@KicchaSudeep ❤️ Sir Permission ಕೊಟ್ರೆ, ಅವರ ಮನೆಗೆ ಒಂದು 10 BMTC Bus Book ಮಾಡನ ಅಂತ ಇದ್ದೀನಿ 😁 ಏನಿಲ್ಲ ಅಂದ್ರು 4 ದಿನದಿಂದ ಒಂದು ಸಾವಿರ ಜನ Next ಅವರ ಮನೆಗೆ ಹೋದ್ರೆ ನನ್ನು ಕರ್ಕೊಂಡು ಹೋಗು ಗುರು, Pls ನನ್ನು ಕರ್ಕೊಂಡು ಹೋಗು ಅಂತಾವ್ರೆ 🙄😢
#KicchaSudeep#KicchaSudeep𓃵 #VikrantRona
Sandalwood ನ ಯುವ ನಟ @AmbarPruthvi ಅವರ ತಾಯಿ ಅನಾರೋಗ್ಯ ಕಾರಣದಿಂದಾಗಿ ಇಂದು ಸಂಜೆ ವಿಧಿವಶರಾಗಿದ್ದಾರೆ🥺 ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ 💐🙏😥 RIP Amma😥🙏 @AmbarPruthvi Be Strong Brother We are Always With You ❤️
#Charlie777 ಇದನ್ನ ಒಂದು ಫಿಲ್ಮ್ ಅಂದ್ರೆ ತಪ್ಪಾಗುತ್ತೆ. ಧರ್ಮ ಪಾತ್ರದ @rakshitshetty ಹಾಗೂ #Charlie ಯ ಪ್ರೀತಿ ಮತ್ತು ಕಾಳಜಿಯ ಪ್ರಯಾಣ❤️ Director @Kiranraj61 Pan india ಮಟ್ಟದಲ್ಲೇ ಮೊದಲ ಗೆಲುವನ್ನ ಪಡ್ಕೊಂಡಿದ್ದಾರೆ. ಮನೆ ಜನ ಒಟ್ಟಿಗೆ ಕೂತು ಇದು ನಮ್ದೆ Story ಅನ್ನುವಂತ ಸಿನಿಮಾವೇ #777Charlie Don't Miss👍💐
@VKROCKY18 ಆ ತರ ಜೀವನ ನಂಗಿನ್ನೂ ಬಂದಿಲ್ಲ ಬ���ರದರ್ 😄😄 ಒಂದು ಮಾತು ಹೇಳ್ಲಾ..? Almost ಯಾವ ಕಂಟೆಂಟ್ ಮಾಡಿದ್ರು ಅದಕ್ಕೆ Opposite Candidate ನ Mention ಮಾಡಿ ದುಡ್ಡು ಕೊಟ್ಟವ್ರೆ ಅಂತಾರೆ. ಇದೆಲ್ಲ ತುಂಬಾ ಕೇಳಿದ್ದೀನಿ.. ಸೋ ಅದನ್ನ ಪ್ಲೀಸ್ ಯಾರಾದ್ರೂ Prove ಮಾಡಿ. ಈ ಕೆಲಸ ಮಾಡೋದೆ ಇಲ್ಲ ಅವತ್ತಿಂದ 😊
@BeingNimmaYash @Chandanarya8055 😂😂 Thank You Guys ❤ ನಾನಿಲ್ಲಿ ಯಾರ ವಿರೋಧಿಯೂ ಅಲ್ಲ. ವಿರೋಧಿಸಲು ನನ್ನ ಬಳಿ ಅಂತ ಮಹಾನ್ ಕಾರಣವೂ ಇಲ್ಲ. ಇರುವ ವಾಸ್ತವವನ್ನ ಹೇಳಿದ್ದೀನಿ. ನಿಮಗೆ ಇಷ್ಟ ಆಗಿಲ್ಲ ಹಾಗಾಗಿ ನಿಮ್ಮ ರಿಯಾಕ್ಷನ್ ನೀವು ಹೇಳ್ತಿದ್ದೀರಾ ಅಷ್ಟೇ..! ನಾವು ಒಂದು ವಿಚಾರದ ಬಗ್ಗೆ ಮಾತಾಡ್ತೀವಿ ಅಂದ್ರೆ ಎಲ್ಲವನ್ನೂ ಸ್ವೀಕರಿಸಬೇಕು ಸ್ವೀಕರಿಸುವ ಧನ್ಯವಾದಗಳು😄👍
#BoycottPushpaInKarnataka
Can telugu movie do the same in TN with 98% telugu n 2% tamil
U think Kannadiga's r fools n they will watch Telugu version without shame
We want majority Kannada version 70% atleast release in KA n bengaluru
N also in multiplex #Kannada#Bengaluru