@skp986@BCNagesh_bjp ಅದು ರಾಜಕೀಯ ಧರ್ಮ ಅನ್ನೋಕಿಂತ್ ಅಲ್ಲಿ ಶಾಲಾ ಸಮವಸ್ತ್ರ ಕಡ್ಡಾಯ ಇರೋವಾಗ ಅದನ್ನ fallow ಮಾಡೋದು ಒಳ್ಳೇದ್ ಅಲ್ವಾ... ಉತ್ತೀರ್ಣರಾದ ಎಲ್ಲಾ ಸಹೋದರಿಯರಿಗೆ ಅಭಿನಂದನೆಗಳು
ನಮ್ಮ ದೇಶದ ಪ್ರಧಾನಿ ಮೋದಿಯವರು ನಿಜವಾದ ದೇಶಭಕ್ತಿಇದೆ ಎಂದು ಹೇಳಲು ನಮಗೆ ಹೆಮ್ಮೆ ಕಾರಣ ಪಕ್ಕದ ದೇಶ ಶ್ರಿಲಂಕಾದಲ್ಲಿ ಎಂಥ ಪರಿಸ್ಥಿತಿ ಇದೆ ಎಂದರೆ ಸಾಮಾನ್ಯ ಪ್ರಜೆ ಜೀವನ ನಡೆಸುವುದು ಕಷ್ಟವಾಗಿದೆ ನಮ್ಮ ಮೋದಿ ನಮ್ಮ ದೇಶ ನಮಗೆ ಹೆಮ್ಮೆ
ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಸ್ಟ ಬಹುಮತದಿಂದ ಬಿಜ���ಪಿ ಅಧಿಕಾರಕ್ಕೆ ಬರಬೇಕಾದರೆ, ಹಿಂದೂ ಹುಲಿ ಅನಂತ್ ಕುಮಾರ್ ಹೆಗ್ಡಯಿಂದ ಮಾತ್ರ ಸಾದ್ಯ. ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಒಳ್ಳೆಯದಲ್ಲವೇ ?
@BJP4Karnataka
@AmitShah
@AnantkumarH
@PMOIndia
ಜಿಹಾದಿಗಳ ಮತಾಂಧತೆಗೆ ಬಲಿಯಾದ, ಸದಾ ಹಿಂದೂ ಧರ್ಮದ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಹರ್ಷನನ್ನು ಕಳೆದುಕೊಂಡಿದ್ದು ಅತ್ಯಂತ ದುಃಖವಾಗಿದೆ.
ಹರ್ಷನ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ.
ಈ ಸಮಯದಲ್ಲಿ ಹರ್ಷನ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ₹1,00,000/- ರೂ ನೀಡುತ್ತಿದ್ದೇನೆ.
ಹರ್ಷನ ಕುಟುಂಬದ ಜೊತೆ ಸಮಸ್ತ ಹಿಂದೂ ಸಮಾಜ ಇದೆ.
ರಾಷ್ಟ್ರ ಧ್ವಜದ ಬಗ್ಗೆ ಅಪಾರ ಗೌರವ ಇರುವ ಬಿಜೆಪಿ ಯವರಿಗೆ ರಾಷ್ಟ್ರ ಧ್ವಜದ ಪಾಠ ಮಾಡೋ ನೈತಿಕತೆ ಕಾಂಗಿಗಳಿಗಿಲ್ಲ
ಹುಬ್ಬಳ್ಳಿಯ ಈದ್ಗಾ ಮೈದಾನದಲ್���ಿ 1994 ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸದಂತೆ ನಿಷೇಧಾಜ್ಞೆ ಜಾರಿಯಾಗಿತ್ತು ಇದರ ಮಧ್ಯೆ
ಅನಂತ್ ಜೀ ಪೊಲೀಸ ಸರ್ಪಗಾವಲಿನಲ್ಲಿ
ರಾಷ್ಟ್ರ ಧ್ವಜಾ ಹಾರಿಸಿದ
#ವೀರ_ಕೇಸರಿ
@AnantkumarH 🚩🚩🚩