ಮಾನ್ಯ ಸಚಿವರಾದ @basavarajrayar2 ಅವರಲ್ಲಿ ಮನವಿ.
ಅತಿಥಿ ಉಪನ್ಯಾಸಕರಿಗೆ ನೀಡುವ ಕೃಪಾಂಕವನ್ನು ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಅನ್ವಯಿಸಬಾರದು.
2021ರ ಅಧಿಸೂಚನೆಯ ಮಾದರಿಯಲ್ಲಿಯೇ ಮೆರಿಟ್ ಮತ್ತು ಪಾರದರ್ಶಕ ಸ್ಪರ್ಧಾತ್ಮಕ ಆಯ್ಕೆ ಮೂಲಕ ನಿರ್ದಿಷ್ಟ ವಿಷಯ 250 ಮತ್ತು ಸಾಮಾನ್ಯ ಜ್ಞಾನ 50 ಅಂಕಗಳಿಗೆ ನೇಮಕಾತಿ ನಡೆಸಿ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಬೇಕೆಂದು ವಿನಂತಿಸುತ್ತೇವೆ.
@DKShivakumar
ಮಾನ್ಯರೇ ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀತಿ ಕೈ ಬಿಡಬೇಕು ಎಷ್ಟೋ ಜನ 0.25 ದಿಂದ select ಆಗದೆ ಹೊರಗೆ ಉಳಿಯುವ ಸಾಧ್ಯತೆ ಇರುತ್ತದೆ ಇಂಥ ಸನ್ನಿವೇಶದಲ್ಲಿ 2021 ರಲ್ಲಿಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಇಲ್ಲದೆ ಇರುವ ಈ ನೀತಿ ಹೀಗೇಕೆ? ದಯವಿಟ್ಟು ಹೊಸ ಪ್ರಯೋಗಕ್ಕೆ ಮುಂದಾಗದಿರಿ ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ.
ಕೆಪಿಎಸ್ಸಿ ಪರೀಕ್ಷೆಗೆಳಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆಳೆಯಲು ರಾಜ್ಯ ಸರ್ಕಾರ ಪ್ರಕರಣಗಳನ್ನು ಜರೂರ್ ಆಗಿ ಸಿಬಿಐ'ಗೆ ಒಪ್ಪಿಸಲಿ. ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯವು ಈ ಕುರಿತು ಇಂಗಿತ ವ್ಯಕ್ತಪಡಿಸಿದೆ. ನ್ಯಾಯುತವಾಗಿ ತನಿಖೆಯಾಗಲಿ ನೈಜ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ @CMofKarnataka@AKSSAofficial@Sandeep98886864@prajavani
ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರ ಆಪಾದನೆಗಳನ್ನು ಎದುರಿಸುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದ [KPSC] ಅಧ್ಯಕ್ಷರ ತನಿಖೆಯನ್ನು ಸಿ ಬಿ ಐ ಗೆ ವಹಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಾನು ಹಾಗೂ AKSSA ಸಂಘಟನೆಯ ಅಧ್ಯಕ್ಷ ಶ್ರೀ ಕಾಂತ ಕುಮಾರ್ ಅವರು ಹೂಡಿದ್ದ ಮೊಕದ್ದಮ್ಮೆಯ ಸಂಬಂಧ ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸಿ ಬಿ ಐ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸು ನೀಡಿದೆ.
@AKSSAofficial I @kanthakumarr I @tv9kannada I
#JusticeforKPSCAspirants I @AsianetNewsSN I @KannadaRepublic I
ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಲವೀಶ್ ಒರಡಿಯಾ ಭಾ.ಆ.ಸೇ ರವರು ಇಂದು ಶಹಾಪುರ ತಾಲೂಕಿನ ಬೀರನೂರ ಗ್ರಾಮದಲ್ಲಿ ವಾಂತಿ ಭೇದಿಯಾಗಿರುವ ಸುದ್ದಿ ಹಿನ್ನಲೆಯಲ್ಲಿ ಬೀರನೂರು ಗ್ರಾಮಕ್ಕೆ ಭೇಟಿ ನೀಡಿ,ಕುಡಿಯುವ ನೀರಿನ ಗುಣಮಟ್ಟದ ವರದಿಗಳು ಹಾಗೂ ಜಲಮೂಲಗಳ ಮತ್ತು ಗ್ರಾಮದ ಸಚ್ಛತೆಯ ಬಗ್ಗೆ ಪರಿಶೀಲನೆ ಮಾಡಿದರು 1/3
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
ಒಪ್ಪಂದ ಆಗಿದೆಯೋ/ಇಲ್ವೋ ಅವರಿಬ್ಬರಿಗೆ ಮಾತ್ರ ಗೊತ್ತು
3 ವರ್ಷಗಳ ಕಾಲ DKS ಪರ ಇರೋರು ಅವ್ರ ಪರ ಮಾತನಾಡುತ್ತಲೇ ಇದ್ರು, ಸಿದ್ದು ಪರ ಇದ್ದ KN ರಾಜಣ್ಣ ಒಬ್ರೆ ಮಾತನಾಡುತ್ತಾ ಇದ್ರು, ಎಲ್ಲರೂ ತಟಸ್ಥ ಇದ್ದರು.
