@SikkuTweets ಇಂತಹ ಕಳಂಕಿತರಿಗೆ ಪಕ್ಷದಲ��ಲಿ ಯಾವುದೇ ಸ್ಥಾನ ಮತ್ತು ಜವಾಬ್ದಾರಿಗಳನ್ನು ನೀಡಬಾರದು, 2013ರ ಕೆಪಿಸಿಸಿ ಅಧ್ಯಕ್ಷರ ಸೋಲಿಗೆ ಕಾರಣರಾದ ಕುತಂತ್ರಿಗಳಿಗೂ ಕೂಡ ಅದನ್ನೇ ಮಾಡಬೇಕು.
@jagatmindri Dk, ಪರಮೇಶ್ವರ್, ಪ್ರಿಯಾಂಕ್, ಕೃಷ್ಣ ಬೈರೇಗೌಡ , ಎಂಬಿ ಪಾಟೀಲ್ ಇಂಥವರಿಗೆ ಅವಕಾಶ ಕೊಟ್ಟು ಸಿದ್ದರಾಮಯ್ಯನವರು ಮಾರ್ಗದರ್ಶಕರಾಗಿ ಇದ್ದರೆ ಅವರ ಗೌರವ ಇನ್ನು ಹೆಚ್ಚಾಗುತ್ತೆ ಅನ್ಸುತ್ತೆ.