ಸಿ.ಇ.ಎನ್ ಪೊಲೀಸ್ ಠಾಣೆಯ ಪಿಐ& ತಂಡದವರು ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಾಲೂರು ತಾಲ್ಲೂಕು ವಾಸಿ ಯಾರಬ್ ನನ್ನು ಬಂಧಿಸಿ, ಸುಮಾರು ರೂ.85,000 ಮೌಲ್ಯದ 1 ಕೆಜಿ 50 ಗ್ರಾಂ ಗಾಂಜಾ& ಕೃತ್ಯಕ್ಕೆ ಬಳಸಿದ8 ಲಕ್ಷ ಮೌಲ್ಯದ ಟೆಂಪೋವನ್ನು ವಶಪಡಿಸಿಕೊಂಡು, ಕಾನೂನು ಕ್ರಮ ವಹಿಸಿರುತ್ತಾರೆ. @DgpKarnataka@HithendrarR@IgpRange