ಸಂಘಪರಿವಾರದ ದುಷ್ಕೃತ್ಯಗಳು ಮಿತಿಮೀರುತ್ತಿದೆ. ಅದರ ಮುಂದುವರಿದ ಭಾಗ���ಾಗಿ ಬೆಳ್ಳಾರೆಯ ಕಳಂಜ ಮಶೂದ್ ಎಂಬ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಸಮಾಜಕ್ಕೆ ಮಾರಕವಾಗಿರುವ ಸಂಘಪರಿವಾರದ ವಿರುದ್ಧ ಹೋರಾಟ ನಡೆಸಲು ಸಂಘಟನಾ ಭಿನ್ನಾಭಿಪ್ರಾಯ ಬದಿಗೊತ್ತಿ ಸಮುದಾಯ ಒಂದಾಗಬೇಕಿದೆ��.
ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಗುಂಪು ಹತ್ಯೆ ಇಂದು ಕರ್ನಾಟಕದ ದ. ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಳಂಜ ಎಂಬ ಗ್ರಾಮಾಂತರ ಪ್ರದೇಶದಲ್ಲಿಯೂ ನಡೆದಿರುವುದು RSS ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ, ಅರೋಪಿಗಳ ಬಂಧನವಾಗಿದೆ ನಿಜ, ಅದರೆ ಷಡ್ಯಂತರದ ಹಿಂದಿರುವ ವ್ಯಕ್ತಿಗಳ ವಿರುದ್ಧ NIA ತನಿಖೆ ಯಾವಾಗ ? @CMofKarnataka
ಶಾಂತಿಯುತವಾಗಿದ್ದ ಸುಳ್ಯ ತಾಲೂಕಿನಲ್ಲಿ ಕೋಮು ಗಲಭೆ,ಅಶಾಂತಿ ಉಂಟುಮಾಡುವ ದುರುದ್ದೇಶದಿಂದ ಪೂರ್ವಯೋಜಿತವಾಗಿ ಕ್ಷುಲ್ಲಕ ಕಾರಣ ಸೃಷ್ಟಿ ಮಾಡಿ ಕಳಂಜದಲ್ಲಿ ಮುಸ್ಲಿಂ ಯುವಕನ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಗಳನ್ನು ಪೋ��ಿಸರು ಕೂಡಲೇ ಬಂಧಿಸಬೇಕು.
@spdkpolice
ಶಾಂತವಾಗಿದ್ದ ಸುಳ್ಯದ ಕಲಂಜದಲ್ಲಿ 19 ವರ್ಷದ ಮುಸ್ಲಿಂ ಬಾಲಕನ ಮೇಲೆ ಸಂಘಪಾರಿವಾರದ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಸ್ಥಳೀಯರಲ್ಲದ 8 ಜನರ ತಂಡ ಈ ಕೃತ್ಯ ನಡೆಸಿದೆ ಇವರನ್ನು ಬಂಧಿಸಿ ಹೆಡೆಮುರಿಕಟ್ಟಿ, ಇದರ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಿರಿ. @spdkpolice
ಸುಳ್ಯದ ಕಳಂಜದಲ್ಲಿ ಮುಸ್ಲಿಂ ಯುವಕನನ್ನು ರಾಜಿ ಇತ್ಯರ್ಥ ನೆಪದಲ್ಲಿ ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನ ನಡೆಸಿದ ಸಂಘಪರಿವಾರದ ಗೂಂಡಾಗಳ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೈತಿಕ ಪೋಲಿಸ್ಗಿರಿ ದಿನೇ ದಿನೇ ಹೆಚ್ಚುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು @spdkpolice
