ಸಾಂಗ್ಲಿ (ಮಹಾರಾಷ್ಟ್ರ) ಜತ್ತ ಬಂದ್, ಸಾಂಗ್ಲಿಯಲ್ಲಿ ಲಿಂಗಾಯತ ಧರ್ಮ ಮಾನ್ಯತೆಗೆ ಅಮರಣ ಉಪವಾಸ.
ಸಾಂಗ್ಲಿ ಜಿಲ್ಲೆಯ, ಜತ್ತ ತಾಲೂಕ ಕೇಂದ್ರದ ಗುರುಬಸವೇಶ್ವರ ವೃತ್ತದಲ್ಲಿ ಮಾಡ್ಗ್ಯಾಳದ ಸಾಗರ ಕೋರೆ ಅವರ ನೇತೃತ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಯ ಬೇಡಿಕೆಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಜತ್ತ ನಗರವನ್ನು ಸಂಪೂರ್ಣ ಬಂದ್ ಮಾಡಿ ಲಿಂಗಾಯತ ಸಮುದಾಯ ಪ್ರತಿಭಟಿಸುತ್ತಿದೆ. ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ , ಪ್ರತಿಭಟನಾ ಮೆರವಣಿಗೆ ನಡೆದಿದೆ. ಮಾನ್ಯತೆ ಸೇರಿದಂತೆ ಲಿಂಗಾಯತ ಸಮುದಾಯದ ಅಭಿವೃದ್ಧಿಯ ಬೇಡಿಕೆಗಳಿಗಾಗಿ ಪ್ರತಿಭಟಿಸಲಾಗುತ್ತಿದೆ.
ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ವಿಚಾರಿಸಿಲ್ಲ ಎಂದು ಹೋರಾಟ ನಿರತ ಲಿಂಗಾಯತ ಧರ್ಮಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ ಸಂಖ್ಯೆಯಲ್ಲಿ ಲಿಂಗಾಯತರಿದ್ದರೂ ಸರಕಾರ ಅಲಕ್ಷ್ಯ ತೋರಿಸುತ್ತಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಲಿಂಗಾಯತ ಧರ್ಮಿಯರು, ಡಾ. ಅರಳಿ ನಾಗರಾಜ, ಶಿವಾನುಭವ ಮಂಟಪ ಸಂಸ್ಥೆ, ಜತ್ತ ಅರ್ಬನ್ ಬ್ಯಾಂಕ್, ಗಣೇಶ ಪತ್ತಿನ ಸಹಕಾರ ಸಂಘ, ಸರ್ವೋದಯ ಪತ್ತಿನ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ಬೆಂಬಲಕ್ಕೆ ನಿಂತಿವೆ.
ರಾಷ್ಟ್ರೀಯ ಬಸವದಳ, ಅಕ್ಕನ ಬಳಗ, ಖೋಜನವಾಡಿ, ಸಂಖ, ಶೇಗಾವ ಊರುಗಳ ನೂರಾರು ಶರಣ-ಶರಣೆಯರು ಬೆಂಬಲಿಸಿ ಹೋರಾಟದಲ್ಲಿ ಭಾಗವಹಿದ್ದಾರೆ.
ಜತ್ತ ತಾಲೂಕಿನ ಬಸವ ದಾನೇಶ್ವರಿ ಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಅವರು ಸಹ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಆದಷ್ಟು ಬೇಗನೇ ಮಹಾರಾಷ್ಟ ಸರಕಾರವು ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಕನ್ನಡವನ್ನು ತಳ್ಳಿಹಾಕುವವರಿಗೊಂದು ಗಟ್ಟಿಯಾದ ಉತ್ತರ.
ನಮ್ಮ ಭಾಷೆ ನಮ್ಮ ಜೀವ, ನಮ್ಮ ಗೌರವ.
ಇದನ್ನು ಕಿತ್ತುಹಾಕಲು ಯತ್ನಿಸಿದರೆ
ನಿಮ್ಮ ವಿರುದ್ಧ ಅಲೆ ಎದ್ದೇಳುತ್ತದೆ.
ಪ್ರತಿ ಬೀದಿ, ಪ್ರತಿ ಹೃದಯ
ಹೋರಾಟದ ಕಣವಾಗುತ್ತದೆ!
#GoBackGoverner
#GoBackGoverner
ಕನ್ನಡವನ್ನು ತಳ್ಳಿಹಾಕುವವರಿಗೊಂದು ಗಟ್ಟಿಯಾದ ಉತ್ತರ.
ನಮ್ಮ ಭಾಷೆ ನಮ್ಮ ಜೀವ, ನಮ್ಮ ಗೌರವ.
ಇದನ್ನು ಕಿತ್ತುಹಾಕಲು ಯತ್ನಿಸಿದರೆ
ನಿಮ್ಮ ವಿರುದ್ಧ ಅಲೆ ಎದ್ದೇಳುತ್ತದೆ.
ಪ್ರತಿ ಬೀದಿ, ಪ್ರತಿ ಹೃದಯ
ಹೋರಾಟದ ಕಣವಾಗುತ್ತದೆ!
#GoBackGoverner
ಕನ್ನಡವನ್ನು ತಗ್ಗಿಸಲು ಯಾರೇ ಯತ್ನಿಸಿದರೂ
ಅವರಿಗೆ ಇದು ಕೊನೆಯ ಎಚ್ಚರಿಕೆ.
ಈ ನಾಡು ನಮ್ಮದು, ಈ ಭಾಷೆ ನಮ್ಮ ಉಸಿರು.
ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವವರನ್ನು
ನಾವು ಮೌನವಾಗಿ ನೋಡುತ್ತಿರೋದಿಲ್ಲ.
ಇದು ಹೋರಾಟದ ಆರಂಭ ಮಾತ್ರ!
ಕನ್ನಡವೇ ನಮ್ಮ ಅಸ್ತಿತ್ವ, ಕನ್ನಡವೇ ನಮ್ಮ ಹೆಮ್ಮೆ. ಹಿಂದಿ ಹೇರಿಕೆಯ ಕಪಟ ರಾಜಕಾರಣಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಗೌರವ ರಕ್ಷಿಸಲು ಒಟ್ಟಾಗಿ ನಿಲ್ಲಿ!
#GoBackGoverner#GoBackGoverner
ಕರ್ನಾಟಕದಲ್ಲಿ 6 ಕೋಟಿಗೂ ಹೆಚ್ಚು ಜನರು ಕನ್ನಡ ಮಾತನಾಡುತ್ತಾರೆ. ಹಿಂದಿಯನ್ನು ಕಡ್ಡಾಯ ಮಾಡಿದರೆ ಇತರ 21 ಭಾಷೆಗಳು ಸತ್ತು ಹೋಗುತ್ತವೆ. ಭಾಷೆಗಳೊಂದಿಗೆ ಸಂಸ್ಕೃತಿ ಮತ್ತು ಇತಿಹಾಸವೂ ನಾಶವಾಗುತ್ತದೆ. ಕನ್ನಡ ರಕ್ಷಣೆಗೆ ಎದ್ದೇಳಿ!
#GoBackGoverner
ಭಾರತ ವಿವಿಧತೆಯಲ್ಲಿ ಏಕತೆ! ಉತ್ತರ ಭಾರತದ ರಾಜ್ಯಗಳು ತಮಿಳು, ಕನ್ನಡ, ಮಲಯಾಳಂ ಕಲಿಯುವುದೇ ಇಲ್ಲ. ಆದರೆ ನಾವು ಮಾತ್ರ ಹಿಂದಿ ಕಲಿಯಬೇಕಾ? ತ್ರಿಭಾಷಾ ಸೂತ್ರ ಏಕಪಕ್ಷೀಯ ಹುನ್ನಾರ!
#GoBackGoverner
Governor :
A North Hindian agent appointed by the Union government to make the process of snatching our resources easier.
This post which is a colonial hangover should be scrapped with suitable amendments.
#GoBackGovernor#GoBackGoverner