@CommrPR ಮಾನ್ಯರೇ ನಮ್ಮ ಊರಿನ ಗ್ರಂಥಾಲಯ ಕಟ್ಟಡ ಅರ್ಧಕ್ಕೆ ನಿಂತಿದೆ ದಯವಿಟ್ಟು ಅದನ್ನು ಪೂರ್ಣಗೊಳಿಸಲು ಸೂಚನೆ ನೀಡಿ
ವಿಳಾಸ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮ @ZP_Gadag@TPLaxmeshwar
ದಿನಾಂಕ: 13-02-2024 ರಂದು ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮ ಪಂಚಾಯತ್ನಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಸ್ವಾಗತಿಸಿ, ಮಾನ್ಯ ತಹಶೀಲ್ದಾರರು ಲಕ್ಷ್ಮೇಶ್ವರ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗದಗ ಜಿಪಂ ಯೋಜನಾ ನಿರ್ದೇಶಕರು, ತಾಪಂ ಆಡಳಿತಾಧಿಕಾರಿಯವರು ಧ್ವಜಾರೋಹಣ ನೆರವೇರಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿಷಯ ನಿರ್ವಾಹಕರು, ನರೇಗಾ ವಿಭಾಗದ ಸಿಬ್ಬಂದಿ ಹಾಗೂ ಇತರರಿದ್ದರು.
@DharmarKrishna
ಉದ್ಯೋಗ ಖಾತ್ರಿ ಯೋಜನೆಯ ಜಲ ಸಂಜೀವಿನಿ ಅಭಿಯಾನದಡಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಜೀವಕಳೆ ಬಂದತಾಗಿದೆ. ರೈತರ ಜಮೀನಿನಲ್ಲಿ ಬದು ನಿರ್ಮಾಣದಿಂದ ಕಂದಕದಲ್ಲಿ ಮಳೆ ನೀರು ಸಂಗ್ರಹವಾಗಿ, ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಗೂ ಪೂರಕವಾಗಿದೆ.
ಸ್ಥಳ: ಯಳವತ್ತಿ ಗ್ರಾಪಂ, ಲಕ್ಷ್ಮೇಶ್ವರ
#Soil#water#mgnrega#ಮನರೇಗಾ
"ಮತದಾನಕ್ಕಿಂತ ಇನ್ನೊಂದಿಲ್ಲ ನಾನು ಖಚಿತವಾಗಿ ಮತದಾನ ಮಾಡುವೆ" ಎಂಬ ಕರ್ನಾಟಕ ವಿಧಾನಸಭೆ ಚುನಾವಣೆ-2023ರ ಧ್ಯೇಯ ವಾಖ್ಯೆವನ್ನು ಸಾಕಾರಗೊಳಿಸಲು ಗದಗ ಜಿಲ್ಲಾ ಹಾಗೂ ಲಕ್ಷ್ಮೇಶ್ವರ ತಾಲೂಕು ಸ್ವೀಪ್ ಸಮಿತಿ ವಿಶೇಷ ಕಾರ್ಯಕ್ರಮ.
ಮಾನ್ಯ ಜಿಪಂ CEO, ತಾಪಂ EO, AD (RE) ಇತರರು.
ಸ್ಥಳ: ಗೊಜನೂರ ಗ್ರಾಮದ ಉದ್ಯೋಗ ಖಾತ್ರಿ ಕಾಮಗಾರಿ ಪ್ರದೇಶ.
ಗದಗ ಜಿಲ್ಲೆ ಗದಗ ತಾಲೂಕು ಲಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯ ಮತದಾನ ಮಾಡುವುದಾಗಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾರರು ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿದರು. @deo_elngdg @gokRDPR @SpGadag@dc_gadag@ceo_karnataka
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಲಕ್ಷ್ಮೇಶ್ವರ ನಗರದಲ್ಲಿನ ಪಿ. ಎಸ್. ಬಿ. ಡಿ ಬಾಲಕಿರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರು ಮತದಾನದ ಜಾಗೃತಿಯನ್ನು ಮೂಡಿಸಿದರು. @deo_elngdg @gokRDPR @dc_gadag@SpGadag@lkatheeq
ಪ್ರತಿಯೊಬ್ಬರ ಒಂದು ಮತದಾನವೂ ಒಂದು ದೊಡ್ಡ ಪ್ರಜಾ ಶಕ್ತಿ.
