ಮಾನ್ಯರೇ, ಟೊಯೊಟ ಕಾರ್ಮಿಕರು(3500 ಕಾರ್ಮಿಕರಲ್ಲಿ ಬಹುಪಾಲು ಅಂದರೆ ಸರಿ ಸುಮಾರು 70% ರಷ್ಟು BJP ಪಕ್ಷದ ಪ್ರಾಮಾಣಿಕ ಕಾರ್ಯಾಕರ್ತರಿದ್ದು ಪಕ್ಷದ ಪರವಾಗಿ ದುಡಿದವರಿದ್ದೇವೇ) ಸತತ 117 ದಿನಗಳಿಂದ ಆಡಳಿತ ಮಂಡಳಿಯ ಅಮಾನುಷ ವರ್ತನೆಗಳಿಂದ ಬೆಸೆತು ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುತಿದ್ದೇವೆ ದಯವಿಟ್ಟು ನ್ಯಾಯ ಕೊಡಿಸಿ @Tejasvi_Surya
ಮಾನ್ಯರೇ, ಟೊಯೊಟ ಕಾರ್ಮಿಕರು(3500 ಕಾರ್ಮಿಕರಲ್ಲಿ ಬಹುಪಾಲು ಅಂದರೆ ಸರಿ ಸುಮಾರು 70% ರಷ್ಟು BJP ಪಕ್ಷದ ಪ್ರಾಮಾಣಿಕ ಕಾರ್ಯಾಕರ್ತರಿದ್ದು ಪಕ್ಷದ ಪರವಾಗಿ ದುಡಿದವರಿದ್ದೇವೇ) ಸತತ 117 ದಿನಗಳಿಂದ ಆಡಳಿತ ಮಂಡಳಿಯ ಅಮಾನುಷ ವರ್ತನೆಗಳಿಂದ ಬೆಸೆತು ನ್ಯಾಯಕ್ಕಾಗಿ ಬೀದಿಯಲ್ಲಿ ಹೋರಾಡುತಿದ್ದೇವೆ ದಯವಿಟ್ಟು ನ್ಯಾಯ ಕೊಡಿಸಿ @blsanthosh