@BellaryNamma ಬಳ್ಳಾರಿ ನಗರದ ಬಿಜೆಪಿ ಕಛೇರಿ ಸದ್ಯ ವಾಜಪೇಯಿ ಬಡಾವಣೆಗೆ ಸ್ಥಳಾಂತರಿಸಲಾಗಿದೆ, ಸರಿಸುಮಾರು ಐದು ಕೋಟಿ ವೆಚ್ಚದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರಿಂದ ಸಂಗ್ರಹಿಸಿದ ಹಣದಿಂದ ಬಿಜೆಪಿ ಹೆಸರಲ್ಲಿ ಇರುವ ಏಕೈಕ ಕಚೇರಿ, ಬೇರೆ ಯಾವ ನ್ಯಾಷನಲ್ ಪಾರ್ಟಿಗೂ ಸ್ವಂತ ಕಚೇರಿ ಇಲ್ಲ ಬಳ್ಳಾರಿ ಜಿಲ್ಲೆಯಲ್ಲಿ ಒಮ್ಮೆ ಭೇಟಿ ಕೊಡಿ ಬ್ರದರ್
ಭಾರತದಲ್ಲೇ ಅತ್ಯಂತ ವೈಭವೋಪೇತ ಸಾಮ್ರಾಜ್ಯವನ್ನು ಮುನ್ನಡೆಸಿದ ಶ್ರೇಷ್ಠ ದೊರೆಗಳು, ಮಾದರಿ ಆಡಳಿತ ನೀಡಿದ ದಕ್ಷ ಆಡಳಿತಗಾರರು, ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಅನಂತ ಕೋಟಿ ಪ್ರಣಾಮಗಳು.
#Krishnadevaraya
ಹೊಸ ಚಿಗುರು, ಹೊಸ ಆಸೆ
ಹೊಸ ಭರವಸೆ, ಹೊಸ ಆರಂಭ
ಹೊಸ ಗುರಿ, ಹೊಸ ಉಲ್ಲಾಸ.
ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ ದಾಸರಹಳ್ಳಿ ಕ್ಷೇತ್ರದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. 💐
ಬಳ್ಳಾರಿ ನಗರದ 5ನೇ ಬೂತ್ ನಂಬರ್ 214, 216, 242, 243, ಬೂತ್ ವಿಜಯ ಅಭಿಯಾನ ಮಾಡಲಾಯಿತು,ಈ ಸಂದರ್ಭದಲ್ಲಿ, ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ ಸುಗುಣ ಅವರು ಮತ್ತು ಪುಷ್ಪಲತಾ ಮೇಡಂ ಅವರು ರಘು ಅವರು 5ನೇ ವಾರ್ಡಿನ ಪ್ರಮುಖರಾದ ಫರೂಕ್ ಬಾಯ್ ನಾಗೇಂದ್ರ, ನಾಗರಾಜ್ ಅಣ್ಣನವರು ಹಾಗೂ ಕಾರ್ಯಕರ್ತರು ಭಾಗಹಿಸಿದ್ದರು
On the occasion of #ConstitutionDay, let's strive not only to be vigilant about our rights but also follow our fundamental duties in order to live the true spirit of the constitution.
My salute to Dr Ambedkar for giving us such a forward looking constitution.
Jai Samvidhan
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು.
Best wishes to all on auspicious occasion of #Deepavali
May the festival of lights bring abundance of health & happiness to you all.