Jaggesh2 ನವರಸ ನಾಯಕ ಜಗ್ಗೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಗುರುರಾಯರು ಆರೋಗ್ಯ ಆಯಸ್ಸು ಸುಖ ಶಾಂತಿ ಕೊಟ್ಟು ಇನ್ನಷ್ಟು ಕಲಾ ಸೇವೆ ಮಾಡಿ ಜನರನ್ನು ಮನರಂಜಿಸುವ ಶಕ್ತಿ ನೀಡಿ ಕಾಪಾಡಲಿ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಕರ್ನಾಟಕ ರಾಜ್ಯ ಸಚಿವರು ಅದ @KHMuniyappaklr ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಅನ್ನಪೂರ್ಣೇಶ್ವರಿ ಆರೋಗ್ಯ ಆಯಸ್ಸು ಸುಖ ಶಾಂತಿ ನೀಡಿ ಇನ್ನಷ್ಟು ಜನ ಸೇವೆ ಮಾಡುವ ಶಕ್ತಿ ಕೊಟ್ಟು ಕಾಪಾಡಲಿ
ಕಾರ್ಮಿಕರ ಧನಿಯಾಗಿ,
ಶ್ರಮಿಕರಿಗೆ ನ್ಯಾಯ ವದಗಿಸೊ ದೊರೆಯಾಗಿ,
ಸಂವಿಧಾನಕ್ಕೆ ಕಾವಲಾಗಿ ,ದುಡಿಯೊ ವರ್ಗವನ್ನು ಕಾಯುತ್ತಿರೊ
ಸಂತೊಷ್ ಲಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...ಬುದ್ದ,ಬಸವ ,ಅಂಬೇಡ್ಕರ್ ರವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ..
ಇಂತಿ:; ಟೊಯೋಟಾ ಕಾರ್ಮಿಕ ವರ್ಗ@SantoshSLadINC