Member,The Rubber Board(Ministry of commerce and industry )Ex President,Taluk Panchayat Sullia. Karnataka.Ex President PACS Guthigar,Ex Dirt RubberSocity Gut
Hon'ble PM @narendramodi ji & @CaptBrijesh Sir,
Rubber farmers in Sullia/Madikeri are in deep distress. 📉 Cost: ₹258/kg 📉 Market Price: ₹190–₹210/kg
Farming is becoming a debt trap. We urgently request:
MSP of ₹258 (at cost).
Climate-Based Crop Insurance (Critical for Malnad).
Shift Rubber to Agriculture Ministry.
@PiyushGoyal@ChouhanShivraj @NChaluvaraya #SaveRubberFarmers #Karnataka
@BPCLimited@PetroleumMin@PMOIndia ಸುಳ್ಯ ತಾಲೂಕಿನ
ಗುತ್ತಿಗಾರಿನಲ್ಲಿ ಸಹಕಾರಿ ಸಂಸ್ಥೆಯಿಂದ ನಡೆಸುತ್ತಿರುವ ಪೆಟ್ರೋಲ್ ಪಂಪಿನ price board ಹಲವು ಸಮಯದಿಂದ ಕೆಲಸ ಮಾಡುತ್ತಿಲ್ಲ , ಮೇಲ್ಚಾವಣಿಯು ಶುಚಿಯಾಗಿಲ್ಲ, ಸರಿಪಡಿಸಿ,
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು,ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ನಡೆಯಬೇಕಿದ್ದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬಂಧನದ ಕಾರಣದಿಂದ ನಾನು ಭಾಗವಹಿಸಲಾಗಿಲ್ಲ.
ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಕೇಳಿದಾಗ ಜನಾರ್ಧನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವವು ನುಡಿದಿತ್ತು.
ದೈವ ನುಡಿದಂತೆ ನಾನು 27 ದಿನಕ್ಕೆ ಬಿಡುಗಡೆಯಾಗಿದ್ದೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹ 🙏
The party has expelled me for 6 years for speaking against dynasty politics, corruption, reforms within the party, remove one man upmanship & request to develop North Karnataka.
The party has rewarded me for 'Calling a Spade, a Spade'
Certain vested interests have played their part in furthering their agenda successfuly.
The decision to suspend me will not deter my fight against corruption, family politics, development of North Karnataka & Hindutva. I will continue to serve my people with the same vigour & tenacity.
I thank all the Karyakarthas, well wishers, friends, acquaintances, Swamijis, Media, my Family which has been a pillar of support & the almighty
While I write this, I fondly remember what Purandara Dasaru said
ಸತ್ಯವಂತರಿಗಿದು ಕಾಲವಲ್ಲ
ದುಷ್ಟಜನರಿಗೆ ಸುಭಿಕ್ಷಕಾಲ ||
ಉಪಕಾರ ಮಾಡಿದರೆ ಅಪಕರಿಸುವ ಕಾಲ
ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ
ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ
ಸತ್ಯವಂತರಿಗಿದು ಕಾಲವಲ್ಲ
For high handedness of one family, having a tainted cabinet, being an epicentre of corruption, turning a blind eye to lawlessness, turning TN into a haven for drugs & illicit liquor, mounting debt, dilapidated education ministry, precarious environment for women & children, divisive politics based on caste & religion, ceaseless failures in delivering good governance, flawed policies & not fulfilling electoral promises, this DMK led govt in TN will be dethroned by the people soon.
#GetOutStalin
@RLR_BTM ಜನರು ನಿಮ್ಮನ್ನು ಆರಿಸಿದ್ದು ಅವರು ಸರಿ ಇಲ್ಲಾ ಅಂತ, ಅದ್ರೆ ನೀವು ಬಿಟ್ಟಿ ಭಾಗ್ಯ ಯೋಜನೆಗಳನ್ನು ಕೊಟ್ಟು ಈಗ ಅದನ್ನು ಪೂರೈಸಲು ಆಗುತ್ತಿಲ್ಲ ಅದಕ್ಕಾಗಿ ಎಲ್ಲಾ ದರಗಳನ್ನು ಏರಿಸಿದ ನಿಮಗೆ ಯಾವುದೇ ನೈತಿಕತೆ ಇಲ್ಲ ಅಲ್ವಾ @DKShivakumar@osd_cmkarnataka
@SPHassan2@CMofKarnataka@DKShivakumar ದಯವಿಟ್ಟು ಇದನ್ನು ಗಮನಿಸಿ ಕ್ರಮ ಕೈಗೊಳ್ಳಿ ,
ಸ್ಥಳೀಯ ಜೀಪು ಬಾಡಿಗೆ ಮಾಡಿಕೊಂಡು ಹೋಗದಿದ್ದರೆ ಪ್ರವಾಸಿಗರ ಮೇಲೆ ಹಲ್ಲೆ ಗ್ಯಾರಂಟಿ.
https://t.co/vvQy6UQTNz
JOIN Nikhara WHATSAPP GROUP 👇🏻