@hd_kumaraswamy ಕಾಸರಗೋಡಿನಿಂದ ಮಂಗಳೂರಿಗೆ ಬರುವ ರಾಷ್ಟೀಯ ಹೆದ್ದಾರಿ ತೆರವು ಮಾಡಿ ಎಂದು ಪ್ರಧಾನಿ, ಮುಖ್ಯಮಂತ್ರಿ ಅವರಿಗೆ ಒತ್ತಡ ಹಾಕಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡಿದವರು ನೀವು. ಮಗನ ಮದುವೆ ಕೂಡ #Lockdown ಸಂದರ್ಭದಲ್ಲಿ ಮಾಡಿದ್ದೀರಿ. ಈಗ ಹೋರಾಟ ಅಂತೆ.. ಕಾನೂನು ಕ್ರಮ ನಿಮ್ಮ ಮೇಲೂ ಆಗುವುದು ಅಷ್ಟೇ.. ಹೆದರಿಸುವುದು ಬೇಡ
@hd_kumaraswamy ಎಲ್ಲಿಗೆ ಸ್ಥಳಾಂತರಿಸಬೇಕು,ರಾಮನಗರ ಏನು ಬೇರೆ ದೇಶ ಅಲ್ಲವಲ್ಲ ಸ್ವಾಮಿ, ಯಾವುದೇ ಪ್ರದೇಶವನ್ನು ಐಸೋಲೇಶನ್ ಕೇಂದ್ರ ಮಾಡಲು ಸರ್ಕಾರಕ್ಕೆ ಪೂರ್ಣ ಅಧಿಕಾರವಿದೆ
ಮಾಜಿ ಮುಖ್ಯಮಂತ್ರಿ ಆಗಿದ್ದವರು ಸ್ವಲ್ಪ ಸಂಕುಚಿತ ಮನೋಭಾವನೆ ಬಿಟ್ಟು ಯೋಚಿ
ನಿಮ್ಮ ತಂದೆಯವರು ಕೇರಳದವ್ರಿಗೆ ಗಡಿ ತೆರೆಯಬೇಕೆಂದು ಎಲ್ಲಿ ಹೊಗಿತ್ತುಪೌರುಷ
ಪ್ರತಿಭಟನೆ ಯಾಕೆ ಮಾಡಲಿಲ್ಲ?
@RajanikanthHP1 @srivatsashastri ಖಂಡಿತ ಹೀಗೆ ಮೊದಲು ಮನಮೋಹನ ಸಿಂಗ್ ಕೂಡ ಸೊನಿಯಾ ಹತ್ತ್ತಿರ ಇದ್ದಾಗ ಅವರೂ ಹೇಳಿದಂತೆ ಕುಣಿತ್ತಿದ್ದರೂ.. ಸೋನಿಯಾ ಇಲ್ಲದಿದ್ದಾಗ ಬಾಯಿಗೆ ಬೀಗ ಹಾಕಿರುತ್ತಿದ್ದರು... ನಂತರ ಜನ ಚೇಂಜ್ ಮಾಡಿ ಮೋದಿನ ತಂದಿಟ್ಟರು ಈಗ ನೋಡಿ ಒಳ್ಳೆಕೆಲಸ ಮಾಡುತ್ತೀದ್ಧಾರೆ ನೀವು ಬ್ಯಾಟರಿ ಚೇಂಜ್ ಮಾಡಿ ನೋಡಿ.. 😃😃