ಸತ್ಯಕ್ಕೆ ಸಾವಿಲ್ಲ-ಸುಳ್ಳಿಗೆ ಉಳಿಗಾಲವಿಲ್ಲ ಎಂಬಂತೆ ಶ್ರೀ ಯಡಿಯೂರಪ್ಪನವರ ಹಾಗೂ ಕುಟುಂಬದವರ ವಿರುದ್ಧ ಸಿರಾಜಿನ್ ಬಾಷಾ ಹಾಕಿದ್ದ ಸುಳ್ಳಿನ, ರಾಜಕೀಯ ಷಡ್ಯಂತರದಿಂದ ಕೂಡಿದ ದೂರುಗಳನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿ ಇತಿಶ್ರೀ ಹಾಡಿದೆ. ಯಡಿಯೂರಪ್ಪನವರ ಸತ್ಯದ ಹಾದಿಗೆ ಸಂದ ಜಯ ಇದು..
@BSYBJP@BJP4Karnataka
Anwar Bhai who was brutally murdered last night continues to live in Our Memories.
Today the Indian Liberals & MSM who shed crocodile tears for Dr Kafeel Khan in Gorakhpur died by not speaking up for @BJP4Karnataka Leader Anwar.
#RIPAnwar
@iparthapradhan@BSYBJP To test man's true personality, give him the power to see - Abraham Lincoln. Kumaraswamy asked if he had to live if he wanted to live. Lincoln remembered when he was in Mulala, where the people of the country were not in the mood after taking office. https://t.co/aLIQZnXW2S
ಬಹುತೇಕರಿಗೆ ಅರಿವಿಲ್ಲಾ ಈ ರಾಜ್ಯದ ಎಲ್ಲಾ ಪಕ್ಷದ ನಾಯಕರನ್ನ ಹತ್ತಿರದಲ್ಲಿ27 ವರ್ಷ ಕಂಡು ಅವರ ಜೊತೆ ಬೆಳೆದವನು ನಾನು..
ನಿಮಗೆ ನಾಯಕರು ನನಗೆ ಒಡನಾಡಿಗಳು..
ಬರಿ ಸಾಮಾಜಿಕ ತಾಣವೆ ಅಲ್ಲಾ..!
ವೈಯಕ್ತಿಕವಾಗಿ ಎದುರಿಗೆ ವಾದಿಸುವೆ..!
ಅರಿಯದೆ ಮಾತಾಡುವರು ನಿಮ್ಮವಯಸ್ಸು27 ಕಳೆದು ನೋಡಿ..!
ಆಗ ನನ್ನ ನಿಮ್ಮ ಅಂತರ ಅರಿವಾಗುತ್ತದೆ.
ಆರಾಮಾಗಿರಿ.!