ಸಾಮಾನ್ಯ ಜನರನ್ನು ಮರುಳು ಮಾಡುವ ತಂತ್ರ ಗಾರಿಕೆಗೆ ಕಾಂಗ್ರೆಸ್ ಸರಕಾರ ಪುನರಾವರ್ತಿಸಿದಂತಿದೆ,ಕೇವಲ ಹಿಜಾಬ್ ನಿಷೇದ ಹಿಂಪಡೆಯುವ ಸ್ಟೇಟ್ಮೆಂಟ್ ಘೋಷಣೆ ಗಳು ಬಂದರೆ ಸಾಲದು ಅದಕ್ಕೆ ತಕ್ಕ ಕ್ರಿಯಾತ್ಮಕ ಬೆಳವಣಿಗೆಯ ಬಗ್ಗೆಯೂ ಸ್ಪಷ್ಟತೆ ಬೇಕಾಗಿದೆ.
@siddaramaiah@INCIndia@INCKarnataka
ಸಾಮಾನ್ಯ ಜನರನ್ನು ಮರುಳು ಮಾಡುವ ತಂತ್ರ ಗಾರಿಕೆಗೆ ಕಾಂಗ್ರೆಸ್ ಸರಕಾರ ಪುನರಾವರ್ತಿಸಿದಂತಿದೆ,ಕೇವಲ ಹಿಜಾಬ್ ನಿಷೇದ ಹಿಂಪಡೆಯುವ ಸ್ಟೇಟ್ಮೆಂಟ್ ಘೋಷಣೆ ಗಳು ಬಂದರೆ ಸಾಲದು ಅದಕ್ಕೆ ತಕ್ಕ ಕ್ರಿಯಾತ್ಮಕ ಬೆಳವಣಿಗೆಯ ಬಗ್ಗೆಯೂ ಸ್ಪಷ್ಟತೆ ಬೇಕಾಗಿದೆ.
@siddaramaiah@INCIndia@INCKarnataka
ಬ್ರಿಜ್ ಭೂಷನ್ ಆಪ್ತ WFI ನ ಅಧ್ಯಕ್ಷ ಸ್ಥಾನಕ್ಕೆ ಏರಿರುವುದು ಆತಂಕಕಾರಿಯಾಗಿದೆ.
ಬೇಟಿ ಬಚಾವೂ ಎಂಬ ವಾಕ್ಯ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ.
ಮಹಿಳಾ ಖುಸ್ತಿ ಪಟುಗಳು ಆತಂಕದಿಂದಲೇ ಪಂದ್ಯಾ ಕೂಟಕ್ಕೆ ಭಾಗವಹಿಸುವ ಅನಿವಾರ್ಯತೆ ಬಂದೊದಗಿದೆ.
#ResignSakshiMalik
How did those guys get inside the high security Parliament House with smoke bombs? Is it just a security breach or an orchestrated attack?
#ParliamentAttack
2022 ಡಿಸೆಂಬರ್ ನಲ್ಲಿ ಸುವರ್ಣ ಸೌಧದಲ್ಲಿ ಬಿಜೆಪಿ ಸರ್ಕಾರ ಅಳವಡಿಸಿದ್ದ ಸಾವರ್ಕರ್ ಫೋಟೋ ವಿರುದ್ಧ ಅಧಿವೇಶನದಲ್ಲಿ ಪ್ರತಿಭಟಿಸಿದ್ದ @INCKarnataka@siddaramaiah, @DKShivakumar
2023, ಈಗ ನಿಮ್ಮದೇ ಸರ್ಕಾರವಿದ್ದರೂ ಯಾಕೆ ಹೇಡಿ ಸಾವರ್ಕರ್ ಫೋಟೋ ತೆಗೆಯುತ್ತಿಲ್ಲ?
ಇದ್ಯಾವ ಇಬ್ಬoಗಿತನ?
