KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ.
ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice@siddaramaiah@Gaurav_Gupta67
The court has delivered justice. Now the administration must act and uphold it.
Any further delay reflects apathy, not procedure. After years of waiting, candidates deserve closure. Release the official order copy immediately.
#ReleaseOrderCopy#JusticeForCandidates
12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ಮನವಿ ಅಂತಿಮ ಪಟ್ಟಿ ಪ್ರಕಟವಾಗಿದೆ. ಎಲ್ಲಾ622 ಅಭ್ಯರ್ಥಿಗಳಿಗೆ ಶರ್ತಾಧಾರಿತ ಆದೇಶ ಪ್ರತಿಗಳನ್ನು ನೀಡಿ ಹಾಗೂ ಪ್ರಕ್ರಿಯೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಿ.ಇಲ್ಲದಿದ್ದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice@Gaurav_Gupta67@kpcl_official@CMofKarnataka
KPCL 622 AE/JE ಅಭ್ಯರ್ಥಿಗಳ ಪರವಾಗಿ: ಅಂತಿಮ ಪಟ್ಟಿಯನ್ನು ಪ್ರಕಟಿಸಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. CM ಸರ್ ಮತ್ತು MD ಸರ್ ಅವರಿಗೆ ಕೃತಜ್ಞತೆಗಳು. ದಯವಿಟ್ಟು ಈ ತಿಂಗಳ 25ರೊಳಗೆ ಆದೇಶ ಪ್ರತಿಗಳನ್ನು ನೀಡುವಂತೆ ವಿನಮ್ರವಾಗಿ ಕೋರುತ್ತೇವೆ.@Gaurav_Gupta67@CMofKarnataka@KJGeorgeOffice@kpcl_official
ಮಾನ್ಯ MD ಸರ್KPCLಆಕ್ಷೇಪಣೆ ಪ್ರಕ್ರಿಯೆ ನಿನ್ನೆ ಮುಗಿದಿದೆ.ಇಲಾಖೆ ನಿಮ್ಮ ಸೂಚನೆಗಾಗಿ ಕಾಯುತ್ತಿದೆ. ನಾವು ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿ ಇದ್ದೇವೆ ದಯವಿಟ್ಟು ಕರುಣೆ ತೋರಿಸಿ ಇಂದು ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿ ಮತ್ತು 25ರೊಳಗೆ ಆದೇಶ ಪ್ರತಿಯನ್ನು ನೀಡಿ ವಿನಮ್ರ ವಿನಂತಿ @Gaurav_Gupta67@KJGeorgeOffice@kpcl_official
@ColorsKannada Bigboss Creating something to viewers but not BBK 11 contestents who are comes to an end with compart zone, they needed to be special and should come out with comport zone to make BBK11 grand success as like BBK10 contestents were outstanding..