।। ज्ञानराज माझी योग्यांची माऊली ।।
विश्वमाऊली संतश्रेष्ठ ज्ञानेश्वर महाराज यांचे हे 750 वे जन्म वर्ष आहे. त्यांच्या संजीवन समाधी सोहळ्यानिमित्त आळंदी यात्रेत अर्पण करण्यासाठी श्री देवेंद्र फडणवीस यांच्यावतीने महावस्त्र व श्रीफळ आचार्य तुषार भोसले यांच्याकडे आज सुपूर्द करण्यात आले.
@Dev_Fadnavis@AcharyaBhosale
#Maharashtra #DevendraFadnavis #SantDnyaneshwarMaharaj
ఓబులవారిపల్లె మండల భారతీయ జనతా పార్టీ కార్యాలయం కు వచ్చి స్వచ్ఛందంగా గాదెల అరుంధతివాడా గ్రామస్తులు నేడు భారతీయ జనతా పార్టీలో చేరడం జరిగింది అనంతరం ప్రతి ఒక్కరూ సభ్యత్వ నమోదు చేసుకోవడం జరిగింది...
@BJP4India@BJP4Andhra@blsanthosh
వినాయక చవితి సందర్భంగా తల్లెంవారిపల్లి అరుంధతివాడా గ్రామస్తుల ఆహ్వానం మేరకు నేను అక్కడికి వెళ్లి గణనాధునికి పూజలు చేయడం జరిగింది...
@BJP4India@BJP4Andhra
ಬನ್ನಿ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ..ರಾಜ್ಯ ರಾಜಕೀಯ ಇತಿಹಾಸ ಕಂಡ ಅತೀ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗೂಡಿ ಹೋರಾಡೋಣ, ಲೂಟಿ ಸರ್ಕಾರವನ್ನು ತೊಲಗಿಸಲು ಬೆಂಗಳೂರಿನಿಂದ ಮೈಸೂರಿನವರೆಗೆ ಹೆಜ್ಜೆ ಹಾಕೋಣ.
#MysoreChalo#BJPJDSPadayatre#ScamSarkara
ಸಿಎಂ ಸಿದ್ದರಾಮಯ್ಯನವರಿಗೆ ಇದು ಕೊನೇ ಅವಕಾಶ. ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಅವರಿಗೆ ಗೌರವ ಬರುತ್ತದೆ ಮತ್ತು ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲವಾದಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಬಹುದು.
- ಶ್ರೀ @BSYBJP , ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳು.
#MysoreChalo #BJPJDSPadayatre #ScamSarkara
ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವುದು ನಿಶ್ಚಿತ. ಬಿಜೆಪಿ ಜೆಡಿಎಸ್ ಪಕ್ಷಗಳ ಜಂಟಿ ಪಾದಯಾತ್ರೆ ಯಶಸ್ವಿಯಾಗುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಎನ್ಡಿಎ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ.
- ಶ್ರೀ @BSYBJP , ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳು.
#MysoreChalo #BJPJDSPadayatre #ScamSarkara
ಸಿಎಂ ಸಿದ್ದರಾಮಯ್ಯನವರೇ, ಬರೀ ನೋಟಿಸ್ ಕೊಟ್ಟಿದ್ದಕ್ಕೆ ನಡುಗುತ್ತಿದ್ದಿರಲ್ಲಾ.! ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಕತೆ ಏನಾಗಬಹುದು.! ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟವಿದು. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ನಡೆಯುತ್ತಿರುವ ಪಾದಯಾತ್ರೆ ಇದು.
- ಶ್ರೀ @RAshokaBJP , ವಿರೋಧ ಪಕ್ಷದ ನಾಯಕರು.
#MysoreChalo #BJPJDSPadayatre #ScamSarkara
ಮೈಸೂರಿನ ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯನವರು ನೇಮಕ ಮಾಡಿರುವ ಮುಡಾ ಅಧ್ಯಕ್ಷರು ಹೇಳಿದ್ದಾರೆ. ಶೋಷಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್, ST ಸಮುದಾಯದ ಬಹುಕೋಟಿ ಹಣ ಲೂಟಿ ಹೊಡೆದಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಪಕ್ಷ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು.
#MysoreChalo #BJPJDSPadayatre #ScamSarkara
ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಬಿಜೆಪಿ ಜೆಡಿಎಸ್ ಅಧಿವೇಶನದ ಒಳಗೂ ಹೊರಗೂ ಹೋರಾಟ ಮುಂದುವರಿಸಿವೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಕುಟುಂಬದ ಹೆಸರಲ್ಲಿ ಲೂಟಿ ಮಾಡಿದ್ದರೂ ರಾಜೀನಾಮೆ ನೀಡದಿರುವುದು ನಾಚಿಕೆಗೇಡಿನ ಸಂಗತಿ.
- ಶ್ರೀ @DVSadanandGowda , ಮಾಜಿ ಮುಖ್ಯಮಂತ್ರಿಗಳು.
#MysoreChalo#BJPJDSPadayatre #ScamSarkara
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಜೆಡಿಎಸ್ ಒಗ್ಗೂಡಿ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.
- ಶ್ರೀ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು.
#MysuruChalo #BJPJDSPadayatre #ScamSarkara #ಮೈಸೂರುಚಲೋ #ಪಾದಯಾತ್ರೆ
ST ಸಮುದಾಯದ 187 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆದು ಆ ಸಮಾಜಕ್ಕೆ ದ್ರೋಹ ಬಗೆದಿದೆ. ಮೈಸೂರಿನ ಮುಡಾದಿಂದ ಬಡವರಿಗೆ ನಿವೇಶನಗಳನ್ನು ಕೊಡುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ ಬದಲಿಗೆ, ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಅಕ್ರಮವಾಗಿ ಸೈಟುಗಳು ಸಿಕ್ಕಿವೆ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು.
#MysuruChalo #BJPJDSPadayatre #ScamSarkara #ಮೈಸೂರುಚಲೋ #ಪಾದಯಾತ್ರೆ
ಕಾಂಗ್ರೆಸ್ ಪಕ್ಷದವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ಬದಲಾವಣೆ ಮಾಡುತ್ತಾರೆ ಎಂದು ಸುಳ್ಳು ಅಪಪ್ರಚಾರ ಮಾಡಿದರು. ಅಸಲಿಗೆ ಸಂವಿಧಾನ ವಿರೋಧಿಯೇ ಕಾಂಗ್ರೆಸ್. ಸಂವಿಧಾನದ ಆಶಯದಂತೆ ಎಲ್ಲಾ ವರ್ಗದ ಜನರಿಗೆ ಹಕ್ಕುಗಳನ್ನು ನೀಡುವುದು ಪಿಎಂ ಮೋದಿ ಅವರ ಕನಸಾಗಿದೆ.
- ಶ್ರೀ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು.
#MysuruChalo #BJPJDSPadayatre #ScamSarkara #ಮೈಸೂರುಚಲೋ #ಪಾದಯಾತ್ರೆ