ವರ್ತಮಾನದ ಪ್ರತೀ ಶತ್ರುಗಳನ್ನು ಧೈರ್ಯ ದಿಂದ ಎದುರಿಸುತ್ತಿದ್ದ, ಪ್ಯಾಶಿಷ್ಟರ ಪಾಲಿಗೆ ಸಿಂಹ ಸ್ವಪ್ನ ವಾಗಿದ್ದ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರಿಗೂ ಸ್ಫೂರ್ತಿ ಯಾಗಿದ್ದ ಗೌರಿ, ನೀವು ಜಗತ್ತಿನಿಂದ ಮರೆಯಾಗಿದ್ದರೂ ನಮ್ಮ ಹೋರಾಟಗಳಲ್ಲಿ ಜೀವಂತವಾಗಿದ್ದೀರಿ.
#nanugouri
ಸಮಾಜದಲ್ಲಿ ನಿರ್ಭಯ ದಿಂದ ನಡೆಯಲು rss ಶಾಖೆಯವರು ಬಿಡೂದಿಲ್ಲ ಇದ್ಯಾಕೆ ಹೀಗೆಂದು ಪ್ರಶ್ನಿಸಿ ನ್ಯಾಯ ಕೇಳಿದರೆ ಇಲಾಖೆಯವರಿಂದ ದೊಣ್ಣೆ ರುಚಿ ಶಾಖೆಯೊಂದಿಗೆ ಇಲಾಖೆ ಶಾಮೀಲಾಗುವುದು ಹೊಸತಲ್ಲ ಉಪ್ಪಿನಂಗಡಿ ಯಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ. ನ್ಯಾಯಯುತ ಹೋರಾಟಕ್ಕೆ ಒಂದಲ್ಲ ಒಂದುದಿನ ಜಯ ಸಿಗಲಿದೆ
ಜೈಲಿನಲ್ಲಿ ಇದ್ದ ಆರೋಪಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಸರ್ಕಾರ*
ಸ್ಕಾರ್ಪ್ ಧರಿಸಿದ ಮುಸ್ಲಿಮ್ ವಿಧ್ಯಾರ್ಥಿನಿಯರನ್ನು ಪರೀಕ್ಷೆಗೆ ಅನುಮತಿ ನೀಡದ ಸರ್ಕಾರ ಸರ್ಕಾರವನ್ನು #Rss ಕೈಗೆ ಕೊಟ್ಟಿದ್ದಾರೆಯೇ?ಮುಖ್ಯಮಂತ್ರಿಯವರೆ* *ನಿಮಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಿ ಮುಖ್ಯಮಂತ್ರಿ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಿ @CMofKarnataka