https://t.co/A3YD5r9VRT
ಸಾವಿರಾರು ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಸೃಷ್ಟಿಸಿದ ಎಸ್ಸೆಸ್ಸಫ್ ತನ್ನ ಧ್ವಜ ದಿನವನ್ನೂ ರಕ್ತದಾನ ಶಿಬಿರ ಏರ್ಪಡಿಸುವುದರ ಮೂಲಕ ಮಾದರಿಯನ್ನಾಗಿಸಿತು.
#SSFFlagDay
ಸೆಪ್ಟೆಂಬರ್ 19 ಎಸ್ಸೆಸ್ಸೆಫ್ ಧ್ವಜ ದಿನ
ವಿಶ್ರಮಿಸಲು ನಮಗೆ ಸಮಯವಿಲ್ಲ,
ಸೋಲಲು ನಮಗೆ ಸಾಧ್ಯವಿಲ್ಲ,
ಸತ್ಯ ಪಥದಲ್ಲಿ
ಕೆಚ್ಚೆದೆಯೊಂದಿಗೆ ಹೋರಾಡುವವರು ನಾವು..
ಎಸ್ಸೆಸ್ಸೆಫ್ ಅದೊಂದು ಆವೇಶವಾಗಿದೆ
ಯಾರಿಗೂ ಅಲುಗಾಡಿಸಲು ಸಾಧ್ಯವಾಗದ
ಗಂಡೆದೆಯ ಗುಂಡಿಗೆಯ ಆವೇಶ.
SSF ಝಿoದಾಬಾದ್
ಧಾರ್ಮಿಕ ಕ್ರಾಂತಿ ಝಿoದಾಬಾದ್
SSF Campus Puttur Division
ಕ್ಯಾಂಪಸ್ ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್
74ನೇ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ *ಆಝಾದಿ ಟಾಕ್ ಕ್ಯಾಂಪಸ್ ವಿದ್ಯಾರ್ಥಿಗಳಿಂದ ತ್ರಿ ಭಾಷೆಗಳಲ್ಲಿ ವಿವಿಧ ರೀತಿಯ ಆಝಾದಿ ಭಾಷಣಗಳು ಮತ್ತು ಕ್ರಾಂತಿ ಗೀತೆಗಳು*
ಸಮಯ : ನಾಳೆ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ
Live On
https://t.co/zP1bGbksUQ
SSF ಬ್ಲಡ್ ಸೈಬೋ ಇದರ 158ನೇ ರಕ್ತದಾನ ಶಿಬಿರ ಈಶ್ವರಮಂಗಳ ಸೆಕ್ಟರ್
ವತಿಯಿಂದ ಬಹಳ ಯಶಸ್ವಿಯಾಗಿ ನಡೆಯಿತು. ಸೆಕ್ಟರ್ ವ್ಯಾಪ್ತಿಯ ಕಾರ್ಯಕರ್ತರೆಲ್ಲರೂ ಕೋವಿಡ್-19ನ ಸಂದಿಗ್ಧ ಪರಿಸ್ಥಿತಿಯಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು 105 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
S.S.L.C ಪರೀಕ್ಷೆ ಬರೆಯಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮನದಾಳದ ಶುಭಹಾರೈಕೆಗಳು
ಪರೀಕ್ಷೆಗಿಂತ ಮಿಗಿಲು ತಮ್ಮ ಆರೋಗ್ಯ, ಆದ್ದರಿಂದ ಸರಕಾರದ ನಿಯಮಗಳನ್ನು ತಪ್ಪದೇ ಪಾಲಿಸಿರಿ
ಆರೋಗ್ಯವೇ ಭಾಗ್ಯ ಎಂಬುವುದನ್ನು ನೆನಪಿನಲ್ಲಿಟ್ಟು ನಿಮ್ಮ ಆರೋಗ್ಯದ ಕಡೆ ಗಮನಹರಿಸಿರಿ
@SSF CAMPUS-PUTTUR DIVISION
@SSF DK DIST
@SSF KARNATAKA
Blood donation donation our campus student Mr.Khadar bannur in an emergency, and another active worker Siddiq ahsani they also donated blood
@SSF Campus Puttur Division