ಇತಿಹಾಸ ಪ್ರಸಿದ್ಧ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ನಿಟ್ಟಿನಲ್ಲಿ, ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ, ಪರಿವೀಕ್ಷಣೆ ಮಾಡಿ, ಸಮಾಲೋಚಿಸಲಾಯಿತು.
#ಹುಬ್ಬಳ್ಳಿ | #ಧಾರವಾಡ | #Hubli | #Dharwad | @BJP4Karnataka | @BJP4India
🇮🇳
ನಮ್ಮ ಪ್ರೀತಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶೇ. 70% ರೇಟಿಂಗ್ನೊಂದಿಗೆ ಜಾಗತಿಕ ನಾಯಕರ ಅನುಮೋದನೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.💐🙏💐
#ನವಭಾರತವನ್ನು ನಿರ್ಮಿಸಲು ಪಣತೊಟ್ಟಿರುವ ನಮ್ಮ ಪ್ರಧಾನಿಯವರ ಸಮರ್ಪಣೆ ಮತ್ತು ಬದ್ಧತೆಯೇ ಈ ಜಾಗತಿಕ ಮನ್ನಣೆಗೆ ಕಾರಣವಾಗಿದೆ ಎನ್ನಬಹುದು 🙏🙏.
*ಭಾರತೀಯ ಜನತಾ ಪಾರ್ಟಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ ಡಂಬಳ ಮಂಡಲದ ಕಾರ್ಯಕಾರಣಿ ಸಭೆ. ಸಭೆ ಅಧ್ಯಕ್ಷತೆಯನ್ನು ಡಂಬಳ ಮಂಡಳದ ಅಧ್ಯಕ್ಷರು ರವಿ ಕರಿಗಾರ, ಬಸವರಾಜ್ ಸಂಗನಾಳ ಮತ್ತು ಗದಗ ಜಿಲ್ಲಾ SMIT ಸಹಸಂಚಾಲಕರು ರಾಜೇಶ್ ಅರಕಲ್ ಹಾಗೂ ಡಂಬಳ ಮಂಡಳದ SMIT ಸಂಚಾಲಕರು ಪ್ರಕಾಶ ಕೋತಂಬ್ರಿ, ಉಪಸ್ಥಿತರಿದ್ದರು.
ದೇಶದ ಅಭಿವೃದ್ಧಿ ಹಾಗೂ ದೇಶದ ಜನತೆಯ ವಿಶ್ವಾಸದೊಂದಿಗೆ #ಏಳು ವರ್ಷ ಪೂರ್ಣಗೊಳಿಸಿದ ಮೋದಿಯವರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು.💐💐💐
ಹೆಮ್ಮೆ ಮತ್ತು ಗರ್ವದಿಂದ ಹೇಳುತ್ತೇನೆ ನಾನೊಬ್ಬ ಮೋದಿ ಭಕ್ತ!💪
ಅಂದು ಯಡಿಯೂರಪ್ಪ #Appaji ಎಂಬ ಕಾಮಧೇನು ಮಠ-ಮಾನ್ಯಗಳಿಗೆ ಅನುದಾನ ಕೊಟ್ಟಾಗ ಬಾಯಿ ಬಡ್ಕೊಂಡಿದ್ದವರೇ ಕೇಳಿ..... ಇವತ್ತು ದೇಣಿಗೆ ಪಡೆದ ಅದೇ ಮಠಗಳು ಸಮಾಜದ ಸಂಕಷ್ಟಕ್ಕೆ ತಮ್ಮ ಹೃದಯದ ಹೆಬ್ಬಾಗಿಲನ್ನು ತೆರದು,ಕೋವಿಡ್ ಸೋಂಕಿತರಿಗೆ ವಸತಿ, ವ್ಯೆದ್ಯ,ದಾಸೋಹವನ್ನು ನೀಡಿ ಕರೋನ ಸಂಹಾರಕ್ಕೆ ಸರ್ಕಾರದ ಜೊತೆ ಕೈಜೋಡಿಸಿವೆ.
#KarnatakaFightsCoron
ಗದಗ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ತಿಳುವಳಿಕೆ ಹೇಳಿದರೇನೆ ಕೇಳದೆ ಇರೋರು ಇನ್ನ ಜನಸಾಮಾನ್ಯರ ಮಾತು ಕೇಳ್ತಾರಾ... ಕಾಂಗ್ರೆಸ್ ಸಪೋರ್ಟ್ ಮಾಡೋ ಜನರು ಅರ್ಥ ಮಾಡಿಕೊಳ್ಳಬೇಕು.ಅದೇನೋ ಎದರದೋ ಬಾಲ ಡೊಂಕು ಅನ್ನೋ ಹಾಗೆ ಇದಾರೆ ಗದಗ ಕಾಂಗ್ರೆಸ್ ನ ನಾಯಕರು.
#BJPGADAGSMITCELL#BJP4GADAG