136 ಸೀಟುಗಳೊಂದಿಗೆ, ಭರ್ಜರಿಯಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಏರಿ 15 ತಿಂಗಳಾಯ್ತು, ಕಳೆದ ಬಾರಿ ವಿರೋಧ ಪಕ್ಷದಲ್ಲಿದ್ದಾಗ, ಕೋವಿಡ್ ಹಗರಣ, 40% ಕಮಿಷನ್ ಹಗರಣ, ಇತ್ಯಾದಿ ಹಲವು ಬಿಜೆಪಿಯ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಹಲವು ಹೋರಾಟ ನಡೆಸಿತ್ತು. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬಗ್ಗೆ, ಬಿಜೆಪಿ ಪಕ್ಷದ ಮುಖಂಡರೇ ಭ್ರಷ್ಟಾಚಾರದ ಆರೋಪ ಮಾಡಿದ್ದರು, ಅಧಿಕಾರಕ್ಕೆ ಬಂದು 15 ತಿಂಗಳು ಕಳೆದರೂ, ಬಿಜೆಪಿಯ ನಾಯಕರ ಭ್ರಷ್ಟಾಚಾರದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರ, ಈಗ ಸಿದ್ದರಾಮಯ್ಯರವರ ಮೇಲೆ ಭ್ರಷ್ಟಾಚಾರದ ಆರೋಪ ಬಂದ ಮೇಲೆ, ವಿಪಕ್ಷ ನಾಯಕರ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳುವ ಮಾತನಾಡುತ್ತಿದೆ. ಹಾಗಿದ್ದರೆ ಈ 15 ತಿಂಗಳು ನೀವೇಕೆ ಸುಮ್ಮನಿದ್ದೀರಿ? ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮೃದು ಧೋರಣೆ ಅನುಸರಿಸಿದ್ದು ಯಾಕೆ?
ದಯವಿಟ್ಟು ಕರ್ನಾಟಕದ ಜನತೆಗೆ ಉತ್ತರಿಸಿ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
#SDPI #SDPIKarnataka #SdpiRealAlternative
तुम गिराने में लगे थे तुम ने सोचा ही नहीं
मैं गिरी तो मसअला बन कर खड़ी हो जाऊँगी!
मुझे को चलने दो अकेला है अभी मेरा सफ़र
रास्ता रोका गया तो क़ाफ़िला हो जाऊँगी!
#SDPI [हक़ व इंसाफ की बेख़ौफ़ आवाज़]
@sdpofindia@sdpikarnataka@ProfSyedaSadiya
@mdi_raza
@NoorAis15246595
ಹಿಂದೂ ರಾಷ್ಟ್ರ ಸ್ಥಾಪನೆ ಎಂಬ ಸಂವಿಧಾನ ವಿರೋಧಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕರಾವಳಿಯ ಮುಗ್ದ ಮೊಗವೀರರನ್ನು ಬಿಲ್ಲವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ ಕರಾವಳಿಯ ಸಾಮರಸ್ಯಕ್ಕೆ ಬೆಂಕಿ ಹಚ್ಚಿ ರಾಜಕೀಯ ಮೈಲೇಜ್ ಗಳಿಸಲು ಹೊರಟ ಸಂಘಪರಿವಾರದ ಮಾಸ್ಟರ್ ಮೈಂಡ್ ಗಳ ವಿರುದ್ಧ ಯಾವ ಕ್ರಮ ನಿರೀಕ್ಷಿಸಬಹುದು @DrParameshwara@DgpKarnataka
58 ಬಾರಿ ಕೊಚ್ಚಿ ಕೊಲೆಗೈದು ಅವರಾಗೆ ಬಂದು ಪೋಲೀಸರಿಗೆ ಶರಣಾಗುತ್ತಾರೆ ಎಂದರೆ ಇದು ಕೇವಲ 2000₹ ಕ್ಕೆ ನಡೆದ ವಿಚಾರಕ್ಕೆ ನಡೆದ ಹತ್ಯೆ ಸಾಮಾನ್ಯ ಜ್ಞಾನ ಇರುವವರು ಇದನ್ನು ಒಪ್ಪಲು ಸಾಧ್ಯವಿಲ್ಲ.
ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಯಾವುದೋ ಪೂರ್ವ ದ್ವೇಷದಿಂದ ಮಾಡಿದ ಹತ್ಯೆಯಂತೆ ಮೇಲ್ನೋಟಕ್ಕೆ ಬಾಸವಾಗುತ್ತಿದೆ.
1/2
ಈ ಹಿಂದೆ ದುಷ್ಕರ್ಮಿಗಳು ಪ್ರವಾದಿಯನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಪರಿಣಾಮ ಹಲವು ಕೆಟ್ಟ ಘಟನೆಗಳಿಗೆ ಈ ರಾಜ್ಯ ಸಾಕ್ಷಿಯಾಗಿದೆ.ರಾಜ್ಯದ ಶಾಂತಿ ಕಾಪಾಡುವ ಸಲುವಾಗಿ ಆರೋಪಿಯನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಿ 2/2
@DgpKarnataka@alokkumar6994@CMofKarnataka@SDPI_KarPresi@INCKarnataka
ನಾಸ್ತಿಕ ಎಂಬ FB ಗ್ರೂಪ್ ನಲ್ಲಿ ನಾನು ದೇವರು ಎಂಬ ನಕಲಿ ಖಾತೆ ಹೊಂದಿರುವ ದುಷ್ಕರ್ಮಿಯೊಬ್ಬ ಪ್ರವಾದಿ ಮುಹಮ್ಮದ್ (ಸ.ಅ) ರನ್ನು ಅತ್ಯಂತ ನಿಕೃಷ್ಟ ರೀತಿಯಲ್ಲಿ ಸಂಬೋದಿಸಿ ಕೋಮು ಪ್ರಚೋದನಕಾರಿ ಪೋಸ್ಟ್ ಹಾಕ್ತಾ ಇದ್ದಾನೆ.ಇದರ ಬಗ್ಗೆ ಸುಮೊಟೊ ಕೇಸ್ ದಾಖಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಿ1/2
@osd_cmkarnataka
This is Shweta Sanjiv Bhatt,
In these last 5 years, I've often been asked if I still have any faith in the Judiciary ….. while the subversion witnessed has been shocking and saddening, I held on to a sliver of hope that there must still exist a handful few, who would bravely and honestly dispatch justice.
However, today I stand questioning my misplaced belief.
The Supreme Court yesterday slapped a 3 Lakh rupee fine on us for approaching the court, for what they called, "Many" times.
Little did I know that in Modi's India, pursuing justice is a criminal offence … little did I know that there was a limit to the number of times one can approach a forum to seek justice!
I naively thought that access to justice …. not limited justice, was a fundamental right guaranteed to all its citizens by the constitution of this country.
For the last 5 years, every petition filed by us kept biting the dust in the registry, un-numbered for years at a time, only to be taken up by the court to be dismissed without it even being heard.
So yes, we approach the Court in pursuit of Justice because justice has been, and continues to be systematically denied to us.
Courts are meant to be a safe haven for an individual seeking justice, but when the very court abuses their power to penalise individuals for approaching them, where does one turn to get justice?
Reprimanding, intimidating and penalising individuals for approaching the court, is a gross violation of their very fundamental human rights.
But sadly, today we live in times where seeking justice is criminalised, reprimanded, and fined ... Where honesty no longer has a place in society and where subversion rules the day.
We live in times where rapists, rioters and lynchers are not only entertained, but they walk scot free; whereas honest and brave individuals languish in jail waiting for one fair day in court.
This regime continues to use their unbridled power to subvert systems …. to make a mockery of our once robust judicial system, all with the sole intention to intimidate, silence and break Sanjiv.
To this regime and their stooges, I have only one thing to say:
You may continue to play your unscrupulous games …. we will continue to fight despite all odds.
We have honesty and truth by our side, you have all your powers to be.
So beat us, break us, intimidate us, harass us .... we will keep fighting, till the castle of lies you've built on hate, fear and subversion come crumbling down.
We continue to remain unbroken, unbent, unbowed in our pursuit of justice.
