ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ,
ಪರೀಕ್ಷೆ ಬರೆದು ಆಯ್ಕೆಯಾಗಿ ವರುಷ ಕಳೆದರು ಇನ್ನು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ.ಇರುವ ಕಾನೂನು ತೊಡಕುಗಳನ್ನು ಬಗೆಹರಿಸಿ ದಯವಿಟ್ಟು ಈ ತಿಂಗಳಲ್ಲಿ ಆದೇಶ ಪ್ರತಿಯನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿ🙏
#GPSTR2022#Save_Govt_Schools#Recruit_Teachers
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt schools
#Recruit_teachers
ಕನ್ನಡವೆಂದರೆ ನಮ್ಮ ಹೆಮ್ಮೆ, ಕನ್ನಡ ಶಾಲೆಗಳ ಮುಚ್ಚುವರೆಂದರೆ ಅದು ��ಹಳ ನೋವಿನ ಸಂಗತಿ 😔 ಯಾವ ಭಾಗ್ಯವಿಲ್ಲದಿದ್ದರೂ ಪರವಾಗಿಲ್ಲ ದಯಮಾಡಿ ಬಡವರಿಗೆ ವಿದ್ಯಾಭಾಗ್ಯ ನೀಡಿ 🙏🙏🙏
#GPSTR2022
#Save_Govt_Schools
#Recruit_Teachers
ಮಾನ್ಯ ಮುಖ್ಯಮಂತ್ರಿಗಳೇ,
ಮಾನ್ಯ ಶಿಕ್ಷಣ ಸಚಿವರೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ2022 ಪ್ರಾರಂಭವಾಗಿ 14 ತಿಂಗಳಾದರೂ ಪೂರ್ಣಗೊಂಡಿಲ್ಲ. ಕಾನೂನು ತೊಡಕು ಬಗೆಹರಿಸಿ ಆಯ್ಕೆಯಾದ13351 ಶಿಕ್ಷಕ ಅಭ್ಯರ್ಥಿಗಳಿಗೆ ಇದೇ ತಿಂಗಳು ಆದೇಶ ಪ್ರತಿ ನೀಡಿ ನಮ್ಮ ಬಾಳಿನ ಬೆಳಕಾಗಬೇಕಾಗಿ ವಿನಂತಿ.🙏#GPSTR2022#Save_Govt_Schools#Recruit_teachers