ಕೂಡಲ ಸಂಗಮದಲ್ಲಿ ನಡೆದ 32ನೇ ಶರಣ ಮೇಳವನ್ನು ಉದ್ಘಾಟಿಸಿ, ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ.
ಬಸವ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಬಸವ ತತ್ವ ಪ್ರಚಾರಕ್ಕಾಗಿ ವಿಶ್ವದ ಪ್ರಮುಖ 5 ರಿಂದ 6 ಭಾಷೆಯಲ್ಲಿ ಗ್ರಂಥ ರೂಪಿಸುವ ಕಾರ್ಯ ನಡೆದಿದೆ. ಬಸವಣ್ಣನವರನ್ನು ವಿಶ್ವದ ಮಹಾನ್ ನಾಯಕರಲ್ಲೊಬ್ಬರಾಗಿ ಕಾಣುವ ಆಶಯ ನನ್ನದಾಗಿದೆ.
#32ndSharanaMela