10 ಗಂಟೆ ರಾತ್ರಿ ಕುಡಿದು ಗಲಾಟೆ ಮಾಡುವವರನ್ನು ನಮ್ಮ #karnataka#police ಅವರಿಗೆ ಹೇಗೆ ಮುಟ್ಟಿಸುವುದು
100 ಕರೆ ಮಾಡಿ ವಿಚಾರ ಮುಟ್ಟಿಸುವ ಅಷ್ಟಕ್ಕೆ ಅವರು ಹೊರಟು ಹೋಗಿರುತ್ತಾರೆ ನಮ್ಮ ಗೆ local police station ಸಂಪರ್ಕ್ ಬೇಕು.
ನಮ್ಮ ತೆರಿಗೆ ದುಡ್ಡಿನಲ್ಲಿ ನಿರ್ಮಾಣವಾಗಿರುವ ಬಸ್ ನ ನಾವೇ ಸುಟ್ಟು ಹಾಕಿದ್ದೇವೆ ಎಂದು ಸತ್ಪ್ರಜೆಗಳಿಗೆ ಇದು ಗೊತ್ತಿಲ್ಲ
ಇನ್ನೊಂದು ವಿಷಯ ಇದನ್ನು ಸುಟ್ಟು ಹಾಕಿರುವುದು ರಾಜಕೀಯ ಗುಲಾಮರು
ಸಾವು ಎದುರಿಗಿದ್ದರು ಲೆಕ್ಕಿಸದೆ ತಮ್ಮ ಇಬ್ಬರು ಸ್ನೆಹಿತರನ್ನು ಉಳಿಸಲು ಹೋಗಿ ಪ್ರಾಣ ತ್ಯಾಗಮಾಡಿದ 3 ವಿದ್ಯಾರ್ಥಿಗಳಿಗೆ 🙏🙏🙏 ಶೌರ್ಯ ಪ್ರಶಸ್ತಿ ಕೊಡಬೇಕು. ಹಾಗೆಯೆ ನಮ್ಮ ಕರ್ನಾಟಕ ವಿದ್ಯುತ್ ನಿಘಮಕ್ಕೆ ಮೋಸ್ಟ್ ಟೆರರಿಸ್ಟ್ ಪಟ್ಟಿಗೆ ಸೇರಿಸಬೇಕು.
#ವಿಧ್ಯುತ್
#UPP#prajaakeeya
In our karnataka to bring about complete democracy in this situation, this many positions are enough to remove Business Raajakiya. We are getting ready with 17 workers ( prajaakaarmika ) R u ready to support professional Prajaakeeya ? https://t.co/mlVjGSQBhd
ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಕ್ಕಿ ತತ್ತರಿಸಿದೆ, ಇನ್ನೂ ಗಂಜಿ ಕೇಂದ್ರಗಳು ತೆರೆದಿಲ್ಲ,ರಕ್ಷಣಾ ಪಡೆ ಬಂದಿಲ್ಲ,ತಾತ್ಕಾಲಿಕ ಶೆಡ್ಗಳನ್ನು
ನಿರ್ಮಿಸಿಲ್ಲ,ಅಧಿಕಾರಿಗಳ ಸಭೆ ನಡೆಸಿಲ್ಲ,ಸಮಸ್ಯೆ ಹೇಳಿಕೊಳ್ಳಲು ಸಚಿವರೇ ಇಲ್ಲ.
ಸರ್ಕಾರ ಕೆಡವಲು ತೋರಿಸಿದ ಆತುರ,ಜನರ ಸಮಸ್ಯೆ ಕೇಳಲು ಯೋಗ್ಯತೆ ಇಲ್ಲ @CMofKarnataka@BSYBJP
#Nammabengaluru
ನನಗೆ ಚೆನ್ನಾಗಿ ಗೊತ್ತು
ಆ ಕಾರ್ಖಾನೆಗಳು ನಿಮ್ಮದೇ ಅಲ್ವ😂😂🤣
..ನೀವು
ಉತ್ಪಾದನೆ ಮಾಡಿ ಜನರೀಗೆ ಕೊಡುತ್ತೀರಾ ಅನವಶ್ಯಕವಾಗಿ ಜನ ವಿಧಿ ಇಲ್ಲದೆ ಅದನ್ನು ಬಳಸುತ್ತಾರೆ (ಯಾಕೆ ಅಂದ್ರೆ we are not educateds - then what about you)
ಮೊದಲು ಕಾರ್ಖಾನೆಗಳನ್ನು ಬಂದ್ ಮಾಡಿ
ಒಂದಲ್ಲ ಒಂದು ದಿನ ಜನ ತಿರುಗಿ ಬೀಳುತ್ತಾರೆ