ಕೊರೊನಾ ಲಾಕ್ ಡೌನ್ ವೇಳೆ ಜನರು ಎದುರಿಸಿದ ಸಂಕಷ್ಟವನ್ನು ಹಿರಿಯ ಛಾಯಾಗ್ರಾಹಕ ವೆಂಕಟೇಶ್ ತಮ್ಮ ಕ್ಯಾಮೆರಾದ ಮೂಲಕ ಮನಮುಟ್ಟುವಂತೆ ಸೆರೆ ಹಿಡಿದಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂತಹಾ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದೆ. ಹಿರಿಯ ಪತ್ರಕರ್ತ ಪೊನ್ನಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಹಾಜರಿದ್ದರು.