@CMofKarnataka@DKShivakumar ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಅಂತ.ಶಾಶ್ವತ ಪ್ರಮಾಣ ಪತ್ರ ನೀಡಿ ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ಕೊಡಿಸುವ ಕುತಂತ್ರ ನಿಮ್ಮ ದು.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 20 ಸೀಟುಗಳನ್ನು ಗೆಲ್ಲುವ ಗ್ಯಾರಂಟಿ ಇಲ್ಲ.ಕಾಂಗ್ರಸ್ ಮುಕ್ತ ಖಚಿತ.
@hrudaygowda123 ಸಂತೈಸಬೇಕಾಗಿದ್ದು ಬಿಡದಿ ರೈತರನ್ನು,ಬರಗಾಲ ಎದುರಿಸುತ್ತಿರುವ ರೈತರನ್ನು.ಉದ್ಯೋಗ ಇಲ್ಲದೆ ಅಲೆದಾಡುವ ಯುವಕರನ್ನು.ಚನ್ನಮ್ಮ ಅಜ್ಜಿ ಗೆ ವಯೋಸಹಜ ಸಾವು ಬಂದಿದೆ ದುಃಖಕ್ಕೆ ಕಾರಣ ಏನು ಇಲ್ಲ.
@RajeevG20112@Praveenmmagadum ಇಲ್ಲದ ಹುದ್ದೆ ಗ್ಯಾರಂಟಿ ಅನುಷ್ಟಾನ ಸಮೀತಿ ಅಂತ ಸೃಷ್ಟಿ ಮಾಡಿ ಕಾನೂನುಬದ್ಧ ಲೂಟಿ ಮಾಡುತ್ತಿದ್ದಾರೆ,ಈಗ ಭಾರತ ಜೋಡು ಸಂಘ ಮಾಡಿ ಹತ್ತು ಲಕ್ಷ ಕೊಡುತ್ತಾರೆ ಅಂತ.ಕೃಷಿ ಸಮ್ಮಾನ ಯೋಜನೆ 4000 ಸ್ಥಗಿತ ಮಾಡಿದ್ದಾರೆ, ರೈತರ ಮಕ್ಕಳಿಗೆ ಕೊಡುವ ಶಿಷ್ಯ ವೇತನ ಸ್ಥಗಿತ ಮಾಡಿದ್ದಾರೆ.ಬೆಲೆ ಏರಿಕೆ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ ಹೋರಾಟ ಮಾಡಬೇಕು.
@RajeevG20112@Praveenmmagadum ಕರ್ನಾಟಕದಲ್ಲಿ ಬಿಜೆಪಿ ಸರಿ ಇಲ್ಲ ಅನ್ನುವುದು ತಪ್ಪು.2024 ರಲ್ಲಿ 20,20190 ರಲ್ಲಿ 25 2014 ರಲ್ಲಿ 18,2009 ರಲ್ಲಿ 17 ಎಂ ಪಿ ಸೀಟು ಗೆದ್ದಿದೆ.ವಿದಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗೊಂದಲ ಹಾಗೂ ಗ್ಯಾರಂಟಿ ಘೋಷಣೆ ಬಿಜೆಪಿ ಗೆ ಹಿನ್ನಡೆ ಆಗಿದೆ.ಮತ್ತೆ 2028 ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಖಚಿತ.