ಮಹಾರಾಷ್ಟ್ರದಲ್ಲಿ ಮರಾಠಿ ಕಲಿಸದ ಶಾಲೆಗಳ ರದ್ದು
ಕರ್ನಾಟಕದಲ್ಲಿ ಕನ್ನಡ ಕಲಿಸದ ಶಾಲೆಗಳಿಗೆ....??
Siddaramaiah
DK Shivakumar
H D Kumaraswamy
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಅಪ್ರಾ
ನಾರಾಯಣಗೌಡ್ರು ಟಿಎ - Narayana Gowdru T.A.
Manjunath Krv
ಆನಂದ್ ಗುರು
@highlight
ರಾಜ ಭವನದ ರಾಜ ವೈಭೋಗ ಅನುಭವಿಸುತ್ತಾ, ನಮ್ಮ ಕನ್ನಡ ನಾಡಿನ ಗೌರವಾನ್ವಿತ ರಾಜಕೀಯೇತರ ರಾಜ್ಯಪಾಲರ ಹುದ್ದೆಯಲ್ಲಿದ್ದು, ಕನ್ನಡ ಭಾಷೆಯ ವಿಚಾರದಲ್ಲಿ ಸದಾ ಉತ್ತರ ಭಾರತದ ಹಿತಾಸಕ್ತಿಯ ರಾಜಕೀಯ ನಡೆಸುವ ರಾಜ್ಯಪಾಲರ ವಿರುದ್ಧ ಇಂದು ಕನ್ನಡ, ಕರ್ನಾಟಕದ ಪ್ರಚಂಡ ಶಕ್ತಿಯಾಗಿರುವ ಕಟ್ಟಾಳು ಶ್ರೀ ನಾರಾಯಣ ಗೌಡರ ನೇತೃತ್ವದಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ' ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತಾಡಿದೆ... ಸಭೆಯಲ್ಲಿದ್ದ ಕನ್ನಡಿಗರ ಕೆಚ್ಚು , ನಾರಾಯಣ ಗೌಡರ ದಿಟ್ಟ ನುಡಿಗಳು ಹೋರಾಟಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬಿದೆ.
ಒಂದು ಕಾಲದಲ್ಲಿ ಬ್ರಿಟೀಷರ ಅಡಿಯಾಳುಗಳಾಗಿದ್ದ ನಾವು ಇಂದು ಮತ್ತೊಮ್ಮೆ ಹಿಂದಿಯವರ ಅಡಿಯಾಳುಗಳಾಗಿದ್ದೇವೆ ಅನ್ನುವುದಕ್ಕೆ ಇತ್ತೀಚಿಗೆ ಕರ್ನಾಟಕದಲ್ಲಿ ನೇಮಕವಾಗುತ್ತಿರುವ ರಾಜ್ಯಪಾಲರ ಕನ್ನಡ ವಿರೋಧಿ ನಡೆಗಳೇ ಸಾಕ್ಷಿ, ಕರ್ನಾಟಕದ ನಾಡಿ ಮಿಡಿತ ತಿಳಿಯದ,ಕರ್ನಾಟಕದ ಸಮಸ್ಯೆಗಳೇ ಬಗ್ಗೆ ಅರಿವೇ ಇಲ್ಲದ, ರಾಷ್ಟ್ರೀಯ ಪಕ್ಷಗಳ ಕೈಗೊಂಬೆಗಳಂತೆ ಆಡುವ ಇಂತಹ ರಾಜ್ಯಪಾಲರು ಕರ್ನಾಟಕಕ್ಕೆ ಬೇಕಾಗಿಲ್ಲ, ರಾಜ್ಯಪಾಲರು ತಮ್ಮ ನಿಲುವುಗಳು ಬದಲಿಸಿಕೊಳ್ಳಲಿ ಇಲ್ಲದೆ ಇದ್ರೆ ರಾಜೀನಾಮೆ ಕೊಟ್ಟು ಇಲ್ಲಿಂದ ತೊಲಗಲಿ.
ಕವಿರಾಜ್,
ಚಿತ್ರಸಾಹಿತಿ ಹಾಗೂ ನಮ್ಮ ನಾಡು ನಮ್ಮ ಆಳ್ವಿಕೆ ಮುಂದಾಳು.
#GoBackGovernor
#TwoLangaugePolicy
#StopHindiImposition
#ನಮ್ಮನಾಡು_ನಮ್ಮಆಳ್ವಿಕೆ
#GoBackGovernor#StopHindiImposition
"ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ"?
ಅಡ್ರೆಸ್ಸೆ ಇಲ್ಲದಿರುವ ಇಂತಹ ಸಂಘಕ್ಕೆ ರಾಜ್ಯಪಾಲರು ಪ್ರತಿಕ್ರಿಯಿಸುವ ಅವಶ್ಯಕತೆ ಏನಿತ್ತು?
