Honarable @PMOIndia@narendramodi ji,
I am writing to sincerely thank you for this compassionate condolence letter. Your thoughtful words provide a source of comfort during this profoundly difficult time.
Your empathy has touched my heart deeply, and I am truly grateful for your kindness. 🙏🏼
ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ @PMOIndia@narendramodi ಜಿ...
ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ. 🙏🏼
“ನನ್ನ ದೇಶ - ನನ್ನ ಹೆಮ್ಮೆ
ನನ್ನ ದೇಶ -ನನ್ನ
ಸ್ವಾಭಿಮಾನ "
ಹೋರಾಟಗಳು ನೂರೆಂಟು
ಭಾರತದ ಸ್ವಾತಂತ್ರ್ಯ ಕ್ಕೆ ವರುಷವು ಎಪ್ಪತ್ತೆಂಟು...
ಸಮಸ್ತ ಭಾರತೀಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Jai Hind
Happy August 15th,
Happy Independence Day to every Indian across the world.🙏🏼❤️