ಹಲವಾರು ವರ್ಷಗಳಿಂದ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಉಪಯೋಗ?
ಯಾವಾಗ ತಂತ್ರಜ್ಞಾನ, ಎಐ, ರೊಬೊಟಿಕ್ಸ್ ಬಗ್ಗೆ ಶಿಬಿರ?
ಇಷ್ಟು ಮುಂದುವರಿಯುತ್ತಿರುವ ಜಾಗದಲ್ಲಿ ಈ ರೀತಿಯ ಕಾರ್ಯಕ್ರಮ ಬೇಕಾ?
ವಿದ್ಯಾರ್ಥಿಗಳಲ್ಲಿ ಅರಿವು – ಸಬಲೀಕರಣದತ್ತ ಹೆಜ್ಜೆ
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ
ನೀವು ಯಾವುದೇ ನಟರ ಅಭಿಮಾನಿಯಾಗಿರಬಹುದು, ಆದರೆ ಅಲ್ಲು ಅರವಿಂದ್ ಅವರ ಫ್ಯೂಡಲ್ ಮೈಂಡ್ಸೆಟ್ ಅನ್ನು ಒಟ್ಟಾಗಿ ವಿರೋಧಿಸಿ.
ತಮ್ಮಿಂದ, ತಮ್ಮ ಕುಟುಂಬದಿಂದ ಇಡೀ ಚಿತ್ರರಂಗ ನಡೆಯುತ್ತಿದೆ ಎಂಬ ಮನಸ್ತಿತಿ ಹೆಚ್ಚು ಕಾಲ ಉಳಿಯಲ್ಲ.
Stop promoting/watching Telugu movies.
#yash#toxic
@Appu121737 I don't watch Telugu or Tamil movies, but I must appreciate Nandamuri Balakrishna for his approach, he knows what his fans want and the needs of the industry and does movies accordingly. Hamsalekha was right when he spoke about making movies mainly for kannada audience.
@DKShivakumar Please Sir take some stand. Unity goes both ways.
Entire Kerala is United for it's cause. Atleast our CM should be in the position to safeguard our intrests.
Karnataka CM DKS’s first reaction to the transfer of the Mangaluru railway lines from the Palakkad Division to the Mysuru Division
Karnataka CM DK: “Right now,I am not going to talk about that topic, as I am studying that decision in detail. We are South Indians; we must be united.”
BJP Sanghis are trying to divide the South Indian states, but CM DK is trying to preserve South Indian unity.🔥🫶🤝
ಇಂತ ಅದ್ಭುತವಾದ ಧಾರವಾಹಿಯನ್ನು ದಿನಕ್ಕೆ ಒಮ್ಮೆ ಆದರೂ ನೋಡುತ್ತೇನೆ.
ಕರಾವಳಿ ಸಬ್ಜೆಕ್ಟ್ ಆಗಿರೋದ್ರಿಂದ ಇನ್ನೂ ಮನಸ್ಸಿಗೆ ಹತ್ರ.
Excellent Screenplay, Story, Direction and Characters.
Prakash Raj was too good in this.
#GuudadaBhoota#ಗುಡ್ಡದ_ಭೂತ
ಇಂತ ಅದ್ಭುತವಾದ ಧಾರವಾಹಿಯನ್ನು ದಿನಕ್ಕೆ ಒಮ್ಮೆ ಆದರೂ ನೋಡುತ್ತೇನೆ.
ಕರಾವಳಿ ಸಬ್ಜೆಕ್ಟ್ ಆಗಿರೋದ್ರಿಂದ ಇನ್ನೂ ಮನಸ್ಸಿಗೆ ಹತ್ರ.
Excellent Screenplay, Story, Direction and Characters.
Prakash Raj was too good in this.
#GuudadaBhoota#ಗುಡ್ಡದ_ಭೂತ
ಯಾಕೆ ಇನ್ವೆಸ್ಟ್ಮೆಂಟ್ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಗೆ ಬರಲ್ಲ?