*ಪುತ್ತೂರು -ಬೆಳ್ಳಾರೆ -ಸುಬ್ರಹ್ಮಣ್ಯ* ರಸ್ತೆ *ಕೆಯ್ಯೂರು* ಸಮೀಪ ಅರಿಕ್ಕಿಲ ಚೆಡಾವುನಲ್ಲಿ ರಸ್ತೆ ಕುಸಿಯುವ ಬೀತಿಯಲ್ಲಿದೆ.ದಿನ ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಸಂಪೂರ್ಣ ಕುಸಿದು ಅವಘಡ ಹಾಗೂ ಸಂಚಾರ ಅಸ್ತವ್ಯಸ್ತತೆ ಉಂಟಾಗುವ ಮೊದಲೇ ಸಂಭಾವ್ಯ ಅಪಾಯವನ್ನು ತಪ್ಪಿಸಿ ಸೂಕ್ತ ಕ್ರಮ ಕ��ಗೊಳ್ಳಬೇಕಾಗಿದೆ.*
@DCDK9
@KSRSA_Gok
ನಾಗರಿಕರ ಆಹಾರದ ಹಕ್ಕನ್ನು ಖಾತರಿಪಡಿಸಬೇಕಾಗಿರುವುದು ಜವಾಬ್ದಾರಿಯುತ ಸರಕಾರದ ಆದ್ಯತೆಯಾಗಿರಬೇಕು. ಆದರೆ ಅತ್ಯಗತ್ಯ ಆಹಾರ ಸಾಮಗ್ರಿಗಳಿಗೂ GST ಹೇರಿ ಮೋದಿ ಸರಕಾರ ಹೊಣೆಗೇಡಿ��ಂತೆ ವರ್ತಿಸುತ್ತಿದೆ. ಕಾರ್ಪೊರೇಟ್ ಕುಳಗಳಿಗೆ ಅಗಾಧ ತೆರಿಗೆ ವಿನಾಯಿತಿ ನೀಡುವ ಸರಕಾರ ಬಡವರ ಹೊಟ್ಟೆಗೆ GST ಕಲ್ಲು ಹಾಕಿ ತಾಳಲಾರದ ಚಿತ್ರಹಿಂಸೆ ನೀಡುತ್ತಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.
PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: https://t.co/ZSvHRjIYNG
ದಲಿತ ಸಮುದಾಯದ ವಿದ್ಯಾರ್ಥಿ ಮಿತ್ರರೇ ಈ ಬ್ರಾಹ್ಮಣ್ಯ ಸಿದ್ದಾಂತದ ಅಜೆಂಡಾಗಳಿಗೆ ಬಲಿಯಾಗದಿರಿ
60 ಲಕ್ಷ ಎಸ್.ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಈ ಬಾರಿ ವಿದ್ಯಾರ್ಥಿವೇತನ ನೀಡಿಲ್ಲ ಆದರೆ ಬ್ರಾಹ್ಮಣ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಚಾಲನೆ ನೀಡಲಾಗುತ್ತದೆ.
ಇದುವೇ ಆರ್.ಎಸ್.ಎಸ್ ಕನಸಿನ ಬ್ರಾಹ್ಮಣ್ಯ ಅಧಿಪತ್ಯದ ಭಾರತ
ಮಾನ್ಯ ಮುಖ್ಯಮಂತ್ರಿ @BSBommai ಯವರೇ, ಸರ್ಕಾರಿ ಆದೇಶಗಳು ಸಂಘಪರಿವಾರದ ಕಚೇರಿಯಿಂದ ಅನುಮೋದನೆ ನೀಡುತ್ತಿದೆಯಾ ಸ್ಪಷ್ಟಪಡಿಸಿ.
ನಿಮ್ಮ ಗಮನಕ್ಕೆ ಬಾರದೆ ರಾಜ್ಯ ಸರ್ಕಾರದ ಆದೇಶಗಳು ಬರುತ್ತವೆಯಾದರೆ ತಾವು ಇನ್ನೂ ಕೂಡ ಆ ಪದವಿಯಲ್ಲಿ ಯಾಕಿದ್ದೀರಿ?
ಆಡಳಿತ ಸರ್ಕಾರವು ಕಾರ್ಯಾಂಗವನ್ನು ದುರುಪಯೋಗ ಪಡಿಸಿಕೊಂಡು PFI ವಿರುದ್ಧ ಸುಳ್ಳುಗಳ ಸರೆಮಾಲೆಗಳನ್ನು ಪ್ರಚಾರ ಪಡಿಸುತ್ತಿರುವುದು ಇದು ಮೊದಲಲ್ಲ, ಹಾಗೂ ಅಂತಿಮವೂ ಅಲ್ಲ. ಇಲ್ಲಿಯವರೆಗೂ ನಾವು ಎಲ್ಲವನ್ನೂ ಕಾನೂನು ಬದ್ದವಾಗಿಯೇ ಎದುರಿಸಿದ್ದೇವೆ ಹಾಗೂ ಇನ್ನು ಮುಂದೆಯೂ ಇದೇ ರೀತಿ ಮುಂದುವರೆಯಲಿದ್ದೇವೆ.