ನಿಮ್ಮದು ಡೋಂಗಿತನ ಅಂತ ಒಪ್ಕೋಳ್ಳಿ
ಅಂದು ಸದನದಲ್ಲಿ ಸಾವರ್ಕರ್ ಚಿತ್ರ ಅಳವಡಿಸಿದಾಗ ಅಬ್ಬರಿಸಿದ್ದ ಕಾಂಗ್ರೆಸ್ ಇಂದು ಶರಣಾಗಿದೆ. ಅದನ್ನು ಪ್ರಶ್ನಿಸಿದ SDPI ನಾಯಕ ರಿಯಾಝ್ ಕಡಂಬುರನ್ನು ಬಂಧಿಸಿದೆ. ಇದೇ ಕಾಂಗ್ರೆಸ್ ನಿಜ ಮುಖ. ಕಾಂಗ್ರೆಸ್ ಸರ್ಕಾರದ ನಡೆಗೆ ಧಿಕ್ಕಾರ.
#ReleaseRiyazkadambu#StandWithRiyazkadambu
Riyaz Kadambu's arrest for questioning the Speaker's stand on Savarkar's photo violates freedom of expression. Release Riaz Kadambur immediately.
#ReleaseRiyazkadambu#StandWithRiyazkadambu
@sdpikarnataka ಮಿಸ್ಟರ್ ಖಾದರ್ ರವರೇ....? ಎಂಡ್ ವಿಧಾನಸಭಾಧ್ಯಕ್ಷರೇ...? ನಿಮ್ಮನ್ನು ಪ್ರಶ್ನೆ ಮಾಡಿದಕ್ಕೆ ನಮ್ಮ ನಾಯಕನನ್ನು ಬಂಧನ ಮಾಡುತ್ತೀರಾ...
ಸಂವಿಧಾನ ನಿಮ್ಮಪ್ಪನ ಸ್ವತ್ತಲ್ಲ, ಎಚ್ಚರಿಕೆ ಇರಲಿ.
ಆನಂದ್ ಮಿತ್ತಬೈಲ್.
ರಾಜ್ಯ ಕಾರ್ಯದರ್ಶಿ SDPI ಕರ್ನಾಟಕ.
ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಕಿಕ್ ಔಟ್ ಮಾಡಲು ಬಿಜೆಪಿ ಗೆ ತಾಕತ್ತಿದ್ದರೆ..
ಸಾವರ್ಕರ್ ನ್ನು ವಿಧಾನಸಭೆಯಿಂದ ಕಿತ್ತೊಗೆಯಲು ಕಾಂಗ್ರೆಸ್ ಗೆ ಧಮ್ಮಿಲ್ಲವೇ??
ರಿಯಾಝ್ ಕಡಂಬು ಬಂಧನ,ಮತ್ತೆ ಮುಸಲ್ಮಾನರ ಹಕ್ಕನ್ನು ದಮನಿಸಿದ ಕಾಂಗ್ರೆಸ್.
#Releaseriyazkadambu#standwithriyazkadambu
ಕಾಂಗ್ರೆಸ್ ಗೂ ಸಾವರ್ಕರಿಗೂ ಇರುವ ಸಂಬಂದವೇನು?ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಾತ ಮತ್ತುಗಾಂಧಿಯನ್ನು ಕೊಂದ ಪ್ರಕರಣದಲ್ಲಿ ಆರೋಪಿಯಾಗಿದ್ದಾತನ
ಫೋಟೊವನ್ನು ವಿಧಾನಸೌದದೊಳಗಿನಿಂದ ತೆರವುಗೊಳಿಸಲುಕಾಂಗ್ರೆಸ್ ಸರ್ಕಾರದ ಪೋಲೀಸರಿಗೆ ಕಸಿವಿಸಿ ಯಾಕೆ?RSS ನ್ನು ಮೆಚ್ಚಿಸಲುಏನೆಲ್ಲಾ ಮಾಡುವಿರಿ
#ReleaseRiyazkadambu#StandWithRiyazkadambu
ಮಾನ್ಯ @siddaramaiah ನವರೇ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ಹೇಡಿ ಸಾವರ್ಕರ್ ಫೋಟೊ ವನ್ನು ಸದನದಿಂದ ತೆರವುಗೊಳಿಸದೇ ಅದನ್ನು ಸಮರ್ಥಿಸಿಕೊಂಡ ಸ್ಪೀಕರ್ ನಡೆಯನ್ನು ಪ್ರಶ್ನಿಸಿದ SDPI ನಾಯಕ @MRiyaz_SDPI ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇನೆ
ನ್ಯಾಯವನ್ನು ಕೇಳಿದಕ್ಕಾಗಿ ಬಂಧನದ ಮೂಲಕ ಉತ್ತರವೇ? RSS ಓಲೈಕೆಯ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸಾವರ್ಕರ್ ಎಂತಹ ವ್ಯಕ್ತಿ ಎಂಬುದನ್ನ ಕಾಂಗ್ರೆಸ್ ಅಥವಾ ಮಹಾನ್ ಸಭಾಧ್ಯಕ್ಷ ಜನತೆಯ ಮುಂದೆ ಸ್ಪಷ್ಟ ಪಡಿಸಲಿ, ಇಲ್ಲವೇ ನಮ್ಮ ನಾಯಕ ರಿಯಾಝ್ ಕಡಂಬು ಮಾಡಿರುವ ಅಪರಾಧವಾದರೂ ಏನು ಎಂಬುದನ್ನ ತಿಳಿಯ ಪಡಿಸಲಿ.....!!!!
ಸಾವರ್ಕರ್ ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದ ಕಾರಣಕ್ಕೆ SDPI ನಾಯಕ ರಿಯಾಝ್ ಕಡಂಬುರನ್ನು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಕುತಂತ್ರ ಬುದ್ದಿಯನ್ನು ತೋರಿಸುತ್ತದೆ.
#ReleaseRiyazkadambu#StandWithRiyazkadambu
The apex court judgement of upholding #Article370Abrogation is an endorsement of the breach of promise to J&K and against the will of the #JammuAndKashmir people. It upholds the assault on federalism
ಮುಸ್ಲಿಮ್ ಯುವಕರು ಹಿಂದು ಯುವತಿಯರನ್ನು ಪ್ರೀತಿಸಿ ಮದುವೆಯಾದರೆ ಲವ್ ಜಿಹಾದ್ ಕಥೆ ಕಟ್ಟುವ ಮತ್ತು ತಲ್ವಾರ್ ಹಿಡಿಯಲು ಕರೆ ನೀಡುವ ನಕಲಿ ಧರ್ಮ ರಕ್ಷಕರು ಇದಕ್ಕೆ ತದ್ವಿರುದ್ಧದ ಪ್ರಕರಣವನ್ನು ನೈಜ ಪ್ರೀತಿ ಎಂದು ಬಿಂಬಿಸುವ ಲವ್ ಕೇಸರಿ ಪ್ರಚೋದಕರ ವಿರುದ್ಧ ಏನು ಮಾಡಬೇಕೆಂದು ಸಮಾಜ ತೀರ್ಮಾನಿಸಬೇಕಿದೆ.
#ಲವ್_ಕೇಸರಿ ತಡೆಯೋಣ
ಅಂಬೇಡ್ಕರ್ ಪರಿನಿಬ್ಬಾಣದ ದಿನ ವಿಧಾನ ಸೌಧದ ಮುಂದಿನಿಂದ ಹೊರಟಿರುವ ಸಾಮಾಜಿಕ ನ್ಯಾಯಕ್ಕಾಗಿ #ಚಲೋ_ಬೆಳಗಾವಿ#ಅಂಬೇಡ್ಕರ್_ಜಾಥ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಚರಿಸಿಕೊಂಡು ನೂರಾರು ಕಡೆ ಕ್ರಾಂತಿ ಗೀತೆಗಳು, ಹೋರಾಟದ ಹಾಡುಗಳು, ಬೀದಿ ನಾಟಕ, ಅರ್ಥಪೂರ್ಣ ಘೋಷಣೆಗಳೊಂದಿಗೆ ಜನ ಜಾಗೃತಿ ಮೂಡಿಸುವ ಮೂಲಕ ನಾಳೆ ಬೆಳಗಾವಿ ತಲುಪಲಿದೆ ನೀವು ಬನ್ನಿ..