Bengaluru is hosting its State conference on 13-14th February, 2021 in Bharat Scouts - Guides auditorium, place road Bengaluru.
Welcome to all delegates for festival of ideological meet. @ABVPBengaluru#1stABVPBengaluruConf
Big Breaking 🚨
This is Rahul Gandhi's habit whenever India faces a terror attack, he seems more interested in doing parties or escaping abroad instead of standing with the country!
Is he going to meet George Soros now?
#WATCH | Bengaluru | On being asked are Muslims allowed in RSS?, RSS Chief Mohan Bhagwat says, "No Brahmin is allowed in Sangha. No other caste is allowed in Sangha. No Muslim is allowed, no Christian is allowed in the Sangha... Only Hindus are allowed. So people with different denominations, Muslims, Christians, any denomination, can come to the Sangha but keep your separateness out. Your speciality is welcome. But when you come inside Shakha, you come as a son of Bharat Mata, a member of this Hindu society. Muslims come to Shakha, Christians come to Shakha, as all other castes from the routinely called Hindu society, they also come to Shaka. But we don't take their count, and we don't ask who they are. We are all sons of Bharat Mata. That is how Sangha works..."
(Source: Vishwa Samvada Kendra Karnataka)
ಮಾನ್ಯ ಶ್ರೀ ಸಿದ್ಧರಾಮಯ್ಯ ರವರೇ,
ಅಮಾವಾಸ್ಯೆಯಲ್ಲಿಯೂ ಸೂರ್ಯ ಇರುತ್ತಾನೆ. ಹುಣ್ಣಿಮೆಯಲ್ಲಿ ಕೂಡ ಸೂರ್ಯ ಇರುತ್ತಾನೆ.
ಸೂರ್ಯ ವರ್ಷದ 365 ದಿನವೂ ಪ್ರಕಾಶಿಸ್ತಾನೆ. ಅಮವಾಸ್ಯೆಯಂದು ಇಲ್ಲದಿರುವುದು ಚಂದ್ರ ಮಾತ್ರ.
ಚಂದ್ರನನ್ನು ಪೂಜೆ ಮಾಡುವವರ ಸಹವಾಸ ಮಾಡಿ, ಬಹುಶಃ ಸೂರ್ಯ & ಚಂದ್ರರ ನಡುವಿನ ವ್ಯತ್ಯಾಸವೇ ನಿಮಗೆ ಗೊತ್ತಾಗುತ್ತಿಲ್ಲವೆಂದು ತೋರುತ್ತಿದೆ.
ಇನ್ನಾದರೂ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು,ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ, ರಾಜ್ಯದ ಜನಕ್ಕೆ ಒಳ್ಳೆಯ ಆಡಳಿತ ಕೊಡುವ ಕಡೆ ಗಮನಹರಿಸಿ.
Maharashtra CM Devendra Fadnavis on Priyank Kharge-
"Who listens to them?
Indira Gandhi also tried to ban RSS but eventually she had to step down.
We don’t even consider it appropriate to respond to such people."
A major boost to Karnataka’s regional connectivity with 9 transformative highway projects launched today, driving economic growth and seamless mobility across the state—powered by an investment of over ₹2,000 crore.
#PragatiKaHighway#GatiShakti@JoshiPralhad@BSYBJP@BYRBJP@BYVijayendra
ಹಿಂದೂಗಳನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡುವ @INCKarnataka ಸರ್ಕಾರಕ್ಕೆ ಹೈಕೋರ್ಟ್ ಛಾಟಿ ಬೀಸಿದೆ.
ರಾತ್ರೋ ರಾತ್ರಿ ಹಿಂದೂಗಳ ಮನೆಗೆ ಪೊಲೀಸರನ್ನು ಕಳುಹಿಸಿ ತೇಜೋವಧೆ ಮಾಡಿದರೆ ನೆಲದ ಕಾನೂನು ಸುಮ್ಮನೆ ಇರುವುದಿಲ್ಲ. @siddaramaiah ಅವರೇ, ಈಗಲಾದರೂ ಹಿಂದೂಗಳನ್ನು ಹತ್ತಿಕ್ಕುವ ದುಸ್ಸಾಹಸ ಮಾಡುವುದನ್ನು ಬಿಡಿ.
