Top Tweets for #SPKarwar
ಈ ದಿವಸ ಮುಂಬರುವ 'ಈದ್ ಮಿಲಾದ್' ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯನ್ನು ನಡೆಸಲಾಯಿತು. ಹಬ್ಬಗಳ ಆಚರಣೆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಕಾನೂನು & ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಹಬ್ಬಗಳನ್ನು ಆಚರಿಸಲು ತಿಳಿಸಲಾಯಿತು
#Joidapolicestation #cpijoida #spkarwar

ಅಂಕೋಲಾ ಹುಡುಗರೇ, LGBTQ Pride Month ಬಗ್ಗೆ ತಿಳಿದುಕೊಳ್ಳಲು ಮತ್ತು ಅದರ ಇತಿಹಾಸವನ್ನು ಅರಿತುಕೊಳ್ಳಲು ಇದನ್ನು ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನೋಡಿ, ತಿಳಿದುಕೊಳ್ಳಿ. #Ankola #karwar #karwarcity #uttarkannada #spkarwar

What he says is true all single man has achieved many things #ankola #karwar #spkarwar #Gokarna #uttarkannada
ಸ್ನೇಹ ಅಂದ್ರೆ ಪ್ರತಿದಿನ ಮಾತಾಡೋದು ಮಾತ್ರ ಅಲ್ಲ. ನಂಬಿಕೆ, ಬೆಂಬಲ ಮತ್ತು ಯಾವ ಪರಿಸ್ಥಿತಿಯಲ್ಲಾದರೂ ಒಬ್ಬರ ಜೊತೆ ಇನ್ನೊಬ್ಬರು ನಿಲ್ಲೋದು ನಿಜವಾದ ಸ್ನೇಹ. ನಿಜವಾದ ಸ್ನೇಹಿತರು ನಮ್ಮ ಮೌನವನ್ನು ಕೂಡ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸದಾ ನಮ್ಮ ಜೊತೆ ಇರುತ್ತಾರೆ. ❤️#spkarwar #ankola #karwar #karwarcity
ಯಾವುದೇ ತುರ್ತು ಪರಿಸ್ಥಿತಿ ಇರಲಿ ERSS 112 ಗೆ ಕರೆ ಮಾಡಿ. @DgpKarnataka
@KarnatakaCops #erss112
#karwar #ankola #kumta #honnavar #bhatkal #sirsi #siddapura #Mundagod #yallapura #joida #haliyal #spkarwar

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ: @DgpKarnataka @Rangepol_WR @KarnatakaCops
#karwar #ankola #kumta #honnavar #bhatkal #sirsi #siddapura #Mundagod #yallapura #joida #haliyal #spkarwar

ಶಿರಸಿಯ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯ ಪ್ರಯುಕ್ತ ವಿಶೇಷ ಬಂದೋಬಸ್ತ್ ಕೈಗೊಳ್ಳಲಾಗಿದೆ.
@DgpKarnataka @Rangepol_WR @KarnatakaCops
#sirsijatre2026
#karwar #ankola #kumta #honnavar #bhatkal #sirsi #siddapura #Mundagod #yallapura #joida #haliyal #spkarwar @followers
ಇದು ವೆಬ್ ಸೀರಿಸ್ ಕತೆಯಲ್ಲ, ನೈಜ ಘಟನೆ...
ಕಾರವಾರದ ಹಣಕೋಣದಲ್ಲಿ ಉದ್ಯಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಾರ್ಯಾಚರಣೆಯ ರೋಚಕ ಸಂಗತಿಗಳು...
#Hanakon_murder_case #Hanakona #karwar #pramod #ಹಣಕೋಣ #spkarwar #uttarakannada

ವಾಹನ ಸವಾರರು ಪೊಲೀಸ್ ಇಲಾಖೆಗೆ ಕಟ್ಟಿದ ದಂಡ
ಉತ್ತರ ಕನ್ನಡ
#uttarakannada #karwar #pramod #karnataka #spkarwar

ಯಲ್ಲಾಪುರ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾಲು ನಡಿಗೆ ಮೂಲಕ ಶಹರದಲ್ಲಿ ಬಸ ಸ್ಟ್ಯಾಂಡ್, ವಿನಾಯಕ ನಗರ, ನೂತನ ನಗರ, ಸಂತೆ ಮಾರುಕಟ್ಟೆ, ಕೆ ಬಿ ರೋಡ್ ಹೆದ್ದಾರಿ ರಸ್ತೆಯಲ್ಲಿ ಸಂಚರಣೆ ಮಾಡಲಾಯಿತು.#spkarwar

ಉತ್ತರ ಕನ್ನಡ ಜಿಲ್ಲೆಯಲ್ಲಿ ವರದಿಯಾದ ಗೋವು ಕಳ್ಳತನ, ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಕಾರ್ಯಾಚರಣೆ:
@CMofKarnataka @DrGParameshwara @DgpKarnataka @Rangepol_WR @KarnatakaCops #uttarakannadapolice #Police #spkarwar

ಅಪಹರಣವಾಗಿದ್ದ ಪುಟಾಣಿ ಮಗುವನ್ನು ಪತ್ತೆ ಮಾಡಿ, ತಂದೆ - ತಾಯಿಯರ ಮಡಿಲಿಗೆ ಪುನಃ ಸೇರಿಸುವ ಕಾರ್ಯವೇ ತೃಪ್ತಿದಾಯಕ. ಸಾರ್ವಜನಿಕರ ಸಹಕಾರದಿಂದ ಅಂತಹ ಕಾರ್ಯ ಮಾಡಿ ಪೋಷಕರ ಮುಖದಲ್ಲಿ ಸಂತೋಷ ಮೂಡಿಸಿದ ಭಟ್ಕಳ ಪೊಲೀಸರ ಕಾರ್ಯ ಶ್ಲಾಘನೀಯ

Last Seen Hashtags on Sotwe
MarketingStrategies
Seen from United States
teenageer
Seen from Poland
네오크루아상턴테이블
Seen from Malaysia
露出女友
Seen from United States
omegle
Seen from United States
PrankTheVamps
Seen from United States
ディアラバコス
Seen from United States
omegle
Seen from Canada
Teenager
Seen from Germany
ケイレブハント
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers








