@mvmeet Replying to
ರಾಷ್ಟ್ರ ದ್ವಜದ ಬಣ್ಣವನ್ನು ಇಂದಿರಾ ಕಾಂಗ್ರೆಸ್ ನವರಿಗೆ ಬಳಸಲು ಬಿಡಬಾರದು, ಇವಾಗಿನ ಕಾಂಗ್ರೆಸ್ ಪಕ್ಷ ಸ್ವಾತಂತ್ರ ಪೂರ್ವ ಪಕ್ಷ ಅಲ್ಲ, ತಿರಂಗದ ಬಣ್ಣಕ್ಕೆ ಅಪಮಾನ ಮಾಡುತ್ತಿದ್ದಾರೆ
@BasanagoudaBJP ಅವರ ಪಕ್ಷಕ್ಕೆ ನೀಡಿರುವ ತಿರಂಗ ವಾಪಸ ಪಡೆಯಬೇಕು, ರಾಜಕೀಯ ಪಕ್ಷಕ್ಕೆ ರಾಷ್ಟ್ರದ್ವಜದ ಬಣ್ಣ ಬಳಸಲು ಅವಕಾಶ ಇರಬಾರದು.. ಇವಾಗಿನ ಕಾಂಗ್ರೆಸ್ ಸ್ವಾತಂತ್ರ ಹೋರಾಟದ ಪಕ್ಷವಲ್ಲ, ಇದು ಇಂದಿರಾ ಕಾಂಗ್ರೆಸ್.. ಗೂಟಕ ನಿಷೇದಿಸಲಿ 🙏
@Harishs999@krcrs45395499@SWDGoK@Captain_Mani72@dswovjp ಜಿಲ್ಲೆಯ ಉಳಿದ ಶಾಲೆಗಳಲ್ಲಿ, ಒಂದು ರವಿವಾರ ಪೂರಿ ನೀಡಿದರೆ ಇನ್ನೊಂದು ರವಿವಾರ ದೋಸೆ, ಮುಂದಿನ ವಾರ ಇಡ್ಲಿ ಕೊಡುತ್ತಾರೆ. ಇದಕ್ಕೇನಂತೀರಿ ಹರೀಶಕುಮಾರ್ ಸರ್. ಈ ಜಿಲ್ಲೆಯಲ್ಲಿ ಬೆಳಗಾವಿ ವಿಭಾಗದ ಮೆನು ಅಳವಡಿಸಿಕೊಂಡಿಲ್ಲ.