ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ 6ನೇ ಸಭೆಯಲ್ಲಿ ಭಾಗವಹಿಸುವದು ಬಿಟ್ಟು ನೀವು ದೆಹಲಿಗೆ ಹೋಗಿದ್ದು ಸುಳ್ಳಾ ಶರಣು ಸಲಗರ್ ಅವರೇ ? .
ಅಲ್ಲಿ ನಿಮಗೆ ಆಹ್ವಾನ ಇರಲಿಲ್ಲವೇ ? ಭಾಲ್ಕಿ ಶಾಸಕರಿಗೆ @eshwar_khandre ಮಾತ್ರ ಆಹ್ವಾನ ಇತ್ತಾ ? @Shrihogtapur
@Shrihogtapur@BJP4Karnataka ನಿಮಗೆ ಯಾರು ಹೇಳಿದ್ದು ನಾನು ಗೈರಾಗಿದ್ದೆನೆ ಅಂತ ನಾನು ಸಭೆಯಲ್ಲಿ ಪಾಲ್ಗೊಂಡಿದ್ದನೆ ಮಾನ್ಯ ಮುಖ್ಯಮಂತ್ರಿಗಳು ಮೊದಲಿಗೆ ನನ್ನನ್ನು ಹಾಗೂ ನಮ್ಮ ಸಂಸದರಾದ ಶ್ರೀ @bhagwantkhuba ಅವರನ್ನು ಮೊದಲಿಗೆ ಅಭಿನಂದಿಸಿ ಸ್ವಾಗತ ಕೊರಿದ್ದಾರೆ. ಎಲ್ಲವನ್ನೂ ಸರಿಯಾದ ರೀತಿಯಲ್ಲಿ ತಿಳಿದುಕೊಂಡ ಬರೆಯಿರಿ
ಈ ಚಿತ್ರ ನನ್ನಲ್ಲಿ ಗೊಂದಲವನ್ನುಂಟು ಮಾಡ್ತಿದೆ.
ಮೇಲಿನ ಚಿತ್ರ:
ಯೋಗವೇ ಮಾಡದ ಮತ್ತು ಯೋಗ ವಿರೋಧಿಗಳೆಂದು ಬಿಂಬಿಸಲಾಗಿರುವ ವ್ಯಕ್ತಿಗಳ ಫಿಟ್ನೆಸ್....
ಕೆಳಗಿನ ಚಿತ್ರ: ಯೋಗಪಟುಗಳು ಮತ್ತು ಯೋಗವನ್ನು ಆರಾಧಿಸುವವರೆಂದು ಬಿಂಬಿಸಿಕೊಂಡವರ ರೋಗಗ್ರಸ್ಥ ದೇಹ ಮತ್ತು ರೋಗಗ್ರಸ್ಥ ಮನಸ್ಸುಗಳು....
ಬಸವಕಲ್ಯಾಣ ನಗರದ ಕೇಲವೂಂದು ಮುಸ್ಲಿಂ ಭಾಂಧವರು ಸುಳ್ಳು ವದಂತಿಯನ್ನು ನಂಬಿ ವ್ಯಾಕ್ಸಿನ್ ಪಡೆಯಲು ಹೆದರುತ್ತಿದ್ದು ಅಂತಹ ಜನರಿಗೆ ಜಾಗ್ರತೆ ಮುಡಿಸಲು ಮುಸ್ಲಿಂ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಸಿ ಎಮ್ ಇಬ್ರಾಹಿಂ ಅವರಿಗೆ ವಿಡಿಯೋ ಕಾಲ್ ಮಾಡಿ ಜನರೋಂದಿಗೆ ಮಾತನಾಡಿಸಿ ತಿಳಿ ಹೇಳಿದ ಮೇಲೆ ಮುಸ್ಲಿಂ ಸಹೋದರರು ವ್ಯಾಕ್ಸಿನ್ ಪಡೆದುಕೊಂಡರು.
In a shameful incident reported frm Karnataka Dist #Chikkamagalore#dalit youth Punith has been made to drink urine by a PSI Arjun. Incident came to light in local news paper #BheemVijaya. it has sent a shock wave among dalits in Karnataka.
#ArrestPSIArjun#JusticeForPunith
ನಮ್ಮ ಪಕ್ಷದ ಎಲ್ಲಾ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ರೂ.1 ಕೋಟಿಯಂತೆ ಒಟ್ಟು ರೂ.100 ಕೋಟಿ ಹಣವನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ ನೀಡಲು ತೀರ್ಮಾನಿಸಿದ್ದೇವೆ.
ಎಲ್ಲರಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿ ಎಂಬುದು ನಮ್ಮ ಆಶಯ. 1/7
#VaccineForAll
WOMAN BEGS FOR BED OUTSIDE CM RESIDENCE
In #Bengaluru, a woman was seen pleading for Covid bed for her husband outside CM's residence. She says she is willing to pay if a bed is arranged. After 30 minutes,CM office arranged for a bed but patient died by then.
Sreeja MS reports!
#COVID19 ಸೋಂಕು ವಿಪರೀತವಾಗಿ ಹರಡುತ್ತಿದ್ದು ಅದನ್ನು ತಡೆಗಟ್ಟಲು ಇಂದು ಬಸವಕಲ್ಯಾಣ ನಗರದಲ್ಲಿ ಶ್ಯಾನಿಟೈಸರ್ ಅನ್ನು ಮಾಡಿಸಲಾಯಿತು.
ಎಲ್ಲರೂ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ.
#sharanusalagar#basavakalyan#bidar
ಇಂದು ESIC ಆಸ್ಪತ್ರೆಯ ಮುಖ್ಯಾಧಿಕಾರಿ ಆಕ್ಸಿಜನ್ ಕೊರತೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದು ಕೂಡಲೇ ಡ್ರಗ್ ಕಂಟ್ರೋಲರ್ ಬೆಂಗಳೂರಿನ ಅವಿನಾಶ್ ಮೇನನ್ ಅವರನ್ನು ಭೇಟಿ ಮಾಡಿ ಆಸ್ಪತ್ರೆಯ ಸದ್ಯದ ಸ್ಥಿಗತಿ ಬಗ್ಗೆ ತಳಿಸಿ, ಬಳ್ಳಾರಿಯಿಂದ ಹೊರಟ್ ಆಕ್ಸಿಜನ್ ಟ್ಯಾಂಕರ್ ಮೊದಲು ಗುಲ್ಬರ್ಗಾದಲ್ಲಿ ವಿತರಿಸಿ ನಂತರ ಬೀದರಗೆ ತೆರಳಲು ಮನವಿ ಮಾಡಲಾಯಿತು.
This sudden propaganda about “violence against BJP” in West Bengal & a “nationwide dharna” less than 24 hrs after election results is a Modi-Shah ploy for finding a reason to impose President’s Rule
Don’t fall for the propaganda of these monsters & beware of what you’re abetting