@KEA_karnataka PC ಅರ್ಜಿ ಸಲ್ಲಿಸುತ್ತಿರುವಾಗ SSLC marks card ಹಾಗೂ Adhara card ಅಲ್ಲಿ ವಿದ್ಯಾರ್ಥಿಗಳ ಹೆಸರಿನ Spelling ಒಂದು change ಇದ್ರೂ Mismatch ಅಂತ ಬರುತ್ತಿದೆ ಎಂದು ಹಲವು ಅಭ್ಯರ್ಥಿಗಳು ಹೇಳುತ್ತಿದ್ದಾರೆ.
ಇದೊಂದು Logic ಇಲ್ಲದೆ ಇರೋ Software. ಮದುವೆಯಾಗಿರುವ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ತಮ್ಮ ಗಂಡನ ಹೆಸರನ್ನು ಸೇರಿಸಿರುತ್ತಾರೆ. ಇದೇ ಕಾರಣಕ್ಕೆ SSLC NAME ಹಾಗೂ ADHARA CARD ನಲ್ಲಿ MISMATCH ಎಂದು ಬರುತ್ತಿದೆ..
ಈ ವಿಷಯವನ್ನು @KEA_karnataka ಮುಖ್ಯಸ್ಥರ ಗಮನಕ್ಕೆ ಬಂದರೆ ಖಂಡಿತ ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸುವಿರಿ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ,
ಇದು kea ಅವರು ಸಿದ್ಧಪಡಿಸಿರುವ Application software ಅವರೇ ಇದನ್ನ ಸರಿಪಡಿಸಬೇಕು.
ಅರ್ಜಿ ಸಲ್ಲಿಸುವಾಗ ಉಂಟಾಗುವ ಯಾವುದೇ ತಾಂತ್ರಿಕ ಸಮಸ್ಯೆಗಳಿಗಾಗಿ @KEA_karnataka helpline ಗೆ ಕಾಲ್ ಮಾಡಿ...
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ ಎಂಬ ಆಶಾಭಾವನೆಯೊಂದಿಗೆ ವಿದ್ಯಾರ್ಥಿ ಸಮೂಹ.
@CMofKarnataka@INCKarnataka@DgpKarnataka @Nishkama_Karma1 @Defender_007_
Respected sir..
We are PSI 402 CANDIDATES requesting through this letter please give us ORDER COPY as soon as possible..
2021 notification : 2024 exam and result : Waiting for order copy in 2025..
Pls 🙏 we request to you Sir..
Give us ORDER COPY..
Thank You
ಮಾನ್ಯ ADGP & ಗೃಹ ಇಲಾಖೆ ಈಗಾಗಲೆ 3064 DAR/CAR & CPC PHYSICAL ನಡೆದು 2 ತಿಂಗಳು ಆಯ್ತು 1:1ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಗೊಳ್ಳುತ್ತಿಲ್ಲ ಈಗಾಗಲೇ ಈRECRIPMENT 3ವರ್ಷ ಅವದಿ ಹಾಗಿದೆ ಬಡ ವಿದ್ಯಾರ್ಥಿಗಳ ಇದರಿಂದ ತೊಂದರಿಗೆ ಹೊಳಗಾಗಿದ್ದಾರೆ 2-3result ಬಿಡಲುವಿನಂತಿ
@siddaramaiah@DgpKarnataka@DrGParameshwara
4. From 2 years, No new notification of PC
All these issues are directly affecting the people of Karnataka, Pressure on
Police Staff(understaff),
Over duty,
Distress among youths for Jobless and their kith and kin.
@DgpKarnataka@DrParameshwara@dgpcidkarnataka@CPBlr
#APC3064Results#CPC1137Results#inefficientKSPrecruitment
How KSP Recruitment is inefficient?
1. PSI545 Results not yet announced(Notification in 2021).
2. PC NHK Results not yet announced (Notification in 2022)
3. From 3 years, No new Notification of PSI
“ನನ್ನ ದೇಶ - ನನ್ನ ಹೆಮ್ಮೆ
ನನ್ನ ದೇಶ -ನನ್ನ
ಸ್ವಾಭಿಮಾನ "
ಹೋರಾಟಗಳು ನೂರೆಂಟು
ಭಾರತದ ಸ್ವಾತಂತ್ರ್ಯ ಕ್ಕೆ ವರುಷವು ಎಪ್ಪತ್ತೆಂಟು...
ಸಮಸ್ತ ಭಾರತೀಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
Jai Hind
Happy August 15th,
Happy Independence Day to every Indian across the world.🙏🏼❤️
@DgpKarnataka@DrParameshwara@CPBlr
We are anxiously waiting for provisional list. Delay of 2years has caused uncertainty and financial burden on our families.
Requesting you to direct an order to publish results in one or two working days.
Thank you.
@DgpKarnataka@DrParameshwara@CPBlr
ನಾವು ತಾತ್ಕಾಲಿಕ ಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದೇವೆ. 2 ವರ್ಷಗಳ ವಿಳಂಬವು ನಮ್ಮ ಕುಟುಂಬಗಳ ಮೇಲೆ ಅನಿಶ್ಚಿತತೆ ಮತ್ತು ಆರ್ಥಿಕ ಹೊರೆಯನ್ನು ಉಂಟುಮಾಡಿದೆ.
