ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ... ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ 🙏🙏
ನನ್ನ ಸಿನಿಮಾವನ್ನು ಬಾಯ್ಕಾಟ್ ಮಾಡಬೇಡಿ ದಯವಿಟ್ಟು ನನ್ನ ಸಿನಿಮಾವನ್ನು ವೀಕ್ಷಿಸಿ-ಆಮಿರ್ ಖಾನ್
ಅರೇ ಇಸ್ಕೀ ಅಂದು ಶಿವಲಿಂಗಕ್ಕೆ ಹಾಲನ್ನು ವ್ಯರ್ಥ ಮಾಡಬೇಡಿ,ಬದಲಾಗಿ ಆ ಹಣವನ್ನು ಬಡವರಿಗೆ ದಾನ ಮಾಡಿ ಅಂತ ಪುಂಗಿದೆ
ಹಾಗೆ ನಾವು ನಿನ್ನ ಡಬ್ಬಾ ಸಿನಿಮಾಗೆ ಹಣವನ್ನು ವ್ಯರ್ಥ ಮಾಡೋದಿಲ್ಲ ಬದಲಿಗೆ ಅದೇ ಹಣವನ್ನು ಬಡವರಿಗೆ ಕೊಡುತ್ತೀವಿ😀
@byrappa_harish ಲೋ ಹುಚ್ಚ ನೀನು ಕಣೋ, ಅಲ್ಲಿ ಅಪ್ಪು ಹೆಸರನ್ನು ಹೇಳೇ ಇಲ್ಲ. ಅವರ ಟ್ವಿಟ್ಅನ್ನು ನಾನು ಕೂಡ ನೋಡಿದ್ದೇನೆ. ಅವರ ಹೆಸರನ್ನು ಎಲ್ಲಿ ಉಲ್ಲೇಖಿಸಿದ್ದಾರೆ ಒಂದ್ ಸಲ ಹೇಳಪ್ಪ.
ನಮ್ಮ ರಾಜ್ಯದಲ್ಲಿ ಸಿನಿಮಾದಲ್ಲಿನ ಒಂದು ನಾಯಿಯ ಪಾತ್ರಕ್ಕೆ ಕಣ್ಣೀರು ಇಡುವವರಿದ್ದಾರೆ ಕಲ್ಲಂಗಡಿ ಹಣ್ಣಿಗೆ ಕಣ್ಣೀರು ಇಡುವವರಿದ್ದರೆ ಆದ್ರೆ ಹಿಂದೂಗಳ ಜೀವಕ್ಕಾಗಿ ಕಣ್ಣೀರು ಇಡುವವರಿಲ್ಲ
ಯೋಗಿ ಮಹಾರಾಜರಂಥಹ ನಾಯಕತ್ವದ ಅವಶ್ಯಕತೆ ಕರ್ನಾಟಕಕ್ಕೆ ಇದೆ
#praveennettar
ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ಶ್ರೀಮತಿ ದ್ರೌಪದಿ ಮುರ್ಮು ಅವರ ಗೆಲುವಿಗಾಗಿ ಬುಡಕಟ್ಟು ಸಮುದಾಯದವರು ಪ್ರಾರ್ಥನೆ ಮಾಡುತ್ತಿರುವ ಭಾವನಾತ್ಮಕ ಚಿತ್ರಗಳು.
#PresidentialElections2022
ಮುಂಬೈನ 15 ವರ್ಷದ ಬಾಲಕಿಯೊಬ್ಬಳು ಕನ್ನಯ್ಯ ಲಾಲ್ ಹತ್ಯೆ ಪ್ರಕರಣದ ಹತ್ಯಾಕಾಂಡದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಭಟಿಸಿದ್ದಳು, ಇದನ್ನು ವಿರೋಧಿಸಿ ಫಯಾಜ್ ಅಹ್ಮದ್ ಆಕೆಯ ಮೇಲೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿದ್ದ.
ಇಂದು ಮುಂಬೈ ಪೊಲೀಸರು ಅವನನ್ನು ಕಾಶ್ಮೀರದಿಂದ ಬಂಧಿಸಿದ್ದಾರೆ.
