ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ಪಡೆಯಲು ನೆರವಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಉತ್ತಮ ನಡೆಗೆ..ಮೆಚ್ಚುಗೆಯ ನುಡಿ.
2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023
@DOMGOK@ShivanandP14
Applications are invited from educated unemployed candidates belonging to the Minority Communities for Skill Development Programme in Office Automation and Sales Management Courses. Duration of training is 4 months. Free accommodation and food will be provided @DOMGOK
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಅಥವಾ ಬೇರೆ ಯಾರಾದರೂ ಅನಧಿಕೃತವಾಗಿ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ ಎಂದು ತಿಳಿಯಲು ಇದನ್ನು ಒಮ್ಮೆ ಗಮನಿಸಿ.
To know how many sim cards are in your name or to check if someone else is using your sim card illegally, watch this video.
#Awareness
ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶೈಕ್ಷಣಿಕ, ಆರ್ಥಿಕ & ಉದ್ಯಮಶೀಲತೆಯ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು &ಉತ್ತೇಜಿಸಲು, #ಕರ್ನಾಟಕಸರ್ಕಾರವು@KMDCHO ಮೂಲಕ 2023-24 ನೇ ಸಾಲಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ.
ಅರ್ಜಿ ಸಲ್ಲಿಸಲು ಭೇಟಿ ನೀಡಿ: https://t.co/yiuhdAWQbL
ಕೊನೆಯ ದಿನಾಂಕ: 25.09.2023
@mmiask@CMofKarnataka
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರತಿ ತಿಂಗಳ 3ನೇ ಶನಿವಾರದಂದು ಮಾಸಿಕ ಪ್ರತಿಕ್ರಿಯೆ ಸಭೆ ನಡೆಸುತ್ತಿದೆ. ಈ ತಿಂಗಳ ಸಭೆಯು 15/07/2023 ರಂದು ನಡೆಯಲಿದೆ.
ನೋಂದಣಿಗಾಗಿ:
https://t.co/730jIqIGNo
ಗಮನಿಸಿ: ನೋಂದಾಯಿಸುವ ಮೊದಲು ದಯವಿಟ್ಟು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ವಂದನೆಗಳು
#KarnatakaMWD
ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದರೆ ಹಲವು ಸೌಲಭ್ಯಗಳನ್ನು ಪಡೆಯಬಹುದು. ಅಗತ್ಯ ದಾಖಲೆಗಳನ್ನು ನೀಡಿ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದರೆ ಈ ಸೌಲಭ್ಯಗಳು ದೊರೆಯಲಿವೆ.
#kbocwwb#ಶ್ರಮಮೇವ_ಜಯತೇ
Kind Attention PAN holders!
Instances have come to notice where PAN holders have faced difficulty in downloading the challan after payment of fee for Aadhaar-PAN linking.
In this regard, it is to be informed that status of challan payment may be checked in ‘e-pay tax’ tab of portal after login. If a payment is successful, then PAN holder can proceed to link PAN with Aadhaar.
There is no need of downloading of the challan receipt for linking PAN with Aadhaar. Further, as soon as the PAN holder completes the payment successfully, an email with an attached copy of the challan is already being sent to the PAN holder.
In cases where fee payment & consent for linking have been received, but linking has not been done till 30.06.2023, such cases will be duly considered by the Department.
@nsitharamanoffc@officeofPCM@FinMinIndia@PIB_India