ಮಹಾರಾಷ್ಟ್ರದ ಸೊಲ್ಲಾಪುರದ ಅಂಜನ್ ಗಾಂವ್ ನಲ್ಲಿ ಧನಗಾರ್ ಕ್ಕೆ ಸೇರಿದ ದೇವಸ್ಥಾನದ ಸ್ಥಳದಲ್ಲಿ ಮರಾಟ ಸಮುದಾಯದವರು ಶಿವಾಜಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ, ಅದಕ್ಕೆ ಧನಗಾರ ಸಮುದಾಯದವರು ಪ್ರತಿಭಟನೆ ಮಾಡಿ, ಅಲ್ಲಿಂದ ಆ ಪ್ರತಿಮೆಯನ್ನು ತೆಗೆಸಿದ್ರು,ಅದು ಅವರ ಒಗ್ಗಟ್ಟು.ಅವರದೇ ರಾಜ್ಯದ ರಾಜ ಆದರೂ ಕೂಡ ಹೇರಿಕೆಯನ್ನು ಯಾರು ಒಪ್ಪುವುದಿಲ್ಲ.
ಕನ್ನಡದ ವಿರೋಧಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯ ಸುದ್ದಿ ಇಂದಿನ ಪ್ರಮುಖ ದಿನ ಪತ್ರಿಕೆಗಳಲ್ಲಿ. (1)
#ಕರವೇ#karave#krv#StopHindiImperialism#gobackgoverner
ಕನ್ನಡಿಗರು ಮನವಿ ಮಾಡೋ ಜಗದಲ್ಲಿ ಅಲ್ಲಾ ಆದೇಶ ಮಾಡೋ ಜಾಗದಲ್ಲಿ ಇರಬೇಕು! ಕರ್ನಾಟಕದಲ್ಲಿ ಒಂದು ಅಪ್ಪಟ ಕನ್ನಡ ಪ್ರಾದೇಶಿಕ ಪಕ್ಷದ ತುಂಬಾ ಅಗತ್ಯವಿದೆ. ಬರೋ ಚುನಾವಣೆ ಒಳಗೆ ಅಪ್ಪಟ ಕನ್ನಡ ಪರವಾದ ಚಿಂತನೆ ಈ ನೆಲದಲ್ಲಿ ನಡೆಯುತ್ತೆ.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave
ಕನ್ನಡಿಗ ಸಿಟ್ಟಿಗೆದ್ದು ಕುಟ್ಟಿದ್ದು ಲಕ್ಷ ಲಕ್ಷ ಟ್ವಿಟ್, @TCGEHLOT ನಮ್ಮ ಆಕ್ರೋಶ ಕಟ್ಟೆ ಒಡೆದಿದೆ, ನಿನ್ನ ಕನ್ನಡ ದ್ರೋಹಿ ಹೇಳಿಕೆಗೆ ಕರ್ನಾಟಕ ಕನ್ನಡಿಗ ಕೂಗುತ್ತಿದ್ದಾನೆ ಹೊರಟು ಹೋಗು ನಮ್ಮ ನಾಡಿಂದ
India no 4 trending
Karnataka no 1 trending.
#GobackGiverner#GobackGoverner
ನಾಡದ್ರೋಹಿ ರಾಜ್ಯಪಾಲ ಕರ್ನಾಟಕ ಬಿಟ್ಟು ತೊಲಗಲಿ . ಕನ್ನಡಕ್ಕೆ ಬೆಲೆ ಕೊಡದವರು ಕನ್ನಡ ನೆಲದಲ್ಲಿ ಇರಬಾರದು ಅಷ್ಟೇ ಅದು ರಾಜ್ಯಪಾಲನೆ ಆಗಿರಲಿ ರಾಷ್ಟ್ರಪತಿನೆ ಆಗಿರಲಿ.
ಕನ್ನಡ ನೆಲ ಬಿಟ್ಟು ತೊಲಗಿ.
#GoBackGoverner#ಕನ್ನಡ#StopHindiImperialism
CBSE ನಲ್ಲಿ 1೦ ನೇ ತರಗತಿಯಲ್ಲಿ 2 ಭಾಷೆಗಳು ಮಾತ್ರ ಇರುತ್ತೆ, ಬಹುತೇಕ CBSE ಶಾಲೆಗಳು ಹಿಂದಿ ಮತ್ತು ಇಂಗ್ಲೀಶ್ ಮಾತ್ರ ಕಲಿಸುತ್ತವೆ, ಕನ್ನಡ ಕಲಿಸಲು ಹಿಂದೇಟು ಹಾಕುತ್ತವೆ..
ರಾಜ್ಯ ಪಠ್ಯಕ್ರಮದ ಮಕ್ಕಳು 3 ಭಾಷೆಗೆ ಪರೀಕ್ಷೆ ಬರೆಯಬೇಕು. ಹಿಂದಿಯಲ್ಲಿ ಸಾವಿರಾರು ಮಕ್ಕಳು ಫೇಲ್ ಆಗುತ್ತಿದ್ದಾರೆ.
ಬಿಜೆಪಿಯವರು ಮತ್ತು ನಾಡದ್ರೋಹಿ ಥಾವರ್ ಚಂದ್ ಈ ಬಗ್ಗೆ ಪ್ರಶ್ನೆ ಮಾಡಿದ್ದು ನೋಡಿದ್ದೀರ?
#GoBackGoverner
ಕನ್ನಡವನ್ನು ತಗ್ಗಿಸಲು ಯಾರೇ ಯತ್ನಿಸಿದರೂ
ಅವರಿಗೆ ಇದು ಕೊನೆಯ ಎಚ್ಚರಿಕೆ.
ಈ ನಾಡು ನಮ್ಮದು, ಈ ಭಾಷೆ ನಮ್ಮ ಉಸಿರು.
ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವವರನ್ನು
ನಾವು ಮೌನವಾಗಿ ನೋಡುತ್ತಿರೋದಿಲ್ಲ.
ಇದು ಹೋರಾಟದ ಆರಂಭ ಮಾತ್ರ!
#GoBackGoverner
Governor :
A North Hindian agent appointed by the Union government to make the process of snatching our resources easier.
This post which is a colonial hangover should be scrapped with suitable amendments.
#GoBackGovernor#GoBackGoverner
ಕನ್ನಡವನ್ನು ತಳ್ಳಿಹಾಕುವವರಿಗೊಂದು ಗಟ್ಟಿಯಾದ ಉತ್ತರ.
ನಮ್ಮ ಭಾಷೆ ನಮ್ಮ ಜೀವ, ನಮ್ಮ ಗೌರವ.
ಇದನ್ನು ಕಿತ್ತುಹಾಕಲು ಯತ್ನಿಸಿದರೆ
ನಿಮ್ಮ ವಿರುದ್ಧ ಅಲೆ ಎದ್ದೇಳುತ್ತದೆ.
ಪ್ರತಿ ಬೀದಿ, ಪ್ರತಿ ಹೃದಯ
ಹೋರಾಟದ ಕಣವಾಗುತ್ತದೆ!
#GoBackGoverner