@spraichur1@KarnatakaCops@DgpKarnataka@HithendrarR@112raichur ಸಿಂಧನೂರಿನಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಮುಖದ ಮುಂದೆಯೇ ಅಸಭ್ಯವಾಗಿ ವರ್ತಿಸಿರುವ ಈ ವ್ಯಕ್ತಿಯ ಉದ್ಧಟತನ ನಿಜಕ್ಕೂ ಖಂಡನೀಯ.
ಸಾರ್ವಜನಿಕವಾಗಿ ಪೊಲೀಸರ ಘನತೆಗೆ ಧಕ್ಕೆ ತಂದಿರುವ ಈತನ ಮೇಲೆ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಪೊಲೀಸರ ಅಸಹಾಯಕತೆ ಸಮಾಜದ ಶಾಂತಿಗೆ ಮಾರಕ.