#JusticeforSanjivBhatt #FreeSanjivBhatt #EnoughIsEnough
ಈ ಬಗ್ಗೆ ಸಂತ್ರಸ್ಥ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
#ದಕ್ಷಿನಕನ್ನಡ,ಕಡಬ ತಾಲ್ಲೂಕಿನ ಮರ್ಧಲ ಎಂಬಲ್ಲಿ ಇಬ್ಬರು ದುಷ್ಕರ್ಮಿಗಳು ರಾತ್ರಿ ವೇಳೆಯಲ್ಲಿ ಮಸೀದಿ ಮುಂಭಾಗ ಬಂದು "ಜೈಶ್ರೀರಾಂ ಘೋಷಣೆ" ಕೂಗಿ ಶಾಂತಿಯಿಂದ ಇರುವ ಈ ಪ್ರದೇಶದಲ್ಲಿ ಅಶಾಂತಿ ಹಬ್ಬಿಸಲು ಯತ್ನಿಸಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ
@spdkpolice@alokkumar6994
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಆಗಸ್ಟ್ 22, ಮಂಗಳವಾರದಂದು ನಡೆಯುವ ಜಿಲ್ಲಾ ಪ್ರತಿನಿಧಿಗಳ ಸಭೆಯ ವೀಕ್ಷಕರಾಗಿ ಆಗಮಿಸುತ್ತಿರುವ
@sdpikarnataka ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರಿಗೆ ಮಂಗಳೂರಿಗೆ ಆತ್ಮೀಯ ಸ್ವಾಗತ.
@SDPI_KarPresi@SdpiDk@sdpikarnataka
ಅಧಿಕಾರ ಶಾಶ್ವತವಲ್ಲ ಜನರ ಒಳಿತಿಗಾಗಿ ಮಾಡುವ ಕೆಲಸಗಳು ಶಾಶ್ವತ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳಿ ಜನರಿಗೆ ಕೈಮುಗಿದು ಮತ ಕೇಳುವ ಜನಪ್ರತಿನಿಧಿಗಳು ಆಯ್ಕೆಯಾದ ನಂತರ ಬಹುತೇಕರು ದೇವರ ಮೇಲೆ, ಕೆಲವರು ಅವರ ನಂಬಿಕೆಯ ವ್ಯಕ್ತಿಗಳ ಮೇಲೆ, ಒಂದಿಬ್ಬರು ಹೆತ್ತ ತಂದೆ ತಾಯಿ ಮೇಲೆ ಕೆಲವರು ಸಂವಿಧಾನದ ಮೇಲೆ ದೇಶದ ಸಂವಿಧಾನದ
1/2
ಬ್ಯಾನರ್ ಹರಿದವರು,ಅದರ ವಿರುದ್ಧ ಪ್ರತಿಭಟನೆ ನಡೆಸಿದವರು, ಆರೋಪಿಗಳಿಗೆ ದೌರ್ಜನ್ಯ ನಡೆಸಲು ಒತ್ತಡ ಹೇರಿದವರು,ಈಗ ಆರೋಪಿಗಳಿಗೆ ಸಾಂತ್ವನ ಹೇಳಿ ಖಂಡನೆ ವ್ಯಕ್ತಪಡಿಸುವವರು ಸೇರಿದಂತೆ ಇದರ ಸೂತ್ರದಾರಿಗಳು, ಪಾತ್ರಧಾರಿಗಳು ಎಲ್ಲಾವೂ @BJP4Karnataka & ಸಂಘಪರಿವಾರದವರೇ
ಬಿಜೆಪಿಯು ಪುತ್ತೂರಿನಲ್ಲಿ ತನ್ನ ದ್ವಿಪಾತ್ರಾಭಿನಯವನ್ನು ನಿಲ್ಲಿಸಲಿ
@sdpofindia ಪಕ್ಷಕ್ಕೆ ಸಂಬಂಧಪಟ್ಟಂತೆ ಮುಗಿದಿರುವುದು ಚುನಾವಣಾ ರಾಜಕೀಯ ಮಾತ್ರ,ಆದರೆ ನಮ್ಮ ಹೋರಾಟ ರಾಜಕೀಯ ವರ್ಷದ 365 ದಿನವೂ ನಿರಂತರವಾಗಿರುತ್ತದೆ.ಫಲಿತಾಂಶ ಏನೇ ಆಗಿರಲಿ,ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ನಮ್ಮ ಹೋರಾಟ ರಾಜಕೀಯ ಎಂದಿನಂತೆ ಮುಂದುವರಿಯಲಿದೆ.ಮತದಾನ ಮಾಡಿದ ಎಲ್ಲಾ ಮತದಾರ ಬಾಂಧವರಿಗೂ ಮನದಾಳದ ಕೃತಜ್ಞತೆಗಳು