Still not action taken @HubliHescom ಇದರ ಬಗ್ಗೆ ನಿಷ್ಕಾಳಜಿ ತೊರಿಸಿದ್ದರೆ ಪ್ರತಿಭಟನೆ ಖಚಿತ ನೇರ ಹೊಣೆ @HubliHescom ನೀವೇ ಆಗಿ ಇರುತ್ತಿರಿ
@CMofKarnataka@MinOfPower@PMOIndia
@HubliHescom ಮಾನ್ಯರೇ ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ 12,14,19ರಲ್ಲಿ ವಿದ್ಯುತ್ ದಿನದಲ್ಲಿ ಸುಮಾರು ನಾಲ್ಕೈದು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ವಿದ್ಯುತ್ ಕಡಿತ ಆಗುತ್ತಾ ಇರುತ್ತದೆ ಇದರ ಬಗ್ಗೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೆ ಸಬೂಬು ಮಾತ್ರ ಸಿಗುತ್ತದೆ ಪರಿಹಾರ ಇಲ್ಲಾ ಭಾಗ-1
ಮುಂದೆವರೆದ ಭಾಗ ಮಳೆಗಾಲ ಅಥವಾ ಗಾಳಿ ಇದ್ದರೆ ನಾವೇ ಅರ್ಥ ಮಾಡಿಕೊಳ್ಳುತ್ತೇವೆ ಇಲ್ಲಾ ಅಂದರೆ ಈ ಭಾಗದಲ್ಲಿ ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ವಾರ್ಡ ವಾಸ್ತವ್ಯ ಮಾಡಲಿಕ್ಕೆ ಹೇಳಿ ಇಲ್ಲಿಯ ವಿದ್ಯುತ್ ಕಡಿತದ ಬಗ್ಗೆ ಗೊತ್ತಾಗುತ್ತದೆ ದಯಮಾಡಿ ಇದಕ್ಕೆ ಒಂದು ಪರಿಹಾರ ಮಾಡಿ ಕೊಡಿ ಧನ್ಯವಾದಗಳು

ಪ್ರಜೆಗಳ ಸಲಹೆ, ಪ್ರಜೆಗಳ ಪ್ರಣಾಳಿಕೆ, ಪ್ರಜೆಗಳ ಸರ್ಕಾರ.
ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿ, ಆದಾಯದ ಭರವಸೆಯ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಇಂದು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರ ನೇತೃತ್ವದಲ್ಲಿ ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ.
#BJPPrajaPranalike2023 #PoornaBahumata4BJP #BJPYeBharavase #BJPWinningKarnataka
ಬಿಜೆಪಿ ಕರ್ನಾಟಕ ನಡೆಸುವ #TwitterSpaces ವಿಶೇಷ ಕಾರ್ಯಕ್ರಮ "ನಿಮ್ಮೊಂದಿಗೆ ಸಂವಾದ" ದಲ್ಲಿ ಈ ದಿನ
ಶ್ರೀ @blsanthosh ಜಿ..
ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರದ ಕುರಿತು ಅವರ ಮಾತಗಳನ್ನು ಆಲಿಸೋಣ..
ತಪ್ಪದೇ ಭಾಗವಹಿಸಿ ಇಂದು ರಾತ್ರಿ10 ಗಂಟೆಗೆ