3)1860 ಜನ ಕೆಲಸಕ್ಕೆ ಹೋಗಿದ್ದಾರೆ ಎಂದು ನಿಮಗೆ ಮಾಹಿತಿ ಕೊಟ್ಟವರು ಯಾರು?4)ಅಮಾನತು ಮತ್ತು ವಜಾ ವಿಷಯದಲ್ಲಿ ಕಾರ್ಮಿಕ ಇಲಾಖೆ ಮಧ್ಯೆ ಪ್ರವೇಶಿಸಲು ಸಾದ್ಯವಿಲ್ಲ ಎನ್ನುವ ನೀವು ಸಮರ್ಥ ಕಾರ್ಮಿಕ ಸಚಿವರೇ
5)ಆಡಳಿತ ಮಂಡಳಿಯ ಸಮರ್ಥನೆಗೆ ನಿಂತರೆ ಕಾರ್ಮಿಕರ ರಕ್ಷಣೆ ಮಾಡುವವರು ಯಾರು?
#ಇಲ್ಲಿ_ಜನಗಳೆ_ನ್ಯಾಯಾಧೀಶರು#savetoyotaworkers#TKMEU
#ಮಾನ್ಯ_ಕಾರ್ಮಿಕ_ಸಚಿವರೆ.... @ShivaramHebbar
ಟೊಯೋಟಾ ಕಾರ್ಮಿಕರ ಹೋರಾಟದ ವಿಷಯವಾಗಿ ಸದನದಲ್ಲಿ ಉತ್ತರಿಸುವಾಗ #ಪವಿತ್ರ ಜನತಾ ದೇವಾಲಯದಲ್ಲಿ TKM ಆಡಳಿತ ಮಂಡಳಿ ಬರೆದುಕೊಟ್ಟ ಸುಳ್ಳು ಮಾಹಿತಿ ಕೊಟ್ಟಿದ್ದು ಎಷ್ಟು ಸರಿ!? ಮಾನ್ಯರೆ ಸದನದಲ್ಲಿ ನೀವು ಮಾತನಾಡಿದ ರೀತಿ ನೋಡಿ ನೀವು ಕಾರ್ಮಿಕ ಸಚಿವರ ಇಲ್ಲ ಆಡಳಿತ ಮಂಡಳಿಯ ವಕ್ತಾರರೆ ಅನುಮಾನ.
1)ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಳೆದ ಒಂದು ವರ್ಷದಿಂದ ಹಲವಾರು ಬಾರಿ ನಿಮ್ಮನ್ನು ಭೇಟಿ ಮಾಡಿ ಸಮಸ್ಯೆ ಹೇಳಿದ್ದರು ಸುಳ್ಳು ಹೇಳಿದ್ದು ಸರಿಯೇ?
2) ಒಮ್ಮೆ ಮಾತ್ರ 20 ನಿಮಿಷ ಸಭೆ ನಡೆಸಿ 5 ಸಭೆ ಮಾಡಿದ್ದೇವೆ ಎಂದು ಹೇಳುತ್ತಿರುವುದು ಸುಳ್ಳಲ್ಲವೇ?
#5ಸಭೆ_ನೆಡೆಸಿರುವುದಕ್ಕೆ_ದಾಖಲೆ_ನೀಡುವಿರಾ?
#ಮಾನ್ಯ_ಕಾರ್ಮಿಕ_ಸಚಿವರೆ.... @ShivaramHebbar
ಟೊಯೋಟಾ ಕಾರ್ಮಿಕರ ಹೋರಾಟದ ವಿಷಯವಾಗಿ ಸದನದಲ್ಲಿ ಉತ್ತರಿಸುವಾಗ #ಪವಿತ್ರ ಜನತಾ ದೇವಾಲಯದಲ್ಲಿ TKM ಆಡಳಿತ ಮಂಡಳಿ ಬರೆದುಕೊಟ್ಟ ಸುಳ್ಳು ಮಾಹಿತಿ ಕೊಟ್ಟಿದ್ದು ಎಷ್ಟು ಸರಿ!? ಮಾನ್ಯರೆ ಸದನದಲ್ಲಿ ನೀವು ಮಾತನಾಡಿದ ರೀತಿ ನೋಡಿ ನೀವು ಕಾರ್ಮಿಕ ಸಚಿವರ ಇಲ್ಲ ಆಡಳಿತ ಮಂಡಳಿಯ ವಕ್ತಾರರೆ ಅನುಮಾನ.
ಬಕೆಟ್ ಹಿಡಿದರೆ ಮಂತ್ರಿ ಸ್ಥಾನ
ಬ್ಲಾಕ್ಮೇಲ್ ಮಾಡಿದ್ರೆ ಮಂತ್ರಿ ಸ್ಥಾನ
ಹಣ ನೀಡಿದರೆ ಮಂತ್ರಿ ಸ್ಥಾನ
ಆಪರೇಷನ್ ಕಮಲ ಮಾಡಿದರೆ ಮಂತ್ರಿ ಸ್ಥಾನ
ಹಗರಣದವರಿಗೆ ಮಂತ್ರಿ ಸ್ಥಾನ
@AmitShah ಅವರೇ. ನಿಮ್ಮವರು "ಜನಸೇವಕ"ರಲ್ಲ "ಜನಪೀಡಕರು"ಎಂದು ನಿಮ್ಮವರೇ ಹೇಳಿದ್ದಾರೆ.
ಜನಪೀಡಕ @BJP4Karnataka ಸರ್ಕಾರದ ಬಗ್ಗೆ ಜನರಿಗೆ ನಿಮ್ಮ ಉತ್ತರವೇನು?
@Suri_Elachagere@ToyotaMotorCorp@JapanGov Even they treat humans as machine there is no value for human rights in the company.There is no humanity towards their employees and they are not supporting the efficient and honest employees talent.They are doing partiality and beneficial to only the bucket employees.Worst it is
ಬಿಡದಿಯ ಟೊಯೋಟಾ ಕಂಪನಿಯಲ್ಲಿ ಸುಮಾರು ಎರಡು ಸಾವಿರ ಜನ ಖಾಯಂ ನೌಕರರು ಕೆಲಸ ಮಾಡುವ ಕಾರು ಉತ್ಪಾದನಾ ಘಟಕವನ್ನು ಲಾಕೌಟ್ ಮಾಡಲಾಗಿದೆ. @BJP4India ಸರ್ಕಾರದ ಕಾರ್ಮಿಕರ ವಿರೋಧಿ ಕಾಯಿದೆಯ ಪ್ರತಿಫಲವಿದು. @BJP4Karnataka ಸರ್ಕಾರ ಇದ್ದು ಇಲ್ಲದಂತಾಗಿದೆ. ಕಾರ್ಮಿಕರ ನೋವು ಆಲಿಸದೇ ಕಿವುಡಾಗಿದೆ.
#PakodaBJP
@ToyotaMotorCorp 3500 workers are out of work due to lockdown by TKM plant near Bengaluru. They are on a sit out for the last 60+ days braving the cold, rain, hot sun and staring at uncertain future.
@CMofKarnataka@drashwathcn, please mediate immdtly.
@PMOIndia@Toyota_India