ಬೆಂಗಳೂರಿಗೆ ಭ್ರಷ್ಟರ ಕೊಡುಗೆ ಇನ್ನೂ ಮುಂದಿದೆ...
ನಿನ್ನೆ ಬಿದ್ದ ಮಳೆಗೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಪರಿಸ್ಥಿತಿ...
ಕಾಡು ಗುಡ್ಡ ಬೆಟ್ಟ ಪರಿಸರ ನಾಶ ಮಾಡಿ ಬೆಂಗಳೂರು ಕಾಂಕ್ರೀಟ್ ಜಂಗಲ್ ಮಾಡಿದ್ದಾರೆ ಇನ್ನು ನೀರು ಎಲ್ಲಿ ಹೋಗಬೇಕು...???
ಈಗ ಈ ಭ್ರಷ್ಟರು ಬೆಂಗಳೂರು ಗ್ರಾಮಾಂತರ ಗಳಲ್ಲಿಯೂ ಇದೇ ಪರಿಸ್ಥಿತಿ ತರುತ್ತಾರೆ...
ಈ ಭ್ರಷ್ಟ ಜೆಸಿಬಿ ಪಕ್ಷಗಳಿಗೆ ಕನ್ನಡಿಗರ ಅಭಿವೃದ್ದಿ ಬೇಕಿಲ್ಲ, ಇವರ ರಿಯಲ್ ಎಸ್ಟೇಟ್ ಉದ್ಯಮಗಳಿಗೆ ಕನ್ನಡಿಗರನ್ನು ನಿರ್ಗತಿಕರನ್ನಾಗಿ ಮಾಡಿ ಎಲ್ಲಾ ವಲಸಿಗರನ್ನು ಉದ್ಧಾರ ಮಾಡಲು ಆನೇಕಲ್ ಬಿಡದಿ ದೇವನಹಳ್ಳಿ ದೊಡ್ಡಬಳ್ಳಾಪುರ ಕಡೆ ಭೂಮಿಗಳು ನುಂಗಿ ರೈತರ ಮೇಲೆ ದಬ್ಬಾಳಿಕೆ ಮಾಡಿ ಅವರಿಗೆ ಒಕ್ಕಲು ಎಬ್ಬಿಲು ಮುಂದಾಗಿದ್ದರೆ...
ಇವರ ರಿಯಲ್ ಎಸ್ಟೇಟ್ ಅಭಿವೃದ್ಧಿಗಳು ನಿಲ್ಲಿಸಲಿಲ್ಲ ಅಂದರೆ ಮುಂದೆ ಬೆಂಗಳೂರು ಜೀವನ ಮಾಡೋದಕ್ಕೆ ಯೋಗ್ಯವಲ್ಲದ ನಗರ ಅನ್ನೋ ಸ್ಥಿತಿಗೆ ತರುತ್ತಾರೆ...
ಎಚ್ಚೆತ್ತುಕೊಳ್ಳಿ ರಾಜ್ಯದ ಜನರೇ...
His name is Rinku Singh Rahi.
In 2009 he was a PCS officer in Muzaffarnagar.
He exposed a Rs 100 crore scholarship and pension scam.
Three days later someone shot him seven times.
Two bullets hit his face. His jaw shattered. He lost an eye. Lost hearing in one ear.
He spent 4 months in hospital.
When he came out the government transferred him.
He did not quit.
At age 40 with one eye and a broken jaw he appeared for the UPSC exam under the disability quota.
He got AIR 683.
He became an IAS officer.
In July 2025 on his first field posting as SDM in Shahjahanpur he saw a clerk urinating in the office premises.
He made the clerk do squats as punishment.
The lawyers protested saying it was wrong.
Rinku Singh Rahi said there is no shame in accountability and did five squats himself in public.
Within 36 hours he was transferred.
For 8 months he sat at the Revenue Board with no work. Full salary. Zero responsibilities.
On March 31 2026 he resigned.
His resignation letter said there is a special punishment reserved for honest people in India.
They get paid but no work is given to them.
He said even receiving a salary without working is a form of corruption.
He could not do it.
He walked away.
ಕ್ರಿ.ಶ. 618 ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನನ್ನು ನರ್ಮದಾ ನದಿ ತೀರದಲ್ಲಿ ಸೋಲಿಸಿ, ದಕ್ಷಿಣ ಭಾರತದ ಗಡಿಯನ್ನು ಸುರಕ್ಷಿತಗೊಳಿಸಿದ ಐತಿಹಾಸಿಕ ದಿನ "ಕನ್ನಡಿಗರ ವಿಜಯ ದಿನ"ದ ಶುಭಾಶಯಗಳು.