ERSS ಸಿದ್ದಾಪುರಕ್ಕೆ ಕರೆ,ಕ್ಯಾದಗಿ ಗ್ರಾಮದಲ್ಲಿ ರಸ್ತೆಯಲ್ಲಿ ಕಾಡುಜಾತಿಯ ಮರವೊಂದು ಕೆಇಬಿ ತಂತಿಯ ಮೇಲೆ ಬಿದ್ದು ರಸ್ತೆ ಬ್ಲಾಕ್ ಆಗಿದ್ದು,ಅರಣ್ಯ ಇಲಾಖೆ ಹಾಗೂ ಕೆಇಬಿಯವರನ್ನು ಕರೆಸಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.@112Karnataka@spkarwar
@cashcoveboy ನಿನ್ನ ಪ್ರಕಾರ ಸೈಫ್ ಅಲಿಖಾನ್,ಶಾರುಖ್ ಖಾನ್,ಸಲ್ಮಾನ್ ಖಾನ್ ಗೆ ಕೊಡಬೇಕಿತ್ತು ಅಲ್ಲವಾ???ಆ ಗುರುಗುಳು ಮಾಡಿದ ಕೂದಲೆಳೆಯ ಸಾಧನೆ ಮಾಡು,ಆಗ ಈ ರೀತಿ ಟ್ವಿಟ್ ಮಾಡುವುದನ್ನಾದರು ನಿಲ್ಲಿಸುವೆ .
@cashcoveboy ಅವರು ಮಾಡಿದ್ದು ಬೆಟ್ಟದಷ್ಟು ನಿನಗೆ ಅವರ ಬಗ್ಗೆ ತಿಳಿದಿದ್ದು ಚಿಟಿಕೆಯಷ್ಟು .. ಶ್ರಿ ವೀರೇಂದ್ರ ಹೆಗ್ಗಡೆ ಅವರು ಮಾಡಿದ ಕಾರ್ಯ ಮೆಚ್ಚಿ ಅದು ದೇಶಕ್ಕೆ ಉಪಯೋಗ ಆಗಲಿ ಅಂತ ಮಾಡಿದ್ದು ಅದನ್ನು ಒಮ್ಮೆ ತಿಳಿಯದು ಮಾತನಾಡಿ
ದಲಿತ, ಮುಸ್ಲಿಮರು ಮನಸ್ಸು ಮಾಡಿದರೆ ದಲಿತ ಸಿಎಂ: ಜಿ.ಪರಮೇಶ್ವರ್
ದಲಿತರು ಕೂಡ ಹಿಂದುಗಳೇ ಸ್ವಾಮಿ
ಅದಲ್ಲ ಇರಲ್ಲಿ @DrParameshwara
ಅವರೇ ಟಗರು ಮನಸ್ಸು ಮಾಡಿದ್ರೆ ಮಾತ್ರ CM,MP,DCM,MLA ಆಗೋದು ಅನ್ನೋದು ತಮಗೆ ಗೊತ್ತಿಲ್ವೆ...😏
ಟೈಲರ್ ಶಿರಚ್ಛೇದನ ಸಣ್ಣ ವಿಷಯ, ಇದರಲ್ಲೂ ಬಿಜೆಪಿ ಪಾಕಿಸ್ತಾನದ ಕೈವಾಡ ಹುಡುಕಲು ಹೊರಟಿದೆ: ಟಿಕಾಯತ್
ಹಾಗಿದ್ರೆ ನಿಮ್ಮ ಮುಖಕ್ಕೆ ಕಪ್ಪು ಮಸಿ ಹಾಕಿದ್ದು
ದೊಡ್ಡ ವಿಷಯ ಅಲ್ವೇ?ಮಾನವೀಯತೆ ಇಲ್ಲದ ಮೃಗ ಅಂತ ನಿಮ್ಮನ್ನೇ ನೋಡಿಯೇ ಹಿರಿಯರು ಹೇಳಿರಬೇಕು.ಟಿಕಾಯತ್ ಅಂತಹ ದ್ರೋಹಿಗಳೇ ಹಿಂದೂಗಳಿಗೆ ದೊಡ್ಡ ಶತ್ರು ಆಗಿರೋದು..😡