ಪರಮ್ ಒಮ್ಮೆ ಅವರಿಬ್ಬರ ಒಪ್ಪಂದ ಮಾಡ್ಕೊಂಡ್ ಇದ್ರೆ ನಾವೆಲ್ಲಾ ಯಾಕೆ ಅಂತ ಪ್ರಶ್ನೆನೂ ಕೇಳಿದ್ರೂ.
ಇದ್ರಲ್ಲಿ ಬಲಿಪಶು: KN ರಾಜಣ್ಣ
Karnataka State Government is rattled by a lone spectacled youth Kanta kumar sitting silently in front of Gandhiji’s statue to seek State government to fill up vacancies .
He is dragged like an animal and dumped into police jeep in the name of Preventive Arrest.
This is the fate of those who question the misrule of the state Congress government. The government has betrayed the graduates who voted trusting their guarantees.
The way the police, acting on the government's orders, handled the students protesting for justice in front of the Gandhi statue is truly shocking. How is it fair to treat students fighting for their legitimate demands like criminals?
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಪ್ರಶ್ನಿಸಿದವರಿಗೆ ಇದೇ ಗತಿಯಾಗಿದೆ. ಗ್ಯಾರಂಟಿಗಳನ್ನು ನಂಬಿ ಮತ ಹಾಕಿದ ಪದವೀಧರರಿಗೆ ಈ ಸರ್ಕಾರ ಮೋಸ ಮಾಡಿದೆ.
ನ್ಯಾಯಕ್ಕಾಗಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಸರ್ಕಾರದ ಆಣತಿಯ ಮೇರೆಗೆ ಪೊಲೀಸರು ನಡೆಸಿಕೊಂಡ ರೀತಿ ನಿಜಕ್ಕೂ ಆಘಾತಕಾರಿ. ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಎಷ್ಟು ಸರಿ?
ಆತ್ಮೀಯ KAS ಆಕಾಂಕ್ಷಿಗಳೇ,
ಭ್ರಷ್ಟಾಚಾರ ಕಣ್ಮುಂದೆಯೇ ನಡೆದಿದ್ದರೂ,
ಇಲ್ಲಿ ಯಾರೂ ಏನೂ ಮಾಡಲಾಗುತ್ತಿಲ್ಲ.
ಕನ್ನಡದ ಸಮಾಧಿಯ ಮೇಲೆ,
ಸೌಧವನ್ನ ಕಟ್ಟಿಯೇ ತೀರಲು ಹೋರಟಿದ್ದಾರೆ.
500 ರಿಂದ 1000 ರೂಪಾಯಿಗೆ ವೋಟು ಮಾರಿಕೊಳ್ಳುವ ಮುಗ್ಧ ಪ್ರಜೆಗಳು ತಮ್ಮ ಮಕ್ಕಳಿಗಾಗುವ ಅನ್ಯಾಯವನ್ನು ಅರಿತುಕೊಳ್ಳುವುದು ಕಷ್ಟ.
ಆಕಡೆ ಬಡತನ, ಈಕಡೆ ವ್ಯವಸ್ಥೆಯ ವೈಫಲ್ಯ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ.
ವ್ಯವಸ್ಥೆಯ ವಿರುದ್ಧ ಬಂಡೆದ್ದರೆ,
ಹೆಡೆಮುರಿಕಟ್ಟಿ ಜೈಲಿಗಟ್ಟುತ್ತಾರೆ.
ಬಂಡಾಯಗಾರನ ಬೆಂಬಲಿಗರು
ನಿರುದ್ಯೋಗಿಗಳು.
ಪೃಥ್ವಿಯಲ್ಲಿ, ಪುನೀತ್ ಹೇಳುವಂತೆ,
ನಮ್ಮ ಜನರಿಗೆ Ethics ಬಗ್ಗೆ ಚಿಂತಿಸಲು ವ್ಯವಸ್ಥೆ ಅನುವುಮಾಡಿಕೊಟ್ಟಿಲ್ಲ. ಸ್ವಾತಂತ್ರ್ಯ ಸಿಕ್ಕು 80 ವರ್ಷವಾಗುತ್ತ ಬಂದರೂ,
ಹೊಟ್ಟೆ ಬಟ್ಟೆಯದೇ ಚಿಂತೆ.