ಕರ್ನಾಟಕದ ಹೆಮ್ಮೆಯ ರಾಜವಂಶ ಬಾದಾಮಿ ಚಾಲುಕ್ಯ ಮನೆತನದ ಮಹಾನ್ ಚಕ್ರವರ್ತಿ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು ಇಡೀ ಭಾರತವನ್ನು ಆಳಿದ ಧೀರೋದಾತ್ತರು. ನರ್ಮದಾ ನದಿಯ ತೀರದಲ್ಲಿ ಕ್ರಿ.ಶ. 618ರ ಮಹಾಯುದ್ಧದಲ್ಲಿ ರಾಜ ಹರ್ಷವರ್ಧನನನ್ನು ಪರಾಭವಗೊಳಿಸಿ ಕನ್ನಡಿಗರ ಸ್ವಾಭಿಮಾನ ಮತ್ತು ಪರಾಕ್ರಮವನ್ನು ಅಖಂಡ ಭಾರತಕ್ಕೆ ಎತ್ತಿ ತೋರಿದ ಐತಿಹಾಸಿಕ ದಿನವನ್ನು ನಾವೆಲ್ಲರೂ ಸ್ಮರಿಸೋಣ.
'ದಕ್ಷಿಣ ಪಥೇಶ್ವರ' ಎಂದು ಬಿರುದಾಂಕಿತಾಗಿ ಪರಾಕ್ರಮ, ಶೌರ್ಯ, ಸಾಹಸವಷ್ಟೇ ಅಲ್ಲದೆ ಜನಪರ, ದಕ್ಷ ಆಡಳಿತ ಮತ್ತು ದೂರದೃಷ್ಟಿ ನಾಯಕತ್ವದ ಮೂಲಕ ಇಮ್ಮಡಿ ಪುಲಕೇಶಿ ಮಹಾರಾಜರು ಇತಿಹಾಸದಲ್ಲಿ ಅಜರಾಮರರಾಗಿದ್ದು, ಅವರನ್ನು ಗೌರವ, ಭಕ್ತಿಯಿಂದ ಸ್ಮರಿಸಿ ಗೌರವಿಸೋಣ.
#ಇಮ್ಮಡಿಪುಲಿಕೇಶಿ
#ದಕ್ಷಿಣಪಥೇಶ್ವರ
ದಕ್ಷಿಣಾಪಥೇಶ್ವರನ ವಿಜಯೋತ್ಸವ!
ಕ್ರಿ.ಶ. 618ರಲ್ಲಿ ನರ್ಮದಾ ನದಿಯ ದಡದಲ್ಲಿ ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನ ದಿಗ್ವಿಜಯಕ್ಕೆ ಧೈರ್ಯವಾಗಿ ಸವಾಲು ಒಡ್ಡಿ, ದಕ್ಷಿಣ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಕನ್ನಡಿಗರ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಶೌರ್ಯಕ್ಕೆ ಸಾಟಿಯೇ ಇಲ್ಲ.
ಬಾದಾಮಿ ಚಾಲುಕ್ಯರ ಅಪ್ರತಿಮ ಪರಾಕ್ರಮವನ್ನು ಸ್ಮರಿಸುವ ‘ಕನ್ನಡಿಗರ ವಿಜಯ ದಿನ’ದಂದು ನಮ್ಮ ಹೆಮ್ಮೆಯ ಕನ್ನಡಿಗರ ಕೀರ್ತಿಗಾಥೆ ತಲೆಮಾರುಗಳಿಗೆ ಶಾಶ್ವತ ಪ್ರೇರಣೆಯಾಗಿದೆ.
ನಮ್ಮ ರಕ್ತದಲ್ಲೇ ಶೌರ್ಯ… ನಮ್ಮ ನೆಲದ್ದೇ ವಿಜಯ!
#ಕನ್ನಡಿಗರವಿಜಯದಿನ #ಇಮ್ಮಡಿಪುಲಿಕೇಶಿ #ಬಾದಾಮಿಚಾಲುಕ್ಯ
If you love sport and the atmosphere that it brings, you HAVE TO, once in your life, come to this venue and watch an IPL game.
It doesn’t get better anywhere in the world.
Dear people of Kasaragod,
I am contesting as the NDA candidate from the Kasaragod Assembly Constituency in the upcoming elections.
To ensure the development of our constituency, as well as to preserve our traditions and protect our culture and beliefs, I humbly seek your support, blessings, and valuable vote.
#VikasitaKeralamModikkoppam
#mattamthudangammodikkoppam