ವರ್ಷಕ್ಕೆ ಸಾವಿರಾರು ವಿಧ್ಯಾರ್ಥಿಗಳು ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಡಿಗ್ರಿ ಮುಗ್ಸಿ ಇಲ್ಲಿನವರು ಬೆಂಗಳೂರಿಗೆ ಹೋಗ್ತಾರೆ.
We need more manufacturing units in Udupi and Dk.
ಕೊರಿಯಾ ದೇಶದ ನಂ.1, ವಿಶ್ವದ 3ನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ಟೂಲ್ ತಯಾರಿಕಾ ಸಂಸ್ಥೆಯಾದ ಡಿಎನ್ ಸೊಲ್ಯೂಷನ್ಸ್ ಈಗ ಕರ್ನಾಟಕದ ನೆಲದಲ್ಲಿ!
ಮೊದಲ ಹಂತದಲ್ಲಿ ₹600 ಕೋಟಿ ಹೂಡಿಕೆಯೊಂದಿಗೆ ಅತ್ಯಾಧುನಿಕ ಉತ್ಪಾದನಾ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರಕ್ಕೆ ಇಂದು ಭವ್ಯ ಚಾಲನೆ ನೀಡಲಾಗಿದೆ.
400+ ಉನ್ನತ ಮೌಲ್ಯದ ಉದ್ಯೋಗಗಳ ಸೃಷ್ಟಿ, ನಮ್ಮ ಯುವಕರಿಗೆ, ತಮ್ಮ ಭೂಮಿಯನ್ನು ನೀಡಿದ ರೈತರ ಮಕ್ಕಳಿಗೆ ಉದ್ಯೋಗದ ಅವಕಾಶಗಳ ಬಾಗಿಲು ತೆರೆದಿದೆ.
ಎರಡು ವರ್ಷಗಳ ಹಿಂದೆ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಡಿ.ಎನ್. ಡಿಎನ್ ಸೊಲ್ಯೂಷನ್ಸ್ ನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಇಂದು ಸಾಕಾರಗೊಂಡಿರುವುದು ನನಗೆ ಹೆಮ್ಮೆಯ ಕ್ಷಣ.
ನಮ್ಮ ನಾಡಿಗೆ ಬಂದ ಹೂಡಿಕೆ ಕೈಗಾರಿಕೆಯನ್ನು ಕಟ್ಟುವುದರ ಜೊತೆಗೆ; ನಮ್ಮ ಯುವಜನತೆಯ ಭವಿಷ್ಯವನ್ನೂ ಕಟ್ಟಬೇಕು ಅದೇ ನಮ್ಮ ಗುರಿ!
#DNSolutions #Karnataka
@MBPatil ಯಾಕೆ ಇನ್ವೆಸ್ಟ್ಮೆಂಟ್ ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಗೆ ಬರಲ್ಲ?
ವರ್ಷಕ್ಕೆ ಸಾವಿರಾರು ವಿಧ್ಯಾರ್ಥಿಗಳು ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಡಿಗ್ರಿ ಮುಗ್ಸಿ ಇಲ್ಲಿನವರು ಬೆಂಗಳೂರಿಗೆ ಹೋಗ್ತಾರೆ.
We need more manufacturing units in Udupi and Dk.
@DHFWKA ಕುಂದಾಪುರದಲ್ಲಿ ಮಕ್ಕಳಿಗೆ ಸರ್ಕಾರದಿಂದ ಸಿಗುವ ವಿಟಮಿನ್ ಏ ಸಿರಪ್ ಕೊರತೆ ಇದೆ.
ಅಂಗನವಾಡಿಗೆ ಸಪ್ಲೈ ಇಲ್ಲ ಹೇಳ್ತಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸ್ಟಾಕ್ ಇಲ್ಲ.
Please arrange for supply of Vitamin A drops.
@KiranKodgiBjp