ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ತಮ್ಮದೇ BJP ಸರಕಾರ ಜೊತೆಗೆ BJP ರಾಜ್ಯಾಧ್ಯಕ್ಷರು ನಮ್ಮ ಜಿಲ್ಲೆಯವರು, ಜಿಲ್ಲೆಯಿಂದ ಚುನಾವಣೆಯಲ್ಲಿ ಗೆದ್ದು ಬಂದ 7 ಜನ MLA ಗಳು,ಇಷ್ಟು ಇದ್ದರೂ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗದಿದ್ದರೆ, ಅದು ದೊಡ್ಡ ದುರಂತವೇ ಸರಿ. @CMofKarnataka
#TuluOfficialinKA_KL
ತುಳುನಾಡಿನಾದ್ಯಂತ ಇಷ್ಟೊಂದು ತುಳು ಲಿಪಿ ಶಾಸನಗಳು ಸಿಕ್ಕಿವೆ. ಆದರೂ ಲಿಪಿ ಇಲ್ಲ ಎಂಬ ಅಪಪ್ರಚಾರ ಏಕೆ? ಅದನ್ನು ಉಳಿಸುವಲ್ಲಿ/ಒಪ್ಪಿಕೊಳ್ಳುವಲ್ಲಿ ಅಸಡ್ಡೆ ಏಕೆ?.
ಉಡುಪಿ ಮಠದ ತುಳು ಲಿಪಿ ಬೊರ್ಡುಗಾಗಿ ಬ್ರೇಕಿಂಗ್ ನ್ಯೂಸ್ ಮಾಡಿದ ಮಾದ್ಯಮಗಳೇ,ತುಳುವರ ಸಂವಿಧಾನ ಬದ್ದ ಹೋರಾಟದ ಧ್ವನಿಯನ್ನು ಬ್ರೇಕಿಂಗ್ ನ್ಯೂಸ್ ಮಾಡುವ ದೈರ್ಯ ಮತ್ತು ಪ್ರಾಮಾಣಿಕತೆ ಇದೆಯೆ.....?
#TuluOfficialinKA_KL