ಒಂದು ಅಥವಾ ಎರಡು ಕೆಲಸದ ದಿನಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲು ಆದೇಶವನ್ನು ನಿರ್ದೇಶಿಸಲು ನಿಮ್ಮನ್ನು ವಿನಂತಿಸಲಾಗಿದೆ.
#kpsc#cti ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ ಎಂಟು ತಿಂಗಳಾಗಿವೆ ಒಂದು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಲು ಎಷ್ಟು ವರ್ಷಗಳು ಬೇಕು?
ನಿರುದ್ಯೋಗದಿಂದ ಅಭ್ಯರ್ಥಿಗಳ ಬದುಕು ನರಕ ಸದೃಶವಾಗಿದೆ ನಾಡಿನ ವಿದ್ಯಾರ್ಥಿಗಳ ಮೇಲೆ ಸ್ವಲ್ಪವಾದರೂ ಕನಿಕರವಿದ್ದರೆ ದಯವಿಟ್ಟು ಫಲಿತಾಂಶ ಬಿಡುಗಡೆಗೊಳಿಸಿ. @secretarykpsc@siddaramaiah
@DgpKarnataka@DrParameshwara@CPBlr@SWDGoK
PC CAR3064, CIVIL 1137ದೈಹಿಕ ಪರೀಕ್ಷೆ ಮುಗಿದು ತಿಂಗಳು ಆಗುತ್ತಾ ಬಂತು, ಆದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ??
ಇತರೆ ಜಿಲ್ಲೆಯ ದೈಹಿಕ ಪರೀಕ್ಷೆ ಮುಗಿಯುವವರೆಗೂ ಪ್ರಕಟಿಸುವುದಿಲ್ಲ ಎಂದರೆ, ಎಲ್ಲರಿಗೂ ಒಂದೇ ದಿನ ನೇಮಕಾತಿ ಆದೇಶ ನೀಡಲು ಸಾಧ್ಯವೇ??
ನಮಸ್ತೆ @SWDGoK ಫ್ರೀ ಕೋಚಿಂಗ್ ಮೊದಲ ಲಿಸ್ಟ್ ಅಲ್ಲಿ ಇದ್ದ ಹೆಸರು ಪರಿಷ್ಕೃತ ಲಿಸ್ಟಿನಲ್ಲಿ ಇಲ್ಲ.... Category ಪ್ರಕಾರ ಮಾರ್ಕ್ಸ್ ಲಿಸ್ಟ್ ಬಿಟ್ಟರೆ ತುಂಬಾ ಸಹಾಯವಾಗುತ್ತದೆ... ನಮ್ಮ ಸ್ಥಾನ ಎಲ್ಲಿದೆ ಎಂದು ನಮಗೆ ಗೊತ್ತಾಗುತ್ತದೆ...
All Karnataka state student association ಸಂಘಟನೆಯು ಭ್ರಷ್ಟಾಚಾರ ಮುಕ್ತ ನೇಮಕಾತಿಗಳು kpsc/ Kea /Ksp ನ್ಯಾಯವಾದ ನೇಮಕಾತಿಗಳಿಗೆ ಶ್ರಮಿಸುತ್ತಿದೆ ನಮ್ಮ ಎಲ್ಲಾ ಕಾರ್ಯಗಳಿಗೂ ಯಾವುದೇ ಹಣ ಪಡೆಯದೆ ಉಚಿತವಾಗಿ ಕಾನೂನಾತ್ಮಕ ಬೆಂಬಲ ನೀಡುತ್ತಿರುವ @suryamukundaraj ಅವರಿಗೆ ಸಂಘಟನೆಯು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ
ಇಂದಿನ @CMofKarnataka ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನ ದಾಖಲಿಸಲು ಬಂದಿದ್ದರು @KarnatakaCops ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಪೂರ್ಣವಾಗಿ ಸಹಕರಿಸಿದ್ದಾರೆ AKSSA ವತಿಯಿಂದ ಮಾನ್ಯರಾಜ್ಯ ಪೊಲೀಸ್ ಇಲಾಖೆಗೆ ಧನ್ಯವಾದಗಳು
ಅನ್ನ ಭಾಗ್ಯದಲ್ಲಿ ಹಸಿವು ನೀಗಿತು
ಶಕ್ತಿಯಲ್ಲಿ ಮಹಿಳೆಯರು ಮಿಂದೆದ್ದರು
ಗೃಹಜ್ಯೋತಿ ಮನೆಬೆಳಗಿತು
ಗೃಹಲಕ್ಷ್ಮಿ ಮನೆ ಖಜಾನೆ ಸೇರಿದಳು
ಯುವನಿಧಿ ನವ ಯವಕ/ತಿ ಯರು ಖುಷಿಯಾದರು
2.5 ಲಕ್ಷ ಹುದ್ದೆಗಳನ್ನು ಭರ್ತಿಮಾಡುತ್ತೆವೆ ಎಂಬ ಆಶ್ವಾಸನೆ ಯಲ್ಲಿ ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆದು ಉದ್ಯೋಗದ ಫಲ ರಾಜ್ಯದ ಅಭ್ಯರ್ಥಿಗಳಿಗೆ ಸಿಗುವುದೇ ?