ತಮ್ಮ ನೆಚ್ಚಿನ ನಾಯಕನನ್ನು ಮಲ್ಲೇಶ್ವರಂನ ಜನತೆ ಪ್ರೀತಿ-ಅಭಿಮಾನದಿಂದ ಬರಮಾಡಿಕೊಂಡು ಹರ್ಷೋದ್ಘಾರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಕೊಟ್ಟರೂ ಸಮರ್ಪಕವಾಗಿ ನಿರ್ವಹಿಸುವ ಸಾಮರ್ಥ್ಯವಿರುವ @drashwathcn ರವರ ಮುಂದಿನ ಎಲ್ಲಾ ಕಾರ್ಯಯೋಜನೆಗಳಿಗೆ ನಮ್ಮೆಲ್ಲರ ಬೆಂಬಲ ಸದಾ ಇರಲಿದೆ.
ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆ ಕೌಶಲ್ಯ ಹೆಚ್ಚಿಸಿಕೊಳ್ಳುವ ಸದುದ್ದೇಶದಿಂದ ಆನ್ಲೈನ್ ಪ್ಲಾಟ್ಫಾರ್ಮ್ ಒದಗಿಸುವ ದಿಶೆಯಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಇನ್ಫೋಸಿಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಮ್ಮ ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, @InfySpringboard ಪ್ರತಿ ತಿಂಗಳು ಬಿಡುಗಡೆ ಮಾಡುವ #leaderboard ಟಾಪ್ 10 ಪರ್ಫಾರ್ಮರ್ಗಳ ಪಟ್ಟಿಯಲ್ಲಿ ನಮ್ಮ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಸಿಂಹ ಪಾಲು ಪಡೆಯುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳು ಸಹ ಇದನ್ನು ಅಳವಡಿಸಿಕೊಳ್ಳುತ್ತಿರುವುದು ಸಂತಸದ ವಿಚಾರ.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗುವ ಈ ಉಪಕ್ರಮ ಯಶಸ್ವಿಯಾಗಿ ಮುನ್ನಡೆಯಲಿ.
#InfosysSpringboard
ನಮ್ಮ ನಮ್ಮಲ್ಲೇ ವೈಮನಸ್ಸನ್ನು ಸೃಷ್ಟಿಸಿ, ಒಡೆದು ಆಳಿದ ಬ್ರಿಟಿಷರ ಸಂಸ್ಕೃತಿ ಅಳವಡಿಸಿಕೊಂಡಿರುವ ಕಾಂಗ್ರೆಸ್ಸಿಗರ ನಿಜ ಬಣ್ಣವಿದು.
ಮೂರು ದಿನದ ಹಿಂದಿನ @drashwathcn ಅವರ ಹೇಳಿಕೆಯನ್ನು ಪರಮಪೂಜ್ಯ ಸ್ವಾಮೀಜಿಯವರ ನಿನ್ನೆಯ ಹೇಳಿಕೆಗೆ ತಳಕುಹಾಕಿ, ರಾಜಕೀಯ ದುರುದ್ದೇಶ ಈಡೇರಿಸಿಕೊಳ್ಳುವ ಕಾಂಗ್ರೆಸ್ಸಿಗರ ಕುಬುದ್ಧಿ ಕ್ಷಮಾರ್ಹವಲ್ಲ.
1/2
ನಮ್ಮನ್ನು ಸದಾ ಸನ್ಮಾರ್ಗದಲ್ಲಿ ನಡೆಸುವ ಪರಮಪೂಜ್ಯ ಶ್ರೀಗಳ ಬಗ್ಗೆ ನಮಗೆ ಅಪಾರ ಗೌರವ ಇದೆ.
ಕಾಂಗ್ರೆಸ್ಸಿಗರ ದುರುದ್ದೇಶಪೂರಿತ, ತಿರುಚಿದ ಹೇಳಿಕೆಗಳು ನಮ್ಮಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟುಮಾಡಲು ಸಾಧ್ಯವಿಲ್ಲ.
2/2
ಹಿರಿಯ ಚಲನಚಿತ್ರ ಕಲಾವಿದರಾದ ಡಾ. ಅನಂತ್ ನಾಗ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ಜೊತೆಗೊಂದಿಷ್ಟು ಆತ್ಮೀಯ ಮಾತುಕತೆ....
ವೀಕ್ಷಿಸಿ ನಾಳೆ(ಮಾ. 15) ಬೆಳಿಗ್ಗೆ 09:19ಕ್ಕೆ.
#MaatuKatheAshwathJothe
ಹಾರೋಹಳ್ಳಿ ನೂತನ ತಾಲೂಕು ಕಚೇರಿ ಉದ್ಘಾಟನೆ ವೇಳೆ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ಅಪಮಾನಿಸಲಾಗಿದೆ ಎಂಬರ್ಥದ ಮಾತನ್ನು ಕೇಳಿ ಆಶ್ಚರ್ಯವಾಯಿತು!
ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರವೇ ಜರುಗಿದರೂ ನಿಗದಿತ ಸಮಯಕ್ಕೆ ಹಾಜರಾಗದೇ, ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ.
1/3
ಪ್ರಧಾನಿಯವರನ್ನು ನರ ಹಂತಕ ಎನ್ನುವುದು, ಮುಖ್ಯಮಂತ್ರಿ ಅವರಿಗೆ ಮನೆ ಹಾಳಾಗ ಎನ್ನುವುದು @siddaramaiah ಅವರ ಸಂಸ್ಕೃತಿ ಆಗಿರಬಹುದು.
ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತನ್ನಾಡಿದ್ದೇನೆ. ಅದರಿಂದ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ.
3/3
ಸಾಂದರ್ಭಿಕವಾಗಿ ಆಡು ಭಾಷೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಹೇಳಿರುವ ಮಾತನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು, ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಭಾಷಾ ಪ್ರಾವೀಣ್ಯತೆ, ಅವರು ಬಳಸುವ (ಗ್ರಾಮೀಣ!) ಪದಗಳು ಏನೆಂಬುದನ್ನು ರಾಜ್ಯದ ಜನತೆಯೇ ನೋಡಿದೆ.
ಅಷ್ಟಕ್ಕೂ, ಟಿಪ್ಪುವಿನಲ್ಲಿರುವ ಕಟುಕತನದ ಮನಸ್ಥಿತಿ ನಮ್ಮ ಮಂಡ್ಯದ ಜನತೆಗೆ ಇಲ್ಲ.
2/3
ಮಂಡ್ಯದಲ್ಲಿ ಟಿಪ್ಪು -ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ.
ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನು ಆ ಚೌಕಟ್ಟಿನಲ್ಲೇ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ.
1/3
𝘼𝙙𝙫𝙤𝙘𝙖𝙩𝙚𝙨 𝙤𝙛 𝙄𝙣𝙙𝙞𝙖𝙣 𝙡𝙚𝙜𝙖𝙘𝙮.
The outstanding achievements of our people beyond the borders of our country deserves immense respect and admiration. Indian Diaspora is our pride!
#PravasiBharatiyaDivas
Greenfield Expressways & Access-Controlled Corridors for #Karnataka is underway!
Bengaluru Satellite Town Ring Road, undertaken by the #BharatmalaPariyojana, is intended to relieve city traffic congestion. Also, commercial vehicles will be rerouted without entering the city.
This is a critical project that will enable seamless connectivity within & outside Karnataka.
It is being built keeping in mind long term traffic requirements of the city, making it the most reliable workaround for #NammaBengaluru's commutation snarls.
#DoubleEngineGovernment
#ಆರೋಗ್ಯಮಲ್ಲೇಶ್ವರ ಅಭಿಯಾನದ ಭಾಗವಾಗಿ ನಮ್ಮ ಗಾಂಧಿಗ್ರಾಮದಲ್ಲಿ ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್ಚುವರಿ ವೈದ್ಯಕೀಯ ಸೌಲಭ್ಯವುಳ್ಳ #CUPHC, ಪ್ರಧಾನಮಂತ್ರಿ ಜನೌಷಧಿ ಕೇಂದ್ರ ನಾಳೆ(ಜ.10) ಉದ್ಘಾಟನೆಯಾಗುತ್ತಿದೆ.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.
ಪ್ರಧಾನಿ ಶ್ರೀ@narendramodi ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಮೂಲೆ ಮೂಲೆಗಳನ್ನು 4.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ‘ಭಾರತ್ ಮಾಲಾʼ ಹೆದ್ದಾರಿ ಯೋಜನೆಯಡಿ ಜೋಡಿಸುತ್ತಿದೆ. ಕರ್ನಾಟಕದಲ್ಲೂ ಈ ಹೆದ್ದಾರಿ ಹಾದು ಹೋಗಲಿದ್ದು, ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ. @BSBommai#BJPYeBharavase
.@KarnatakaKsrlps ಅಡಿ ₹3.60 ಲಕ್ಷ ಆರ್ಥಿಕ ನೆರವು ಹಾಗೂ ತರಬೇತಿ ಪಡೆದು ಅಂಜೂರ ಬೆಳೆದು, ಅದರಿಂದ ವಿವಿಧ ತಿನಿಸುಗಳನ್ನು ತಯಾರಿಸುವ ಉದ್ದಿಮೆ ಆರಂಭಿಸಿ ಬದುಕು ಕಟ್ಟಕೊಂಡಿದ್ದಾರೆ ಬಳ್ಳಾರಿ ಸಮೀಪದ ಕುರುಗೋಡು ಗ್ರಾಮದ ಶಾರದಾ ದೇವಿ ಸ್ವಸಹಾಯ ಸಂಘದ ಮಹಿಳೆಯರು.
ಇವರ ಈ ಅಸಾಧಾರಣ ಸಾಧನೆಗೆ ಅಭಿನಂದನೆಗಳು.
@ragapriyaRudra
ರಾಜ್ಯದಾದ್ಯಂತ ಉತ್ಸಾಹದಿಂದ ನಡೆಯುತ್ತಿರುವ #ಬೂತ್ವಿಜಯಅಭಿಯಾನ ಭಾಗವಾಗಿ ನಮ್ಮ ಮಲ್ಲೇಶ್ವರದ ರಾಜ್ಮಹಲ್ ನಗರ ವಾರ್ಡ್ನ ಕಾರ್ಯಕರ್ತರ ಜತೆ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಪಡೆದ ಹಲವರಿಗೆ ಬಿಜೆಪಿಯ ಶಾಲು ಹೊದಿಸಿ, ಬರಮಾಡಿಕೊಳ್ಳಲಾಯಿತು.