#BiharPoliceKaJhoot#indiawithpfi
ಪುತ್ತೂರು ತಾಲೂಕಿನ ಕುಂಬ್ರದ ಪರ್ಪುಂಜದಲ್ಲಿ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕರ್ತವ್ಯನಿರತ ಬಾಗಲಕೋಟೆ ಮೂಲದ ಬಸವರಾಜ್ ಎಂಬ ನೌಕರ ವಿಧ್ಯುತ್ ಶಾಕ್ ನಿಂದ ಬಲಿಯಾಗಿದ್ದು.ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಬಸವರಾಜ್ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಬೇಕು.
@DCDK9@MESCOM_Official@spdkpolice
ಬೈತಡ್ಕ ಅಪಘಾತದಲ್ಲಿ ನೀರುಪಾಲಾದ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತುವಲ���ಲಿ ಸಹಕರಿಸಿದ ಅಗ್ನಿಶಾಮಕದಳ,SDRF ಹಾಗೂ ಸ್ಥಳೀಯರೊಂದಿಗೆ ಕೈಜೋಡಿಸಿದ PFI ರೆಸ್ಕ್ಯೂ ತಂಡದ ಸದಸ್ಯರುಗಳಿಗೆ ಅಭಿನಂದನೆಗಳು.PFI ದೇಶದಾದ್ಯಂತ ವಿವಿಧ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಕ್ಷಣಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು,ಮಾನವೀಯ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ.
ನಿನ್ನೆ ರಾತ್ರಿ ಬೈತಡ್ಕ ಹೊಳೆಗೆ ಬಿದ್ದ ಕಾರು ಮತ್ತು ಪ್ರಯಾಣಿಕರನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ SDRF ಹಾಗೂ ಅಗ್ನಿಶಾಮಕದಳದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪಿಎಫ್ಐ ರೆಸ್ಕ್ಯೂ ತಂಡ ಹಾಗೂ ಸಾರ್ವಜನಿಕರ ಮಾನವೀಯ ಸೇವೆಗೆ ಅಭಿನಂದನೆಗಳು.
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ಬಳಿಯ ಸಂಪ್ಯದಲ್ಲಿರುವ ರಸ್ತೆಯ ಸೇತುವೆಯು ಶಿಥಿಲಗೊಂಡು ಮುರಿದು ಬೀಳುವ ಅಪಾಯದಲ್ಲಿದೆ. ಇಲ್ಲಿ ಇತ್ತೀಚೆಗೆ ಎರಡು ವಾಹನ ಅಪ��ಾತಗಳು ಸಂಭವಿಸಿ ಸವಾರರು ಮೃತಪಟ್ಟಿದ್ದು @KSRSA_GoK ಅಥವಾ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಡೆಯಬೇಕಾಗಿದೆ @DCDK9 @NHAI_Official
150 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತ ಸಾಂದ್ರತೆ ಇರುವ ಕರ್ನಾಟಕ ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನರಿಗೆ ಕನಿಷ್ಠ 50 ಸೀಟುಗಳನ್ನು ಮೀಸಲಿಡುವ ಜಾತ್ಯಾತೀತ ರಾಜಕೀಯ ಪಕ್ಷಕ್ಕೆ ಬೇಷರತ್ತಾಗಿ ಬೆಂಬಲ ನೀಡುವ ಬೇಡಿಕೆಯೊಂದು ಮುಸ್ಲಿಂ ಸಮುದಾಯದಲ್ಲಿ ಚಳವಳಿಯ ರೂಪದಲ್ಲಿ ಮೊಳಗಲಿ !!
#PoliticalEmpowerment
ಕುಂಬ್ರ ಕೆಪಿಎಸ್ ಸ್ಕೂಲ್ ದ್ವಾರದಲ್ಲಿ ಸಣ್ಣ ಗಾಳಿಗೂ ಮರದ ಗೆಲ್ಲು ವಿದ್ಯುತ್ ತಂತಿಗೆ ತಗುಲಿ ಬೆಂಕಿಯ ಕಿಡಿ ಹೊತ್ತಿಕೊಳ್ಳುತ್ತಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುತ್ತಿರುವುದರಿಂದ @DCDK9 ರವರು ಕೂಡಲೇ @MESCOM_Official ಗೆ
ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಲು ನಿರ್ದೇಶನ ನೀಡಿ