#CongressFailsKarnataka
ಆರ್ಥಿಕವಾಗಿ ದಿವಾಳಿ ಆಗಿರುವ ಭ್ರಷ್ಟ @siddaramaiah ಸರ್ಕಾರ ವಸತಿ ನಿಗಮದ ಮನೆಗಳನ್ನು ಹಣ ಕೊಟ್ಟವರಿಗೆ ಮಾತ್ರ ನೀಡಿ ಹಗಲು ದರೋಡೆ ಮಾಡುತ್ತಿದೆ.
ಆಳಂದ ಶಾಸಕ @brpatilmla ಹಾಗೂ ಸಚಿವ @BZZameerAhmedK ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಮನೆಗಳನ್ನು ಹಣ ಪಡೆದು ಹಂಚಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ.
ಮಿಸ್ಟರ್ ಸಿದ್ದರಾಮಯ್ಯ ಅವರೇ, ನೀವೇ ರಾಜೀನಾಮೆ ನೀಡುತ್ತಿರೋ ಅಥವಾ ನಿಮ್ಮ ಆಪ್ತ ಜಮೀರ್ ಅವರಿಂದ ರಾಜೀನಾಮೆ ಕೊಡಿಸುತ್ತಿರೋ?
#CongressFailsKarnataka
𝐂𝐇𝐀𝐌𝐏𝐈𝐎𝐍𝐒 ⭐️ RCB PLAYED BOLD! 😇
17 Years, 6256 Days, 90,08,640 Minutes later, the wait finally ends. 🙌🤯
The IPL Trophy is finally coming home. And we CANT KEEP CALM! 🤩😍❤️
ತಾಯಿ ಭಾರತಿಯ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೇನೆಗೆ, ಸೈನಿಕರಿಗೆ 2014 ರಿಂದ ಏನು ಬದಲಾಗಿದೆ ಎಂದು ಕೇಳುವವರಿಗೆ...
ರಾಷ್ಟ್ರ ಸೇವೆ ಮಾಡುತ್ತಿರುವ ಸೈನಿಕನ ಧ್ವನಿಯಲ್ಲಿರುವ ಹೆಮ್ಮೆ, ಉತ್ಸಾಹ ಮತ್ತು ಆತ್ಮವಿಶ್ವಾಸ ಎಲ್ಲಾವನ್ನೂ ಹೇಳುತ್ತದೆ.
PS: ನಿಮಗೆ ಕೇಳುತ್ತಿಲ್ಲ ಎಂದರೆ ಮೋದಿಯನ್ನು ವಿರೋಧಿಸುತ್ತಾ ವಿರೋಧಿಸುತ್ತಾ, ದೇಶ ವಿರೋಧಿಯಾದವರಲ್ಲಿ ನೀವೂ ಒಬ್ಬರಿರಬಹುದು..
To those who often ask, “What has changed after 2014?”.
Just listen to the pride, the enthusiasm, and the confidence in a soldier’s voice — it says more than any speech ever could.
P.S. If you still can’t hear the difference, maybe you’re unknowingly standing with those who oppose the nation.
ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯಾಗಿ ಭಾರತವು ಆಪರೇಷನ್ ಸಿಂಧೂರ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಮತ್ತು ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕ ಸ್ಥೈರ್ಯ ನೀಡುವ ಸಲುವಾಗಿ ಇಂದು ಬೆಂಗಳೂರಿನ ವಿದ್ಯಾರಣ್ಯಪುರದ ಎನ್ಟಿಐ ಆಟದ ಮೈದಾನದಿಂದ ಸಹಕಾರ ನಗರದ ಗಣೇಶ ದೇವಸ್ಥಾನದವರೆಗೆ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi ಮತ್ತು ಕೇಂದ್ರ ಸಚಿವರಾದ ಕು. @ShobhaBJP ಅವರ ನೇತೃತ್ವದಲ್ಲಿ 'ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲರೂ' ಎಂಬ ಘೋಷವಾಕ್ಯದಡಿ ತಿರಂಗಾ ಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಮಾರ್ಷಲ್ ಶ್ರೀ ಎಸ್. ಪಿ. ಸಿಂಗ್, ಶಾಸಕರಾದ ಶ್ರೀ @chennibjp , ರಾಜ್ಯ ಕಾರ್ಯದರ್ಶಿಗಳಾದ ಶ್ರೀ @thammeshgowda , ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#OperationSindoor
ಕಳೆದ ಏಳು ದಿನಗಳಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯ ಗತ್ತು ಹೇಗಿದೆ ಎಂಬುದು ಜಗತ್ತಿಗೆ ತಿಳಿದಿದೆ. ಭಾರತ ತನಗೆ ತೊಂದರೆ ಕೊಟ್ಟವರ ಗಡಿಯೊಳಗೆ ನುಗ್ಗಿ ಹೊಡೆಯುವುದು ಮಾತ್ರವಲ್ಲದೆ ತನ್ನವರನ್ನು ರಕ್ಷಿಸಿಕೊಳ್ಳಲು ಸದಾ ಸಿದ್ದವಾಗಿರುತ್ತದೆ ಎಂಬುದು ಮತ್ತೊಮ್ಮೆ ಋಜುವಾತಾಗಿದೆ.
#OperationSindoor#IndianArmy
*🇮🇳 ದೇಶಕ್ಕಾಗಿ ನಡಿಗೆ🇮🇳*
ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ನಮ್ಮ ಭಾರತೀಯ ಸೇನೆ *ಆಪರೇಷನ್ ಸಿಂಧೂರ* 🔥 ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ಕಾರ್ಯ ಯಶಸ್ವಿಯಾಗಲೆಂದು ಪ್ರಾರ್ಥಿಸಿ *🇮🇳 ದೇಶಕ್ಕಾಗಿ ನಡಿಗೆ* ಎಂಬ ಘೋಷವಾಕ್ಯದಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
🗓️ ದಿನಾಂಕ: ಭಾನುವಾರ, 11.05.2025
⏰ ಸಮಯ: ಬೆಳಿಗ್ಗೆ 6:30
📍 ಮಾರ್ಗ: NTI ಆಟದ ಮೈದಾನ, ವಿದ್ಯಾರಣ್ಯಪುರ ಇಂದ ಗಣೇಶ ದೇವಸ್ಥಾನ, ಸಹಕಾರ ನಗರ ವರೆಗೂ.
ಈ ರಾಷ್ಟ್ರಭಕ್ತಿಯ ನಡಿಗೆಯಲ್ಲಿ ತಾವುಗಳು ತಪ್ಪದೇ ಭಾಗವಹಿಸಬೇಕು.
✍️ *Register here:*
https://t.co/JV9T8nROQB
📲 *Join WhatsApp Group:* https://t.co/aE5NtYfC7y
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಗುಂಡಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇಶದ ಯೋಧರಿಗೆ ಶಕ್ತಿ ತುಂಬಲು ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡರುಗಳು ಹಾಗು ಕಾರ್ಯಕರ್ತರುಗಳು ಭಾಗಿಯಾಗಿದ್ದರು.
#BJP#Bytarayanapura
"कबतक हम Air strike करते रहेंगे, एक और उरी होगा... अब ये प्रॉपर वॉर हो जानी चाहिए"
पहलगाम आतंकी हमले पर मेजर खुशबू पाटनी का भी बयान सामने आया है. उन्होंने कहा: महाभारत होनी चाहिए, उन सभी का संहार होना चाहिए.
#PahalgamTerroristAttack#PahalgamTerroristAttack#KhushbooPatani #AajtakSocial