@CMofKarnataka ಸಂತೋಷದ ವಿಷಯ, ಹಾಗೆ NHM ಒಳಗುತ್ತಿಗೆ ನೌಕರರನು ಖಾಯಂ ಮಾಡುವದಾಗಿ ಪ್ರಣಾಳಿಕೆಯಲ್ಲಿ ಹಾಕಿದಿರಿ ಮತ್ತು ನಿಮ್ಮ ಡಿಸಿಎಂ D k ಸಾಹೇಬರು ಮುಷ್ಕರ ದಲ್ಲಿ ಮಾತುಕೊಟ್ಟಿದರು ತಾವು ಅದನ್ನು ಮಾಡುವಿರೆಂದು ನಂಬಿದ್ದೇವೆ.
@mla_sudhakar ನಮಸ್ಕಾರ ಡಾ.ಸುಧಾಕರ್ ಸರ್,ನೀವು ಎಷ್ಟೊ ಜನ ಬಡವರ ಪಾಲಿಗೆ ಬೆಳಕಾಗಿರೋ ಉದಾಹರಣೆ ಇದೆ ಹಾಗೆ ಆರೋಗ್ಯ ಇಲಾಖೆಯ NHM ಒಳಗುತ್ತಿಗೆ ನೌಕರರ ಪಾಲಿಗೆ ದಾರಿದೀಪವಾಗಿ, ನಮಗೆ ಬದುಕಲು ಖಾಯಂ ಕೆಲಸ ಆವಶ್ಯಕತೆ ತುಂಬಾ ಇದೆ, ನಮ್ಮ ಮೇಲೆ ಕರುಣೆ ತೋರಿ 30 ಸಾವಿರ ಕುಟುಂಬಗಳಿಗೆ ತುಂಬಾ ಉಪಕಾರವಾಗುತ್ತೆ ನಿಮ್ಮ ಫೋಟೋ ಇಟ್ಟು ಪೂಜಿಸುತ್ತೇವೆ
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@mla_sudhakar@himantabiswa NHM staff are doing strike since 28 days with demands you are not showing interest to talk with them so many staffs came along with childrens they are in fredom park you are in luxurious mind.
What kind docter sir you are?
Same proffession staff are in road
Don't evan 1% consern