ಮುಸ್ಲಿಮರ ಮೇಲಿನ ದಾಳಿಗಳನ್ನು @BJP4India ಬಹಳ ಪ್ರಾಯೋಜಿತವಾಗಿ ಮಾಡಿ ಮುಗಿಸುತ್ತದೆ.. @INCIndia ಅದಕ್ಕೆ ಮೌನ ಸಮ್ಮತಿಯನ್ನು ನೀಡುತ್ತದೆ..
ಅದರಿಂದ ಮುಸ್ಲಿಮರ ಮೇಲೆ ಕೊಲೆ ದಾಳಿ ನಡೆಯುತ್ತಲೇ ಇರುತ್ತೆ..ಎಲ್ಲಿಯಾದರೂ ಮುಸ್ಲಿಂ ಪ್ರತಿರೋಧಿಸಿದರೆ UAPA ಹಾಕಿ ಜೈಲಿಗೆ ಹಾಕಲ್ಪಡುತ್ತದೆ. ಈ UAPA ನೂ ಕಾಂಗ್ರೆಸ್ BJP ಗೆ ಕೊಟ್ಟ ಅಸ್ತ್ರ.
ತಲೆಮರೆಸಿಕೊಂಡಿರುವುದು ಇವಾಗ ಗೊತ್ತಾಗಿದ್ದಾ? ಒಬ್ಬ ಕೊಲೆ ಆರೋಪಿ @facebook ವಿಡಿಯೋ ಮಾಡಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ನಿಮ್ಮ ಕ್ಷೇತ್ರದ ಶಾಸಕರುಗಳಿಗೆ ಬೆದರಿಕೆ ಹಾಕಿದ್ದಾನಲ್ಲ ಅದು ಹೇಗೆ ಸಾಧ್ಯ.? ಪೋಲಿಸ್ ಇಲಾಖೆ ಇಷ್ಟೊಂದು ದುರ್ಬಲವೇ.?
@ANI@tv9kannada
https://t.co/yXCDBdImyG
https://t.co/6CBV5icIVd
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇದ್ರೀಸ್ ಎಂಬ ಸಹೋದರನನ್ನು ಚಿತ್ರಹಿಂಸೆ ನೀಡಿ ಕೊಲೆ ನಡೆಸಿರುವ ಪಾತಕಿಗಳು ನೇಣುಗಂಬಕ್ಕೇರಬೇಕಾದರೆ ಯುವ ಸಮುದಾಯವು ಮುಖ ತಿರುಗಿಸುವ ರಾಜಕೀಯವನ್ನು ಬಿಟ್ಟು ಪರ್ಯಾಯ ರಾಜಕೀಯದ ಬಗ್ಗೆ ಚಿಂತನೆ ನಡೆಸಬೇಕಾಗಿದೆ !!
#MuslimsLiveMatter
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವುದು ಅಕ್ಷಮ್ಯ. ಪೊಲೀಸ್ ಇಲಾಖೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಹಲ್ಲೆ ಮಾಡಿದ ಮತ್ತು ಮಾಡಿಸಿದ ಪ್ರತಿಯೊಬ್ಬರನ್ನೂ ಗುರುತಿಸಿ ಸುಮೋಟೋ ಪ್ರಕರಣವನ್ನು ದಾಖಲಿಸಲು ಆಗ್ರಹಿಸುತ್ತೇನೆ.
#MuslimsLivesMatter
ಕೇವಲ ಒಂದು ಟ್ವೀಟ್ಗಾಗಿ ಒಬ್ಬ ವ್ಯಕ್ತಿಯನ್ನು ಬಂದಿಸಲಾಗುವ ಈ ನಾಡಿನಲ್ಲಿ ಒಬ್ಬ ಕೊಲೆ ಆರೋಪಿಯನ್ನು ರಾಜಾರೋಷವಾಗಿ FB ಲೈವ್ ಮಾಡಿಕೊಂಡು, ಮಾಜಿ ಮುಖ್ಯಮಂತ್ರಿಗಳಿಗೆ ಅವಾಜ್ಹ್ ಹಾಕಿಕೊಂಡು ಓಡಾಡಲು ಬಿಡಲಾಗುತ್ತದೆ.
ತುಂಬು ಹೃದಯದ ಧನ್ಯವಾದಗಳು ಕರ್ನಾಟಕ ರಾಜ್ಯ ಪೋಲೀಸರಿಗೆ.
@DgpKarnataka@BSBommai@JnanendraAraga
Another visual from Vadodara, Gujarat, during the Shobha Yatra.
This is happening in the name of RamNavmi.
Will the police take action against these goons?
With swords in hand and chanting "Jai Shree Ram Bolo Miyaa Ko Kaato, Jai Shree Ram Bolo Miyaa Ki Topi Utaro," a group of bike-riding youths in Munger, Bihar, rode into the Hazratganj Mohalla through the Khankah Gate during the Ram Navami procession.+
1.जुलूस शुरू करें
2.मस्जिद के आगे रुकें
3.उकसाए चिल्लाए और अपमानजनक गाने बजाए
4.मस्जिद पर चढ़ भगवा झंडा लगाए
5.पीड़ित बने और पुलिस की मदद से हिंसक हो जाएं
6.जवाब में पथराव करते हुए मुस्लिमों का वीडियो टेप बनाए
7.मुस्लिम संपत्ति को जला दें, दंगा करें
#RamNavami#HindutvaTerror
ರಾಮನವಮಿ ಶೋಭಾಯಾತ್ರೆಯ ವೇಳೆ ದೇಶದ ಹಲವೆಡೆ ಮಸೀದಿ, ದರ್ಗಾಗಳ ಮೇಲೆ ಕಲ್ಲು ತೂರಾಟ
►ಮಸೀದಿಗಳ ಮುಂದೆ ಉದ್ರೇಕಕಾರಿ ಭಾಷಣ ಮಾಡಿದ ಸಂಘಪರಿವಾರದ ನಾಯಕರು
►ವೀಡಿಯೋ+ಸುದ್ದಿ
#RamNavamiViolence
https://t.co/oRgUKqL4qS
ಕರ್ತವ್ಯಕ್ಕೆ ಹಾಜರಾಗದೆ 27 ಮಾರ್ಚ್ 2023ರಂದು ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ 'ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಪಟ್ಟಿಗೆ ವರ್ಗಾವಣೆಗೊಂಡ 2B ಸಮುದಾಯಗಳು' ಈ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂಬ ವದಂತಿಗೆ ಕಾರ್ಯದರ್ಶಿ ಸ್ಪಷ್ಟನೆಯನ್ನ ನೀಡಬೇಕಾಗಿದೆ
@BJP4Karnataka
Remembering A. Sayeed Sahab - The former National President of SDPI
COMMEMORATIVE PROGRAM
2nd April 2023
11:00 am
SDPI Central Office hall, New Delhi
Please Attend.