ಜೈಶ್ರೀರಾಂ ಹೇಳುವಂತೆ ಒತ್ತಾಯಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಥಳಿತ : ಹಲ್ಲೆ ನಡೆಸದಂತೆ ಪುತ್ರಿ ಬೇಡಿಕೊಂಡರೂ ಕರಗದ ಮತಾಂಧರ ಮನಸ್ಸು !
Click👉🏻https://t.co/szSImmu0zn
ಬಲವಂತದಿಂದ ಮತ್ತು ಬಲಾತ್ಕಾರದಿಂದ ಒಂದು ದೇವರ ಹೆಸರನ್ನು ಇನ್ನೊಂದು ಸಮುದಾಯದ ವ್ಯಕ್ತಿಗಳ ಬಳಿ ಹೇಳಿಸಿಕೊಳ್ಳುವಂತಹ ಗತಿಗೇಡು ಇನ್ಯಾ��� ದೇವರಿಗೂ ಬರದಿರಲಿ
Arrest of student leader Atiku Rahman unjustly ! What can we say about the brutality of our system, which is still struggling to get an interim bail even if the day has passed and is suffering from heart disease ?
#AtikurNeedsHealthcare#Freeallpolprisoners
ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದು ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ರವರ ಜೀವಮಾನ ಸಾಧನೆಗಾಗಿ ಹೃದಯಂತರಾಳದ ಅಭಿನಂದನೆಗಳು.
#Tokyo2020
Congrats #NeerajChopra for winning the Gold medal and creating history..
I hope @BJP4India does not release a poster saying "Thank you Modi Ji" even for this..
Athikur Rehman suffers from a heart condition called Aortic Regurgitation, which occurs when your heart's aortic valve doesn't close tightly.
He needs medical treatment. Do not allow Athikur as a Victim of Fascist propoganda
#AtikurNeedsHealthcare#Freeallpolprisoners
I discussed our views on various issues like UP elections, right to propagate religion and rise in communal attacks on Muslims..
Please watch and Share..
https://t.co/w5JFusX77u
We are getting vaccines from the tax paid but @BJP4India is thanking PM Modi for that..
Going forward even eating at a restaurant will gave an Ad by BJP thanking Modi for the food..
NBSA imposed fine on News18 & Suvarna News channel.
They can recover the fine amount within an hours. But the damage they did to the society is unbearable.
#CommunalNewsChannels
News Channels Like @SUVARNANEWS24X7 & @News18Kannada are morally corrupt. They doesn’t deserve to be called as media.
They are working for the fascist reign & spewing venom against Muslims.
Trying to defame Islam through fake propagandas created by RSS.
#CommunalNewsChannels
ಸಂವಿಧಾನವನದ ಮೌಲ್ಯವನ್ನು ಎತ್ತಿಹಿಡಿದು ಸತ್ಯ ಹೇಳಬೇಕಾದಂತಹ ಮಾಧ್ಯಮಗಳು ಇಂದು ಗುಲಾಮರಂತೆ ವರ್ತಿಸುತ್ತಿರುವ ಸುವರ್ಣ ನ್ಯೂಸ್ ಮತ್ತು ನ್ಯೂಸ್ವ೧೮ ಗೆ ನ್ಯಾಯಾಲಯವು ಮಸಿ ಬಳಿದಿದೆ ..
#communalNewsChannels
ಮಾಧ್ಯಮ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾದ್ಯವಾದರೆ ಪ್ರಭುತ್ವ ನಡೆಸುವ ದಮನಕಾರಿ ನೀತಿಗೆ ತೆರೆಬೀಳುವ ಸಾಧ್ಯತೆ ಇದೆ. ಬಹುತೇಕ ಮಾಧ್ಯಮ ಪ್ರಭುತ್ವದ ಗುಲಾಮಗಿರಿಯಲ್ಲಿರುವಾಗ ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಇರಬೇಕೆಂದು ನಿರೀಕ್ಷಿಸುವುದು ಮೂರ್ಖತನವಾಗಿರುತ್ತದೆ
#CommunalNewsChannels
ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಪ್ರತಿಬಿಂಬಿಸುತ್ತಿದ್ದ ಮಾಧ್ಯಮಗಳು... ಇಂದು ಫ್ಯಾಶಿಸ್ಟ್ ಮನೋಸ್ಥಿತಿಯ ಕೆಲವೊಂದು ಮಾಧ್ಯಮದಿಂದ ಫ್ಯಾಶಿಷ್ಟರ ಕಾವಲು ನಾಯಿ ಆಗಿ ಪರಿವರ್ತನೆಯಾಗಿದೆ.
ಇಂತಹ ಮಾಧ್ಯಮಕ್ಕೆ #NBSA ಸರಿಯಾಗಿ ಉ್ತರಿಸಿದೆ.
#CommunalNewsChannels
ಸುಳ್ಳು ಸುದ��ದಿಗಳನ್ನೇ ಬಂಡವಾಳವನ್ನಾಗಿಸಿ ಪ್ರಸಾರ ಮಾಡುವ ಸುದ್ದಿಗಳಿಗೆ ಕೋರ್ಟ್ ಆದೇಶದ ಮೂಲಕ ಬಿಸಿ ಮುಟ್ಟಿಸಲಾಗಿದೆ. ಇನ್ನು ಮುಂದಕ್ಕೂ ಅಪಪ್ರಚಾರದ ಸುಳ್ಳು ಸುದ್ದಿಗಳ ವಿರುದ್ದ ಕಾನೂನು ಹೋರಾಟ ನಡೆಯಲಿದೆ.
#CommunalNewsChannels