ಇಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕಗಳ ಬಿಡುಗಡೆ ಹಾಗೂ ಜಶ್ನ್-ಎ-ಉರ್ದು ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದೆ.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಯು.ಟಿ. ಖಾದರ್, ಶ್ರೀ ರಿಜ್ವಾನ್ ಅರ್ಷದ್, ರಾಜ್ಯಸಭಾ ಸದಸ್ಯರಾದ ಶ್ರೀ ಮನ್ಸೂರ್ ಅಲಿ ಖಾನ್, ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್, ಶಾಸಕರಾದ ಶ್ರೀ ಯಾಸಿರ್ ಅಹ್ಮದ್ ಖಾನ್ ಪಠಾಣ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಯು. ನಿಸಾರ್ ಅಹ್ಮದ್, ಉರ್ದು ಅಕಾಡೆಮಿ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಲಿ ಖಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
I don’t bow to titles. I bow to vision.
I don’t follow people blindly. I surrender only when a mind resonates with mine.
His clarity. His conviction. His commitment to people.
@Captain_Mani72 Sir — a rare frequency that resonates with mine.
A powerful reminder of what true public service looks like. Seeing Major Manivannan & Salma featured is inspiring—balancing high-impact roles with deep humility, no ego, and staying grounded. Thank you both for setting such a fine example of leadership and grace! 🙌✨
ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು!
ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
ರೈಲ್ವೆ ಜಾಲವು ಪ್ರಾದೇಶಿಕವಾದ ಗಡಿಗಳನ್ನು ದಾಟಿ ಹಬ್ಬಿದ್ದರೂ, ಆಡಳಿತಾತ್ಮಕವಾಗಿ ವಲಯಗಳನ್ನು ಸಂಯೋಜಿಸುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದು ಮತ್ತು ವ್ಯಾಪಾರ ವಹಿವಾಟುಗಳಲ್ಲಿನ ಸುಲಭತೆಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ.
2024 ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬೇಡಿಕೆಯನ್ನು ನನ್ನ ಗಮನಕ್ಕೆ ತಂದಿದ್ದರು. ಆ ಭಾಗವಾಗಿ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಕೊಂಕಣ್ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಮಂಗಳೂರು ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
A historic decision for coastal Karnataka!
To address long-pending demands and improve accessibility for rail users, the Mangaluru railway region (up to Ullal) is being transferred from Southern Railway’s Palakkad Division to South Western Railway’s Mysuru Division, effective 1 October 2026.
This landmark shift brings Mangaluru’s railway administration under a unified regional setup with its Divisional HQ in Mysuru and Zonal HQ in Hubballi. Unifying this network resolves decades-old administrative division, drastically reduces jurisdictional friction, speeds up public grievance redressal, and accelerates regional infrastructure development.
Resolving this long standing grievance was one of my major priorities as I had visited Mangaluru in July 2024 and chaired a meeting with GM SWR, GM SR and CMD KRCL to evolve a permanent solution to the matter.
As a crucial economic and port hub for Karnataka, streamlining Mangaluru’s rail network under a common administrative jurisdiction will enhance the ease of doing business and unlock the region's full economic potential.
My heartfelt gratitude to Hon’ble PM Shri @narendramodi Ji and Union Railway Minister Shri @AshwiniVaishnaw Ji for approving this historic proposal. This decision marks a new chapter in the growth, connectivity, and overall development of coastal Karnataka!
ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಎಸ್ಎಂಟಿವಿಟಿ ಬೆಂಗಳೂರು – ತಿರುವನಂತಪುರಂ ನಾರ್ತ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ
#SWRupdates
Hello @amazonIN an order placed by me on 5 August was cancelled and I haven’t got the refund yet. The links to track the refund seem to be circular & they don’t provide any information. Very disappointing!
Hello @amazonIN an order placed by me on 5 August was cancelled and I haven’t got the refund yet. The links to track the refund seem to be circular & they don’t provide any information. Very disappointing!
38 of 40 buildings. Three thousand students. Twenty years.
How many universities in this country have approved maps? How many DM offices do?
I signed. You should too:
https://t.co/U5rdNkiw2W