ಕರ್ನಾಟಕದ ರಾಜ್ಯಪಾಲರು
ಕನ್ನಡದ ಮೇಲೆ ಪ್ರಶ್ನೆ ಎತ್ತುವುದು
ಈ ನಾಡಿನ ಜನರ ಗೌರವಕ್ಕೆ ನೇರ ಅವಮಾನ.
ಈ ನೆಲದಲ್ಲಿ ಕನ್ನಡವೇ ಮೊದಲ, ಕೊನೆಯ ಮಾತು.
ಇದನ್ನು ಮೀರಿ ನಡೆಯುವ ಯಾರೇ ಆಗಲಿ
ಜನರ ಕೋಪಕ್ಕೆ ಸಿಲುಕಲೇಬೇಕು!
#GoBackGoverner
ಕನ್ನಡದ ವಿರುದ್ಧದ ನಿರ್ಧಾರಗಳು
ಜನರ ಕೋಪವನ್ನು ಉಕ್ಕಿಸುತ್ತಿವೆ.
ನಾವು ಮೌನವಾಗಿರುವುದಿಲ್ಲ
ನಾವು ಹಿಂತಿರುಗುವುದಿಲ್ಲ.
ಈ ಹೋರಾಟ ಈಗ ಪ್ರಾರಂಭವಾಗಿದೆ
ಇದು ನಿಲ್ಲೋದಿಲ್ಲ!
#GoBackGoverner
ಕನ್ನಡದ ವಿರುದ್ಧದ ನಿರ್ಧಾರಗಳು
ಜನರ ಕೋಪವನ್ನು ಉಕ್ಕಿಸುತ್ತಿವೆ.
ನಾವು ಮೌನವಾಗಿರುವುದಿಲ್ಲ
ನಾವು ಹಿಂತಿರುಗುವುದಿಲ್ಲ.
ಈ ಹೋರಾಟ ಈಗ ಪ್ರಾರಂಭವಾಗಿದೆ
ಇದು ನಿಲ್ಲೋದಿಲ್ಲ!
#GoBackGoverner
ಕನ್ನಡದ ವಿರುದ್ಧದ ನಿರ್ಧಾರಗಳು
ಜನರ ಕೋಪವನ್ನು ಉಕ್ಕಿಸುತ್ತಿವೆ.
ನಾವು ಮೌನವಾಗಿರುವುದಿಲ್ಲ
ನಾವು ಹಿಂತಿರುಗುವುದಿಲ್ಲ.
ಈ ಹೋರಾಟ ಈಗ ಪ್ರಾರಂಭವಾಗಿದೆ
ಇದು ನಿಲ್ಲೋದಿಲ್ಲ!
#GoBackGoverner
ಕನ್ನಡದ ವಿರುದ್ಧದ ನಿರ್ಧಾರಗಳು
ಜನರ ಕೋಪವನ್ನು ಉಕ್ಕಿಸುತ್ತಿವೆ.
ನಾವು ಮೌನವಾಗಿರುವುದಿಲ್ಲ
ನಾವು ಹಿಂತಿರುಗುವುದಿಲ್ಲ.
ಈ ಹೋರಾಟ ಈಗ ಪ್ರಾರಂಭವಾಗಿದೆ
ಇದು ನಿಲ್ಲೋದಿಲ್ಲ!
#GoBackGoverner
ಕನ್ನಡಿಗರ ಹಕ್ಕುಗಳನ್ನು ಕಡೆಗಣಿಸುವ
ಯಾವ ನಿರ್ಧಾರವನ್ನೂ ನಾವು ಒಪ್ಪುವುದಿಲ್ಲ.
ಇದು ಕೇವಲ ಭಾಷೆಯ ವಿಷಯ ಅಲ್ಲ
ಇದು ನಮ್ಮ ಅಸ್ತಿತ್ವದ ಪ್ರಶ್ನೆ.
ನಮ್ಮ ಸಹನೆ ಪರೀಕ್ಷೆ ಮಾಡಿದರೆ
ಪ್ರತಿಕ್ರಿಯೆ ತೀವ್ರವಾಗಿರುತ್ತದೆ!
#GoBackGoverner#basavarajumahadevapura
ಕನ್ನಡಿಗರ ಹಕ್ಕುಗಳನ್ನು ಕಡೆಗಣಿಸುವ
ಯಾವ ನಿರ್ಧಾರವನ್ನೂ ನಾವು ಒಪ್ಪುವುದಿಲ್ಲ.
ಇದು ಕೇವಲ ಭಾಷೆಯ ವಿಷಯ ಅಲ್ಲ
ಇದು ನಮ್ಮ ಅಸ್ತಿತ್ವದ ಪ್ರಶ್ನೆ.
ನಮ್ಮ ಸಹನೆ ಪರೀಕ್ಷೆ ಮಾಡಿದರೆ
ಪ್ರತಿಕ್ರಿಯೆ ತೀವ್ರವಾಗಿರುತ್ತದೆ!
#GoBackGoverner