We thank Supreme Court for granting bail to journalist Siddique Kappan who was languishing in jail for almost two years. This has exposed the hidden agenda of the communal BJP to put behind anyone who speaks against government.
NIAಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರಕಾರವು ನಡೆಸುತ್ತಿರುವ ಪ್ರತೀಕಾರಾತ್ಮಕ ದಾಳಿಗಳು ಸಂಘಟನೆಯನ್ನು ಭೀತಿಗೊಳಪಡಿಸುವ ಪ್ರಯತ್ನವಷ್ಟೇ ಆಗಿದೆ. ಈ ರೀತಿಯ ಬೆದರಿಕೆಗಳಿಗೆ PFI ಮಣಿಯುವುದಿಲ್ಲ. ಇಂತಹ ಅನ್ಯಾಯದ ಕ್ರಮಗಳ ವಿರುದ್ಧ PFI ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸಂಘಟಿಸಿ ವಿರೋಧಿಗಳ ಪಿತೂರಿಗೆ ದಿಟ್ಟ ಉತ್ತರ ನೀಡಲಿದೆ.
ದ.ಕ ಜಿಲ್ಲೆಯಲ್ಲಿ ಇಂದು ಜನಸಾಮಾನ್ಯರು, ವಿದ್ಯಾರ್ಥಿಗಳು ಸರ್ಕಾರಿ ಬಸ್ಸುಗಳಿಲ್ಲದೆ ಪರದಾಡುವಂತಾಗಿದೆ, ಬಿಜೆಪಿಯ ಸಮಾವೇಶಕ್ಕೆ ಸರ್ಕಾರಿ ಬಸ್ಸುಗಳನ್ನು ಜನಸಾಮಾನ್ಯರನ್ನು ಬೀದಿಯಲ್ಲಿ ಪರದಾಡಿಸಿ ಈ ರೀತಿಯಾಗಿ ಉಪಯೋಗಿಸಲು ಯಾರು ಅನುಮತಿ ನೀಡಿರುವಂತಹದು. @KSRTC_Journeys@DCDK9 ಉತ್ತರಿಸಬೇಕಾಗಿದೆ
2002 के बिलकिस बानो सामूहिक बलात्कार मामले में 11 दोषियों को रिहा करने के गुजरात सरकार के फैसले ने भारत को दुनिया के सामने शर्मसार कर दिया है।
#JusticeForBilkisbano
ಮುಖ್ಯಮಂತ್ರಿಗಳೇ @CMofKarnataka ನೀವು ಎಷ್ಟೇ ಪತ್ರಿಕೆಗಳಲ್ಲಿ ನೀಡಿದರೂ, ಎಷ್ಟೇ ಕಿರಿಚಾಡಿದರೂ ಬ್ರಿಟಿಷರ ಬೂಟು ನೆಕ್ಕಿದವ ವೀರನಾಗಲು ಸಾಧ್ಯವಿಲ್ಲ ಸಾವರ್ಕರ್ ಎಂದಿಗೂ ರಣ ಹೇಡಿನೇ ಆಗಿರುತ್ತಾನೆ
ನೀವು ಎಷ್ಟೇ ಮುಚ್ಚಿಡಲು ನೋಡಿದರೂ ಇತಿಹಾಸ ಹೇಳುತ್ತಿದೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟ ಮೈಸೂರಿನ ಹುಲಿಯೇ ಟಿಪ್ಪು ಸುಲ್ತಾನನೆಂದು
ಸಮಾನತೆಯ ನೆಪಹೊಡ್ದಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಹಾಕಿ ವಿಕೃತಿ ಮೆರೆದ ದುಷ್ಟ ಬಿಜೆಪಿ ಸರಕಾರಕ್ಕೆ, ಶಿಕ್ಷಣ ಇಲಾಖೆಗೆ, ಸರಕಾರಿ ವಿದ್ಯಾಸಂಸ್ಥೆಯ ಆಡಳಿತ ವರ್ಗಗಳ ಜೊತೆಗೆ ಕೋಮುಮನೋಸ್ಥಿತಿಯ ಮಾಧ್ಯಮಗಳಿಗೆ ಈ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವೇ???
