ಬಯಲುಸೀಮೆ_ಹುಡ್ಗಿ,ನಮ್ಮೂರೇ ಚೆಂದ, ಇಷ್ಟವಾಗಿದ್ದ್ 2ಸಾಲು ಇಲ್ಲಿ,believe KARMA| archeological sites| nature n pet lover| of course nation is 1st🇮🇳,RESPECT:- give n take
ಚಿತ್ರದುರ್ಗದ ಜನರಿಗೆ ದುರ್ಗ ಎಂದರೆ ಒಂದು ಊರಲ್ಲ,ಕೋಟೆಯಲ್ಲ,ಬರೀ ಬೆಟ್ಟವಲ್ಲ ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು, ಹಾಗೆಯೇ #ಮದಕರಿನಾಯಕ ಎಂದರೆ ಇದ್ದು ಹೋದ ಒಬ್ಬ #ಅರಸ ನಲ್ಲ ತಮ್ಮ #ಜೀವಂತ#ಆಪ್ತನೆಂಟ(ದುರ್ಗಾಸ್ತಮಾನ).
ಕೋಟೆಯ ರಾಜದಾರಿಯ ಒಂದೊಂದು ಕಲ್ಲುಗಳು ನೂರು ಕಥೆಯನ್ನು ಹೇಳುವಂತಿವೆ.
#ಪುಣ್ಯಭೂಮಿ#ಏಳು_ಸುತ್ತಿನ_ಕೋಟೆ
"Only lovers
see the fall
a signal end to endings
a gruffish gesture alerting
those who will not be alarmed
that we begin to stop
in order to begin
again." Maya Angelou, Late October
(image: Hasui Kawase)
ಶ್ರೀ ಕೃಷ್ಣದೇವರಾಯರು ಉದಯಗಿರಿ(ಇಂದಿನ ಒರಿಸ್ಸಾ) ಮೇಲಿನ ವಿಜಯದ ನೆನಪಿಗೆ ಕಟ್ಟಿಸಿ ನಂತರ ಅದರಲ್ಲಿ ಕುಳಿತು ನವರಾತ್ರಿ ಉತ್ಸವವನ್ನು ವೀಕ್ಷಣೆ ಮಾಡುತ್ತಿದ್ದ ಹಾಗು ಇಂದಿನ ನಾಡಹಬ್ಬ ದಸರೆಗೆ ಮೂಲ ಪ್ರೇರಣೆಯಾಗಿರುವ ಹಂಪಿಯ "ಮಹಾನವಮಿ ದಿಬ್ಬ"
#ಮರೆತಮಂದಿರ#ಕನ್ನಡ_ಕರುನಾಡು
ಇವರ್ಯಾರು ಸಹ ಶ್ರೀಮಂತರಗಲು ಕಾಯಕ ಮಾಡೋಲ್ಲ ಕೇವಲ ಒಂದೊತ್ತಿನ ಊಟಕ್ಕೆ ಮಾತ್ರ 😔😔😔
ದಯವಿತ್ತು ಇಂತವರಿಂದ ಖರೀದಿಸಿ 🙏🙏
ಅವರು ಸಹ ನಮ್ಮ ಹಾಗೆ ಹಬ್ಬ,ಹರಿದಿನಗಳನ್ನು ಕುಟುಂಬದ ಜೊತೆ ಖುಷಿಯಾಗಿ ಅಚರಿಸಲಿ🙏❤️❤️❤️
#ದೀಪಾವಳಿ
ಮದಿಸಿದಾನೆಯ ನೀ ನಿಂತು ಪಳಗಿಸಿದ ಮದಕರಿಯೇ ನಿನಗಾರು ಸಾಟಿ ..
12ನೇ ವಯಸ್ಸಿನಲ್ಲೆ ಸಿಂಹಾಸನವೇರಿದ್ದು ಚಿಕ್ಕ ವಿಷಯವೇನಲ್ಲ .
ನಮ್ಮ ಮದಕರಿ ನಾಯಕರ ಜಯಂತೋತ್ಸವ ದಿನ 💐🙏
ನಮ್ಮೆಲ್ಲರ ಗೌರವಪೂರ್ಣ ನಮನಗಳು