ನಮ್ಮ ಮನೆಗೆ ಮಾಜಿ ಸಚಿವರು ಶ್ರೀಯುತ ಆನಂದ್ ಅಸ್ನೋಟಿಕರ್ ಭೇಟಿ ನೀಡಿ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸವನ್ನು ಸ್ಪಷ್ಟಿಸುವ ಮೂಲಕ ಕ್ಷೇತ್ರದ ಜನರಿಗೆ ಕುತೂಹಲ ಮೂಡಿದೆ. ಅವರು ನನಗೆ ನಿಮ್ಮ ರಾಜಕೀಯ ಜೀವನವು ಶುಭವಾಗಲಿ ಎಂದು ಹೇಳಿದರು @kharge@DKShivakumar@HariprasadBK2@siddaramaiah@MBPatil
ಕಾಂಗ್ರೆಸ್ನ ಹಿರಿಯ ಮುಖಂಡರು, ಮಾಜಿ ಸಚಿವರು, ಹಳಿಯಾಳ ಕ್ಷೇತ್ರದ ಶಾಸಕರು, ನಮ್ಮೆಲ್ಲರ ನೆಚ್ಚಿನ ನಾಯಕರು, ಮಾರ್ಗದರ್ಶಕರೂ ಆಗಿರುವ 'ಶ್ರೀ ಆರ್.ವಿ.ದೇಶಪಾಂಡೆ' ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
- ಚೈತ್ರಾ ಸಿ ಕೊಠಾರಕರ್
ಕಾಂಗ್ರೆಸ್ ಮುಖಂಡರು,
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ. @RV_Deshpande
ಎಲ್ಲಿ ಮಹಿಳೆಯನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆಯೋ, ಆ ಜಾಗದಲ್ಲಿ ದೇವತೆಗಳು ನೆಲೆಸುತ್ತಾರೆ ಎನ್ನುವ ಮಾತಿನಂತೆ ಪ್ರತಿಯೊಬ್ಬರ ಜೀವನದ ಮಹತ್ವದ ಅಂಶವಾಗಿರುವ ಎಲ್ಲಾ ಮಹಿಳಾ ಮಣಿಗಳಿಗೆ 'ಅಂತರಾಷ್ಟ್ರೀಯ ಮಹಿಳಾ ದಿನ'ದ ಹಾರ್ದಿಕ ಶುಭಾಶಯಗಳು.
- ಚೈತ್ರಾ ಸಿ ಕೊಠಾರಕರ್
ಕಾಂಗ್ರೆಸ್ ಮುಖಂಡರು,
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ
ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ನ ಹಿರಿಯ ಮುಖಂಡರು, ಮಾರ್ಗದರ್ಶಕರು ಹಾಗೂ ನನ್ನ ನೆಚ್ಚಿನ ನಾಯಕಿಯಾದ 'ಶ್ರೀಮತಿ ಸೋನಿಯಾ ಗಾಂಧಿ' ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. #Getwellsoon#SoniaGandhi
ಕಾಂಗ್ರೆಸ್ ಮೂರನೇ ಗ್ಯಾರಂಟಿ ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿ.
ಅನ್ನಭಾಗ್ಯ ಯೋಜನೆಯಡಿ ನೀಡುವುದಾಗಿ ಘೋಷಣೆ
@DKShivakumar@HariprasadBK2@siddaramaiah
A house caught fire at Dhongri phanchyat ,Ankola.I Visited the house of victims & paid condolences on the loss of their home. I assured to get help from the Govt. & some donors. Please reach out to me if anybody is interested in helping them
@HariprasadBK2@ShayarImran
ರಾಜ್ಯಸಭಾ ಸದಸ್ಯರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡರೂ ಆಗಿರುವ 'ಶ್ರೀ ಕೆ.ಸಿ.ವೇಣುಗೋಪಾಲ್' ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
-ಚೈತ್ರಾ ಸಿ ಕೊಠಾರಕರ್
ಕಾಂಗ್ರೆಸ್ ಮುಖಂಡರು,
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ. #KCVenugopal
Smt. @priyankagandhi, will address the 'Naa Nayaki Convention' tomorrow at 12 PM in Bengaluru, Karnataka.
Stay tuned on our social media platforms for updates.
FB: https://t.co/LliH2RljE1…
YT: https://t.co/f0oz59HMs6…
Insta: https://t.co/aRglS7dJXj
TW: https://t.co/VcACxzinYS