ಬೊಮ್ಮಾಯಿಯವರೇ ನೀವು ನಿಮ್ಮ ಕಾರ್ಯಕರ್ತರಿಗೆ ಮಾತ್ರ ನೀಡುವ ಪರಿಹಾರ ನಿಮ್ಮ ಪಿತ್ರಾರ್ಜಿತ ಸೊತ್ತಿನಿಂದಲ್ಲ ಎಂದು ತಿಳಿದುಕೊಂಡರೆ ಒಳಿತು,ನಮ್ಮ ತೆರಿಗೆ ಹಣದಿಂದ ಕೋಮುವಾದ ತಲೆಗೆ ಹತ್ತಿದ ನೀವು ಕೇವಲ ನಿಮ್ಮವನಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದ್ದೀರಿ.
ನೀವು ಸಂಘಕ್ಕೆ ಮಾತ್ರ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿದ್ದೀರಿ ಹಾಗಾದರೆ!!?
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮದ್ರಸಗಳ ಪಾತ್ರ ಮಹತ್ತರವಾದುದು. ಮದ್ರಸಾಗಳಲ್ಲಿ ಕಲಿತ ಉಲಮಾಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ-ಸಂಪತ್ತು ಎಲ್ಲವನ್ನೂ ತ್ಯಾಗ ಮಾಡಿದರು. @BCNagesh_bjp ಅವರೇ, ನೀವು ರಾಷ್ಟ್ರ ಧ್ವಜಾರೋಹಣಕ್ಕೆ ಆದೇಶಿಸಬೇಕಾಗಿರುವುದು ಸಂಘಪರಿವಾರದ ಸಂಸ್ಥೆಗಳಿಗೆ ಹೊರತು, ದೇಶಪ್ರೇಮವನ್ನು ಅರಿತಿರುವ ಮದ್ರಸಾಗಳಿಗಲ್ಲ.
ಕೊಡವ ಮಹಿಳೆಯರನ್ನು ಅವಮಾನಿಸಿ ಮುಸ್ಲಿಂ ಹೆಸರಲ್ಲಿ ಪೋಸ್ಟ್ ಹಾಕಿದ್ದ ದಿವಿನ್ ದೇವಯ್ಯ ಎಂಬ ನೈಜ ಆರೋಪಿಯನ್ನು ಬಂಧಿಸಿ ಸಂಘಪರಿವಾರದ ಕೋಮು ಗಲಭೆಯ ಷಡ್ಯಂತರವನ್ನು ವಿಫಲಗೊಳಿಸಿದ @KodaguSp ಪೋಲಿಸರಿಗೆ ಅಭಿನಂದನೆಗಳು.
ಸಂಘ ಪರಿವಾರದ ಕೊಡವ ವಿರೋಧಿ ನೀತಿಯನ್ನು ಕೊಡವರು ಅರಿಯಬೇಕು
#ಕೊಡವ#ವಿರೋಧಿ#ಸಂಘಪರಿವಾರ
ಪುತ್ತೂರು ತಾಲೂಕಿನ ಕುಂಬ್ರದ ಪರ್ಪುಂಜದಲ್ಲಿ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕರ್ತವ್ಯನಿರತ ಬಾಗಲಕೋಟೆ ಮೂಲದ ಬಸವರಾಜ್ ಎಂಬ ನೌಕರ ವಿಧ್ಯುತ್ ಶಾಕ್ ನಿಂದ ಬಲಿಯಾಗಿದ್ದು.ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಬಸವರಾಜ್ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಬೇಕು.
@DCDK9@MESCOM_Official@spdkpolice
ಕುಂಬ್ರ ಕೆಪಿಎಸ್ ಸ್ಕೂಲ್ ದ್ವಾರದಲ್ಲಿ ಸಣ್ಣ ಗಾಳಿಗೂ ಮರದ ಗೆಲ್ಲು ವಿದ್ಯುತ್ ತಂತಿಗೆ ತಗುಲಿ ಬೆಂಕಿಯ ಕಿಡಿ ಹೊತ್ತಿಕೊಳ್ಳುತ್ತಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುತ್ತಿರುವುದರಿಂದ @DCDK9 ರವರು ಕೂಡಲೇ @MESCOM_Official ಗೆ
ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಲು ನಿರ್ದೇಶನ ನೀಡಿ