ಗದಗ ವಿಧಾನಸಭಾ ಮತ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು, ಪಿ ಡಿ ಓ ರವರು, ಬಿ.ಎಲ್.ಓ ಮೇಲ್ವಿಚಾರಕರು ಹಾಗೂ ಬಿ.ಎಲ್.ಓ ಗಳಿಗೆ ಸ್ವೀಪ್ ಸಮಿತಿಯಿಂದ ವಿದ್ಯುನ್ಮಾನ ಮತಯಂತ್ರ ಮತ್ತು V V PAT ಬಳಕೆಯ ಪ್ರಾತ್ಯಕ್ಷಿಕೆ,
@ECISVEEP@deo_elngdg@ZP_Gadag
ಪರಿಣಾಮಕಾರಿ ಸ್ವೀಪ್ ಚಟುವಟಿಕೆಗಾಗಿ ಸಭೆ,
ಇಂದು ಮಾನ್ಯ CEO ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸದಸ್ಯರಿಗೆ ಕಳೆದಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳನ್ನು ಗುರಿಯಾಗಿರಿಸಿ ಸ್ವೀಪ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸೂಚನೆ ನೀಡಿದರು.
@ceo_karnataka
ಮತದಾನದ ಕುರಿತು ಅರಿವು ಆಂದೋಲನ,
ಜಿಲ್ಲೆಯಾದ್ಯಂತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಲ್ಲಿರುವ ಶಾಲಾ/ಕಾಲೇಜುಗಳಲ್ಲಿ ಮತದಾನದ ಕುರಿತು ಇರುವ "ಮೈ ಭಾರತ್ ಹೂಂ " ಗೀತೆಯ ಅನಾವರಣ.
@ceo_karnataka
ನರೇಗಾ ಹಬ್ಬದ ಪ್ರಯುಕ್ತ 100 ದಿನಗಳನ್ನು ಪೂರೈಸಿದ ಕುಟುಂಬಗಳಿಗೆ ಸನ್ಮಾನಿಸಿ ಕಾಯಕ ಬಂಧುಗಳಿಗೆ ಸಮವಸ್ತ್ರ, ನರೇಗಾ ಪ್ರಚಾರ ಕರಪತ್ರ ಬಿಡುಗಡೆಗೊಳಿಸಲಾಯಿತು. ಕೂಲಿಕಾರರಿಗೆ ಚುನಾವಣೆ ವಿಶೇಷವಾಗಿ EVM VVPAT ಪ್ರಾಯೋಗಿಕ ತರಬೇತಿ ನೀಡಿ ಜಾಗೃತಿ ಮೂಡಿಸಿ ಮತ್ತು ಅರೋಗ್ಯ ಶಿಬಿರ ಹಮ್ಮಿಕೊಳ್ಳಲಾಯಿತು.
ಸ್ಥಳ:ಕುರ್ತಕೋಟಿ ಗ್ರಾ.ಪಂ.ಗದಗ ತಾಲೂಕ/ಜಿಲ
ಅಮೃತ ಸರೋವರ ದಂಚಿನಲ್ಲಿ ನೆರವೇರಿದ ಧ್ವಜಾರೋಹಣ
74ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗದಗ ತಾಲೂಕು ಬಳಗಾನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೃತ ಸರೋವರ ದಡದಲ್ಲಿ ಅದ್ದೂರಿಯಾಗಿ ನೆರವೇರಿದ ಧ್ವಜಾರೋಹಣ. #RepublicDay2023#Amrutsarovara@ZP_Gadag @MgnregsK
ನರೇಗಾದಲ್ಲಿ ಮಹಿಳಾ ಪ್ರಾಬಲ್ಯ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತದಲ್ಲಿ ಮಹಿಳೆಯರೇ ಸ್ವಯಂ ಪ್ರೇರಿತರಾಗಿ ಗುಂಪೋದನ್ನು ರಚಿಸಿಕೊಂಡು ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದು ಕಂದಕ ಬದು ನಿರ್ಮಾಣ ಕಾಮಗಾರಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವದು ವಿಶೇಷ.
@ZP_Gadag@raghukoppar@DIPRGadag
ಆರೋಗ್ಯವೇ ಭಾಗ್ಯ
ಗದಗ ತಾಲೂಕಿನ ಹುಯೀಳಗೊಳ ಗ್ರಾ ಪಂ ವಾಪ್ತಿಯಲ್ಲಿ ಹಳ್ಳ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು.
@ZP_Gadag@DHFWKA