ಇದರ ನಡುವೆ,
ದನ ಮೇಯ್ದಂತೆ ಮೇಯುವ ರಾಜಕಾರಣಿಗಳು.
(ದನವಾದರೋ, ಹಾಲನ್ನಾದರೂ ಕೊಡುತ್ತದೆ, ಈ ಸ್ವಾರ್ಥಿಗಳು ಪ್ರಜೆಗಳಿಗೆ ಹಾಲಾಹಲ ಕೊಡುತ್ತಾರೆ)
2024 ರ KAS ಫಲಿತಾಂಶವನ್ನು ಇವರು ಬಿಡುಗಡೆ ಮಾಡಿಯೇ ತೀರಲು ಕಚ್ಚೆಯುಟ್ಟು ನಿಂತಿದ್ದಾರೆ.
ನೀವೋ,
ಕನ್ನಡ ಬಿಟ್ಟು,
English ನಲ್ಲಿ Prelims ಎದುರಿಸಿ,
ಇಲ್ಲದಿದ್ದರೆ,
ಇವರ
ಅರೆಬರೆ ಅನುವಾದದಿಂದ
ಅಲೆಮಾರಿಗಳಾಗುತ್ತೀರಿ.
ಶೀಘ್ರದಲ್ಲೇ,
ಮುಂದಿನ ತಯಾರಿ ಬಗ್ಗೆ ಇನ್ನಷ್ಟು ಹೇಳುತ್ತೇನೆ.
ಅಲ್ಲಿಯವರೆಗೂ,
Panchajanya IAS YouTube ಚಾನೆಲ್ಲಿನಲ್ಲಿನ free Ethics course ಮುಗಿಸಿಕೊಂಡುಬಿಡಿ.
TVK ಉದ್ಭವವಾದಂತೆ,
ಕರ್ನಾಟಕದಲ್ಲೂ ಒಂದು
ಪ್ರಬಲ ಪ್ರಾದೇಶಿಕ ಪಕ್ಷ
ಉದಯವಾದರೆ,
ಕನ್ನಡಿಗರಿಗೆ,
ಇನ್ನಷ್ಟು
ಮತ್ತಷ್ಟು
ಮಗದಷ್ಟು ಅನುಕೂಲಗಳಿವೆ...
But Who Will take
that Challenge
Responsibility?
ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು ಲಕ್ಷ ಬಾಂಡ್ ಮತ್ತು ಒಂದು ವರ್ಷ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕೆಂದು ಪೊಲೀಸರು ಹೇಳಿದ್ದಾರಂತೆ.
ಮಾನ್ಯ ಗೃಹ ಮಂತ್ರಿಗಳಾದ @DrParameshwara ಅವರೇ, ಪೊಲೀಸರಿಗೆ ಈ ರೀತಿ ಮಾಡಲು ಯಾರು ನಿರ್ದೇಶನ ನೀಡಿದ್ದು ?
ಸಂವಿಧಾನ ಬದ್ಧವಾದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ, ಅವರು ಕೇಳಿದ್ದು ನೌಕರಿಯೇ ಹೊರತು ಬೇರೇನೂ ಅಲ್ಲ. ಪರೀಕ್ಷಾರ್ಥಿಗಳ ಕಿಚ್ಚು ಸರ್ಕಾರಕ್ಕೆ ಇರುಸು ಮುರುಸಾಗಿದೆ.
ಇವರ ನ್ಯಾಯಸಮ್ಮತವಾದ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಆದಾಯವಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷ ಬಾಂಡ್ ಕೊಡಿ ಮತ್ತು 1 ವರ್ಷ ಹೋರಾಟ ಮಾಡಬಾರದೆಂದು ಧಮ್ಕಿ ಹಾಕುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರದೆ ಯಾವುದೇ ಮುಚ್ಚಳಿಕೆ ನೀಡುವ ಅವಶ್ಯಕತೆ ಇಲ್ಲ. ಸರ್ಕಾರದ ಈ ಸಂವಿಧಾನ ವಿರೋಧಿ ನಡೆಯನ್ನು ಕಾನೂನಾತ್ಮಕವಾಗಿ ಎದುರಿಸೋಣ. ಉದ್ಯೋಗಾಕಾಂಕ್ಷಿಗಳ ಜೊತೆ ನಾನಿದ್ದೇನೆ.
@AKSSAofficial I @CMofKarnataka I